ಅಹ್ಮದ್ ಪಟೇಲ್

ಅಹ್ಮದ್ ಪಟೇಲ್
ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಅಹ್ಮದ್ ಪಟೇಲ್ ಚಿರಪರಿಚಿತರು. 2001-17 ರವರೆಗೆ ಅಂದರೆ ಸುಮಾರು 17 ವರ್ಷ ಕಾಲ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದವರು.
By Briti Roy | Sunday, January 31, 2021, 12:47:57 PM [IST]

ಅಹ್ಮದ್ ಪಟೇಲ್ ಜೀವನ ಚರಿತ್ರೆ

ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಅಹ್ಮದ್ ಪಟೇಲ್ ಚಿರಪರಿಚಿತರು. 2001-17 ರವರೆಗೆ ಅಂದರೆ ಸುಮಾರು 17 ವರ್ಷ ಕಾಲ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದವರು. 2004 ಮತ್ತು 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವ ವಹಿಸಿದ್ದರು. ಏಳು ಬಾರಿ ಸಂಸದರಾಗಿ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಕಾರ್ಯನಿರ್ವಹಿಸಿದವರು.

ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಅವರು ವಿಧಿವಶರಾಗಿದ್ದಾರೆ. ಅಕ್ಟೋಬರ್ ತಿಂಗಳಿನಿಂದ ಕೊರೊನಾವೈರಸ್ ಸೋಂಕಿಗಾಗಿ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಬಹು ಅಂಗಾಂಗ ವೈಫಲ್ಯಕ್ಕೊಳಗಾಗಿ ಅಹ್ಮದ್ ಅವರು ಬುಧವಾರ (ನವೆಂಬರ್ 25, 2020) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಮತ್ತಷ್ಟು ಓದು

ಅಹ್ಮದ್ ಪಟೇಲ್ ವಯಕ್ತಿಕ ಜೀವನ

ಪೂರ್ಣ ಹೆಸರು ಅಹ್ಮದ್ ಪಟೇಲ್
ಜನ್ಮ ದಿನಾಂಕ 21 Aug 1949
ಮೃತಪಟ್ಟ ದಿನಾಂಕ 25 Nov 2020 (ವಯಸ್ಸು 71)
ಹುಟ್ಟಿದ ಸ್ಥಳ ಅಂಕಲೇಶ್ವರ, ಬರೂಚ್ ಜಿಲ್ಲೆ (ಗುಜರಾತ್)
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ NULL
ಉದ್ಯೋಗ ಕೃಷಿಕ, ರಾಜಕಾರಣಿ
ತಂದೆಯ ಹೆಸರು ದಿ.ಮೊಹಮ್ಮದ್ ಇಷ್ಕಜಿ ಪಟೇಲ್
ತಾಯಿಯ ಹೆಸರು ದಿ. ಶ್ರೀಮತಿ ಹವಾಬೆನ್ ಮೊಹಮ್ಮದ್ಬಾಯಿ ಪಟೇಲ್
ಅವಲಂಬಿತರ ಹೆಸರು ಶ್ರೀಮತಿ ಮೆಮೋನಾ ಅಹ್ಮದ್ ಪಟೇಲ್
ಅವಲಂಬಿತರ ಉದ್ಯೋಗ ಗೃಹಿಣಿ
ಮಕ್ಕಳು 1 ಪುತ್ರ(ರು) 1 ಪುತ್ರಿ(ಯರು)

ಅಹ್ಮದ್ ಪಟೇಲ್ ಒಟ್ಟು ಆಸ್ತಿ

ಒಟ್ಟು ಆಸ್ತಿ
₹5.34 CRORE
ಆಸ್ತಿ
₹6.51 CRORE
ಸಾಲಸೋಲ
₹1.17 CRORE

ಅಹ್ಮದ್ ಪಟೇಲ್ ಕುರಿತು ಆಸಕ್ತಿದಾಯಕ ಸಂಗತಿಗಳು

ಕೇಂದ್ರ ಕಾಂಗ್ರೆಸ್ ವಲಯದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದ ಪಟೇಲ್, ಪಕ್ಷ ಮತ್ತು ರಾಜ್ಯಗಳ ಮಧ್ಯೆ ಟ್ರಬಲ್ ಶೂಟರ್ ಆಗಿ ಕಾರ್ಯನಿರ್ವಹಿಸುವ ಮೂಲಕ ಎಲ್ಲರಿಗೂ ಆಪ್ತರಾಗಿದ್ದವರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+