ಇಂಜಿನಿಯರಿಂಗ್ ಪಧವೀಧರ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಣ್ಣಾಮಲೈ ಅವರು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯನ್ನು ಪಾಸು ಮಾಡಿ ಭಾರತೀಯ ಪೊಲೀಸ್ ಸೇವೆಯ ಮೂಲಕ ದೇಶ ಸೇವೆ ಮಾಡಿದ್ದಾರೆ.
2013ರಲ್ಲಿ ಮೊದಲು ಎಸಿಪಿಯಾಗಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಅವರು ಸೇವೆ ಆರಂಭಿಸಿದರು. ಬಳಿಕ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.
2019ರಲ್ಲಿ ಅಣ್ಣಾಮಲೈ ಅವರು ನಾಗರೀಕ ಸೇವೆಗೆ ರಾಜೀನಾಮೆ ನೀಡಿದರು. ರಾಜೀನಾಮೆ ನೀಡುವಾಗ ಅವರು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿಯಾಗಿದ್ದರು.
2020ರ ಆಗಸ್ಟ್ 25ರಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು. ಬಳಿಕ ಬಿಜೆಪಿ ಅಣ್ಣಾಮಲೈ ಅವರನ್ನು ತಮಿಳುನಾಡು ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿತು.
| ಪೂರ್ಣ ಹೆಸರು | ಅಣ್ಣಾಮಲೈ ಕುಪ್ಪುಸಾಮಿ |
| ಜನ್ಮ ದಿನಾಂಕ | 04 Jun 1984 (ವಯಸ್ಸು 41) |
| ಹುಟ್ಟಿದ ಸ್ಥಳ | ಕರೂರ |
| ಪಕ್ಷದ ಹೆಸರು | Bharatiya Janta Party |
| ವಿದ್ಯಾರ್ಹತೆ | B.E. MBA. |
| ಉದ್ಯೋಗ | ನಿವೃತ್ತ ನಾಗರಿಕ ಸೇವೆ, ರಾಜಕಾರಣಿ |
| ತಂದೆಯ ಹೆಸರು | ಕುಪ್ಪುಸಾಮಿ |
| ತಾಯಿಯ ಹೆಸರು | Not Known |
| ಅವಲಂಬಿತರ ಹೆಸರು | ಅಖಿಲಾ |
| ಮಕ್ಕಳು | 1 ಪುತ್ರ(ರು) |
| ಧರ್ಮ | ಹಿಂದು |
| ವೆಬ್‌ಸೈಟ್ | NA |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.