ಅಜಯ್ ಮಾಕೇನ್ ಭಾರತೀಯ ರಾಜಕಾರಣಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ. ಅಜಯ್ ಎರಡು ಬಾರಿ ಸಂಸದರಾಗಿ ಹಾಗೂ ಮೂರು ಬಾರಿ ದೆಹಲಿ ವಿಧಾನಸಭೆ ಶಾಸಕರಾಗಿ ಆಯ್ಕೆಯಾಗಿದ್ದರು. ವಸತಿ ಮತ್ತು ನಗರ ಬಡತನ ನಿರ್ಮೂಲನಾ ಕೋಶ ಇಲಾಖೆಯ ಕೇಂದ್ರ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ 12 ಜನವರಿ 1964ರಲ್ಲಿ ಜನಿಸಿದ ಅಜಯ್, ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ರಾಸಾಯನಿಕ ಶಾಸ್ತ್ರ ವಿಷಯದಲ್ಲಿ ದೆಹಲಿ ವಿವಿಯಿಂದ ಬಿಎಸ್ಸಿಯಲ್ಲಿ ಪದವಿ ಪಡೆದಿರುವ ಮಾಕೇನ್ ರಾಧಿಕಾ ಎಂಬುವವರನ್ನು ಮದುವೆ ಆಗಿದ್ದಾರೆ. ಈ ದಂಪತಿಗೆ 1 ಗಂಡು, 2 ಹೆಣ್ಣುಮಕ್ಕಳಿದ್ದಾರೆ.
| ಪೂರ್ಣ ಹೆಸರು | ಅಜಯ್ ಮಾಕೇನ್ |
| ಜನ್ಮ ದಿನಾಂಕ | 12 Jan 1964 (ವಯಸ್ಸು 62) |
| ಹುಟ್ಟಿದ ಸ್ಥಳ | ದೆಹಲಿ |
| ಪಕ್ಷದ ಹೆಸರು | Indian National Congress |
| ವಿದ್ಯಾರ್ಹತೆ | Post Graduate |
| ಉದ್ಯೋಗ | ಉದ್ಯಮಿ, ರಾಜಕಾರಣಿ |
| ತಂದೆಯ ಹೆಸರು | ಸಿ.ಪಿ. ಮಾಕೇನ್ |
| ತಾಯಿಯ ಹೆಸರು | ಶ್ರೀಮತಿ ಸಂತೋಷಿ ಮಾಕೇನ್ |
| ಅವಲಂಬಿತರ ಹೆಸರು | ರಾಧಿಕಾ ಮಾಕೇನ್ |
| ಅವಲಂಬಿತರ ಉದ್ಯೋಗ | ಗೃಹಿಣಿ |
| ಮಕ್ಕಳು | 1 ಪುತ್ರ(ರು) 2 ಪುತ್ರಿ(ಯರು) |
Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.