Get Updates
Get notified of breaking news, exclusive insights, and must-see stories!

ಸಿ.ಎಸ್. ಪುಟ್ಟರಾಜು

ಸಿ.ಎಸ್. ಪುಟ್ಟರಾಜು
ಸಿ. ಎಸ್.
By Rashmi | Monday, April 29, 2019, 06:14:14 PM [IST]

ಸಿ.ಎಸ್. ಪುಟ್ಟರಾಜು ಜೀವನ ಚರಿತ್ರೆ

ಸಿ.ಎಸ್. ಪುಟ್ಟರಾಜು ಒಟ್ಟು ಎರಡು ಬಾರಿ ಶಾಸಕರಾಗಿ ಚುನಾಯಿತರಾಗಿದ್ದಾರೆ. 2004ರಲ್ಲಿ ಪ್ರಥಮ ಬಾರಿಗೆ ಪಾಂಡವಪುರ ಹಾಗೂ 2008ರಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರಗಳಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷವಾಗಿದೆ. 1999ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಾದರೂ ಕಾಂಗ್ರೆಸ್ಸಿನ ಕೆ. ಕೆಂಪೇಗೌಡ ಎದುರು ಸೋಲುಂಡರು. ನಂತರ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಕಾಂಗ್ರೆಸ್ಸಿನ ರಮ್ಯ ಅವರನ್ನು ಸೋಲಿಸಿ ಸಂಸದರಾದರು.

ಮತ್ತಷ್ಟು ಓದು

ಸಿ.ಎಸ್. ಪುಟ್ಟರಾಜು ವಯಕ್ತಿಕ ಜೀವನ

ಪೂರ್ಣ ಹೆಸರು ಸಿ.ಎಸ್. ಪುಟ್ಟರಾಜು
ಜನ್ಮ ದಿನಾಂಕ 05 Jul 1964 (ವಯಸ್ಸು 61)
ಹುಟ್ಟಿದ ಸ್ಥಳ ಚಿನಕುರಳಿ, ಮಂಡ್ಯ ಜಿಲ್ಲೆ, ಕರ್ನಾಟಕ
ಪಕ್ಷದ ಹೆಸರು Janata Dal (Secular)
ವಿದ್ಯಾರ್ಹತೆ 12th Pass
ಉದ್ಯೋಗ ಕೃಷಿಕ, ರಾಜಕಾರಣಿ, ಸಾಮಾಜಿಕ ಕಾರ್ಯಕರ್ತ, ಕೈಗಾರಿಕೋದ್ಯಮಿ
ತಂದೆಯ ಹೆಸರು ಶ್ರೀ ಸಣ್ಣ ತಮ್ಮೇಗೌಡ
ತಾಯಿಯ ಹೆಸರು ಶ್ರೀಮತಿ ಅಂಕಮ್ಮ
ಅವಲಂಬಿತರ ಹೆಸರು ಶ್ರೀಮತಿ ನಾಗಮ್ಮ
ಅವಲಂಬಿತರ ಉದ್ಯೋಗ ಹೌಸ ವೈಫ್, ವ್ಯಾಪಾರ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)

ಸಿ.ಎಸ್. ಪುಟ್ಟರಾಜು ಒಟ್ಟು ಆಸ್ತಿ

ಒಟ್ಟು ಆಸ್ತಿ
₹3.4 CRORE
ಆಸ್ತಿ
₹4.52 CRORE
ಸಾಲಸೋಲ
₹1.12 CRORE

ಸಿ.ಎಸ್. ಪುಟ್ಟರಾಜು ಕುರಿತು ಆಸಕ್ತಿದಾಯಕ ಸಂಗತಿಗಳು

2004 ಹಾಗೂ 2008ರ ವಿಧಾನಸಭಾ ಚುನಾವಣೆಗಳಲ್ಲಿ ಪುಟ್ಟಣ್ಣಯ್ಯ ಅವರನ್ನು ಸೋಲಿಸಿದ್ದರು. ಆದರೆ 2013ರಲ್ಲಿ ಪುಟ್ಟಣ್ಣಯ್ಯ ಎದುರು ಸೋತರು.

ಸಿ.ಎಸ್. ಪುಟ್ಟರಾಜು ರಾಜಕೀಯ ಟೈಮ್‌ಲೈನ್

  • 2014 : 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ರಮ್ಯಾ ಅವರನ್ನು 5518 ಮತಗಳ ಅಂತರದಿಂದ ಸೋಲಿಸಿ 16ನೇ ಲೋಕಸಭೆಯ ಸಂಸದರಾದರು.
  • 2013 : ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕೆ.ಎಸ್. ಪುಟ್ಟಣ್ಣಯ್ಯ ಎದುರು 9848 ಮತಗಳ ಅಂತರದಿಂದ ಸೋತರು.
  • 2008 : ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಎಸ್‌ಕೆಪಿ ಟಿಕೆಟ್ ಮೇಲೆ ಸ್ಪರ್ಧಿಸಿದ್ದ ಕೆ.ಎಸ್. ಪುಟ್ಟಣ್ಣಯ್ಯ ಅವರನ್ನು ಸೋಲಿಸಿ ಎರಡನೇ ಬಾರಿ ಶಾಸಕರಾದರು.
  • 2004 : ಪಾಂಡವಪುರ ವಿಧಾನ ಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆ.ಎಸ್. ಪುಟ್ಟಣ್ಣಯ್ಯ ಅವರನ್ನು ಸೋಲಿಸಿ ಪ್ರಥಮ ಬಾರಿಗೆ ಶಾಸಕರಾದರು.
  • 2000 : 2000 ದಿಂದ 2010 ರವರೆಗೆ ಮಂಡ್ಯ ಜಿಲ್ಲೆಯ ಜೆಡಿಎಸ್ ಅಧ್ಯಕ್ಷರಾಗಿದ್ದರು.
  • 1992 : 1992 ರಿಂದ 1999ರ ಅವಧಿಯಲ್ಲಿ ಜನತಾ ದಳದ ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+