Get Updates
Get notified of breaking news, exclusive insights, and must-see stories!

ಅಜಿತ್ ಜೋಗಿ

ಅಜಿತ್ ಜೋಗಿ
ಅಜಿತ್ ಕುಮಾರ ಜೋಗಿ ಛತ್ತಿಸಗಡದ ಮೊದಲ ಮುಖ್ಯಮಂತ್ರಿಯಾಗಿ ನವೆಂಬರ್ 2000ರಿಂದ ಡಿಸೆಂಬರ್ 2003ರವರೆಗೆ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಅವರು ಸಂಸತ್ ಸದಸ್ಯರಾಗಿ ಹಾಗೂ ಛತ್ತಿಸಗಡದ ಶಾಸಕರಾಗಿ ಎರಡೂ ಹುದ್ದೆಯಲ್ಲಿ ಏಕಕಾಲಕ್ಕೆ ಸೇವೆ ಸಲ್ಲಿಸಿದವರು.
By Keshav Karna | Monday, February 8, 2021, 12:42:40 PM [IST]

ಅಜಿತ್ ಜೋಗಿ ಜೀವನ ಚರಿತ್ರೆ

ಅಜಿತ್ ಕುಮಾರ ಜೋಗಿ ಛತ್ತಿಸಗಡದ ಮೊದಲ ಮುಖ್ಯಮಂತ್ರಿಯಾಗಿ ನವೆಂಬರ್ 2000ರಿಂದ ಡಿಸೆಂಬರ್ 2003ರವರೆಗೆ ಸೇವೆ ಸಲ್ಲಿಸಿದ್ದಾರೆ. ಈ ಅವಧಿಯಲ್ಲಿ ಅವರು ಸಂಸತ್ ಸದಸ್ಯರಾಗಿ ಹಾಗೂ ಛತ್ತಿಸಗಡದ ಶಾಸಕರಾಗಿ ಎರಡೂ ಹುದ್ದೆಯಲ್ಲಿ ಏಕಕಾಲಕ್ಕೆ ಸೇವೆ ಸಲ್ಲಿಸಿದವರು.
2016ರಲ್ಲಿ ಛತ್ತಿಸಗಡದ ಅಂತರ್ಗಹ ಪ್ರದೇಶದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅಜಿತ್ ಜೋಗಿ ಮತ್ತು ಅವರ ಮಗ ಅಮಿತ್ ಜೋಗಿ ಅವರನ್ನು ಕಾಂಗ್ರೆಸ್ ಪಕ್ಷ ದಿಂದ ಹೊರ ಹಾಕಲಾಯಿತು. ಇದೇ ವೇಳೆ ಅವರ ಮಗ ಅಮಿತ್ ಜೋಗಿಯನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಯಿತು.

ಮತ್ತಷ್ಟು ಓದು

ಅಜಿತ್ ಜೋಗಿ ವಯಕ್ತಿಕ ಜೀವನ

ಪೂರ್ಣ ಹೆಸರು ಅಜಿತ್ ಜೋಗಿ
ಜನ್ಮ ದಿನಾಂಕ 29 Apr 1946
ಮೃತಪಟ್ಟ ದಿನಾಂಕ 29 May 2020 (ವಯಸ್ಸು 74)
ಹುಟ್ಟಿದ ಸ್ಥಳ ಬಿಲಾಸಪುರ, ಬೆರಾರ್ ಪ್ರಾದೇಶಿಕ ಪ್ರಾಂತ್ಯ, ಬ್ರಿಟೀಷ್ ಭಾರತ (ಛತ್ತಿಸಗಡ)
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Graduate Professional
ಉದ್ಯೋಗ ಇಂಜನೀಯರ್, ಐಎಎಸ್ ಅಧಿಕಾರಿ,
ತಂದೆಯ ಹೆಸರು ಕೆ.ಪಿ. ಜೋಗಿ
ತಾಯಿಯ ಹೆಸರು ಕಾಂತಿ ಮಣಿ
ಅವಲಂಬಿತರ ಹೆಸರು ರೇಣು ಜೋಗಿ
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 1 ಪುತ್ರ(ರು)

ಅಜಿತ್ ಜೋಗಿ ಒಟ್ಟು ಆಸ್ತಿ

ಒಟ್ಟು ಆಸ್ತಿ
₹4.55 CRORE
ಆಸ್ತಿ
₹4.55 CRORE
ಸಾಲಸೋಲ
N/A

ಅಜಿತ್ ಜೋಗಿ ಕುರಿತು ಆಸಕ್ತಿದಾಯಕ ಸಂಗತಿಗಳು

ದ ರೋಲ್ ಆಫ್ ಡಿಸ್ಟ್ರೀಕ್ಟ್ ಕಲೆಕ್ಟರ್ ಮತ್ತು ಅಡ್ಮಿನಿಸ್ಟ್ರೇಷನ್ ಆಫ್ ಫೆರಿಪೆರಲ್ ಏರಿಯಾಸ್ ಎಂಬ ಎರಡು ಪುಸ್ತಕಗಳನ್ನು ಇವರು ಬರೆದಿದ್ದಾರೆ. ಭೂಪಾಲ್ ನ ಮೌಲಾನಾ ಆಜಾದ್ ಕಾಲೇಜ್ ಆಫ್ ಟೆಕ್ನಾಲಜಿ ವಿಷಯದಲ್ಲಿನ ಮೆಕ್ಯಾನಿಕಲ್ ಇಂಜನೀಯರಿಂಗ್ ಪದವಿಗೆ ಚಿನ್ನದ ಪದಕ ಗಳಿಸಿದವರು. 1981-85 ರವರೆಗೆ ಇಂದೋರ್ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅಜಿತ್ ಜೋಗಿ ಸೇವೆ ಸಲ್ಲಿಸಿದ್ದಾರೆ.

ಅಜಿತ್ ಜೋಗಿ ಸಾಧನೆಗಳು

1984ರಲ್ಲಿ ಜೈಂಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಯಿಂದ ಮೋಸ್ಟ್ ಔಟ್ ಸ್ಟ್ಯಾಂಡಿಂಗ್ ಮ್ಯಾನ್ ಎಂಬ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+