• search
  • Live TV
ಮುಖ್ಯಪುಟ
 » 
ರಾಜಕಾರಣಿಗಳು
 » 
ಭಗವಂತ ಖೂಬಾ

ಭಗವಂತ ಖೂಬಾ

ಜೀವನ ಚರಿತ್ರೆ

ಭಗವಂತ ಗುರುಬಸಪ್ಪ ಖೂಬಾ ಇವರೊಬ್ಬ ಸಕ್ರಿಯ ಭಾರತೀಯ ರಾಜಕಾರಣಿಯಾಗಿದ್ದಾರೆ. ಇವರು ಬೀದರ್ ಲೋಕಸಭಾ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದು ತುಮಕೂರಿನ ಸಿದ್ಧಗಂಗಾ ಇನ್ಸಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ತಮ್ಮ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇವರು ಆರಂಭಿಕ ದಿನಗಳಿಂದಲೇ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ.

ವಯಕ್ತಿಕ ಜೀವನ

ಪೂರ್ಣ ಹೆಸರು ಭಗವಂತ ಖೂಬಾ
ಜನ್ಮ ದಿನಾಂಕ 01 Jun 1967 (ವಯಸ್ಸು 55)
ಹುಟ್ಟಿದ ಸ್ಥಳ ಔರಾದ್ ,ಬೀದರ್ ಜಿಲ್ಲೆ, ಕರ್ನಾಟಕ
ಪಕ್ಷದ ಹೆಸರು Bharatiya Janta Party
ವಿದ್ಯಾರ್ಹತೆ Graduate Professional
ಉದ್ಯೋಗ ಕೃಷಿಕ, ಸಾಮಾಜಿಕ ಕಾರ್ಯಕರ್ತ
ತಂದೆಯ ಹೆಸರು ಗುರುಬಸಪ್ಪ ಖೂಬಾ
ತಾಯಿಯ ಹೆಸರು ಮಹಾದೇವಿ ಖೂಬಾ
ಅವಲಂಬಿತರ ಹೆಸರು ಶ್ರೀಮತಿ ಶೀಲಾ ಖೂಬಾ
ಮಕ್ಕಳು 1 ಪುತ್ರ(ರು) 2 ಪುತ್ರಿ(ಯರು)

ವಿಳಾಸ

ಖಾಯಂ ವಿಳಾಸ 19-1-243/3, ಬ್ಯಾಂಕರ್ ಕಾಲೊನಿ ಶಿವನಗರ ಸೌತ್, ಬೀದರ್- 585401, ಕರ್ನಾಟಕ, ಮೊ: 09013869178, 09448115926
ಪ್ರಸ್ತುತ ವಿಳಾಸ 68, ಸೌತ್ ಅವೆನ್ಯೂ, ಹೊಸದಿಲ್ಲಿ- 110011, ದೂ: (011) 23794038, ಮೊ: 09868148771
ಸಂಪರ್ಕ ಸಂಖ್ಯೆ 9448115926
ಈ ಮೇಲ್ bhagwanth.khuba@sansad.nic.in

ಆಸಕ್ತಿಕರ ಅಂಶಗಳು

2014 ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರನ್ನು ಒಂದು ಲಕ್ಷ ಮತಗಳ ಅಂತರದಿಂದ ಸೋಲಿಸಿದರು. ಬಿಜೆಪಿಯ ಉನ್ನತ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗ ಗುರು ಬಾಬಾ ರಾಮದೇವ್ ಅವರಿಗೆ ತೀರಾ ನಿಕಟವಾಗಿದ್ದಾರೆ ಎಂದು ಹೇಳಲಾಗುತ್ತದೆ.

ರಾಜಕೀಯ ಕಾಲಾನುಕ್ರಮ

  • 2014
    ಬೀದರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಎನ್. ಧರಂ ಸಿಂಗ್ ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾದರು.
  • 19 Oct. 2016
    ಆಹಾರ, ಗ್ರಾಹಕ ವ್ಯವಹಾರ ಮತ್ತು ಪಡಿತರ ಸರಬರಾಜು ಸ್ಥಾಯಿ ಸಮಿತಿಯ ಸದಸ್ಯರಾದರು.
  • 15 Sep. 2014
    ಲೋಕಸಭಾ ಸದಸ್ಯರಿಗೆ ಕಂಪ್ಯೂಟರ್ ನೀಡಲು ಪರಾಮರ್ಶೆ ಸಮಿತಿಯ ಸದಸ್ಯರಾದರು.
  • 15 Sep. 2014
    ರೈಲ್ವೆ ಖಾತೆ ಸಲಹಾ ಸಮಿತಿಯ ಸದಸ್ಯರಾದರು.
  • 3 April 2018
    ಯೋಜನೆ ಮತ್ತು ಆರ್ಕಿಟೆಕ್ಚರ್ ಶಿಕ್ಷಣ ಪರಿಷತ್ತಿನ ಸದಸ್ಯರಾದರು.
  • 1 Sep. 2014 - 18 Oct. 2016
    ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಥಾಯಿ ಸಮಿತಿಯ ಸದಸ್ಯರಾದರು.
ಒಟ್ಟು ಆಸ್ತಿ3.97 CRORE
ಆಸ್ತಿ5.66 CRORE
ಸಾಲಸೋಲ1.68 CRORE

Disclaimer: The information relating to the candidate is an archive based on the self-declared affidavit filed at the time of elections. The current status may be different. For the latest on the candidate kindly refer to the affidavit filed by the candidate with the Election Commission of India in the recent election.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X