Get Updates
Get notified of breaking news, exclusive insights, and must-see stories!

ಅಡಗೂರು ಎಚ್. ವಿಶ್ವನಾಥ

ಅಡಗೂರು ಎಚ್. ವಿಶ್ವನಾಥ
ಈ ಮುನ್ನ ಕಾಂಗ್ರೆಸ್ ನಲ್ಲಿದ್ದ ವಿಶ್ವನಾಥ ಅವರು ಪ್ರಸ್ತುತ ಜೆಡಿಎಸ್‌ನಲ್ಲಿದ್ದಾರೆ. 1970ರಲ್ಲಿ ರಾಜಕೀಯಕ್ಕೆ ಬಂದ ಇವರು 1978 ರಲ್ಲಿ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾದರು.
By Rashmi | Thursday, May 30, 2019, 03:45:57 PM [IST]

ಅಡಗೂರು ಎಚ್. ವಿಶ್ವನಾಥ ಜೀವನ ಚರಿತ್ರೆ

ಈ ಮುನ್ನ ಕಾಂಗ್ರೆಸ್ ನಲ್ಲಿದ್ದ ವಿಶ್ವನಾಥ ಅವರು ಪ್ರಸ್ತುತ ಜೆಡಿಎಸ್‌ನಲ್ಲಿದ್ದಾರೆ. 1970ರಲ್ಲಿ ರಾಜಕೀಯಕ್ಕೆ ಬಂದ ಇವರು 1978 ರಲ್ಲಿ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಚುನಾಯಿತರಾದರು. 1978-83, 1989-94 ಮತ್ತು 99 ರ ಅವಧಿಯಲ್ಲಿ ಮೂರು ಅವಧಿಗೆ ಶಾಸಕರಾಗಿ ಆಯ್ಕೆಯಾದ ಇವರು 2009 ರಲ್ಲಿ ಮೈಸೂರಿನಿಂದ ಸಂಸದರಾಗಿಯೂ ಆಯ್ಕೆಯಾಗಿದ್ದರು.

ಅಡಗೂರು ಎಚ್. ವಿಶ್ವನಾಥ ವಯಕ್ತಿಕ ಜೀವನ

ಪೂರ್ಣ ಹೆಸರು ಅಡಗೂರು ಎಚ್. ವಿಶ್ವನಾಥ
ಜನ್ಮ ದಿನಾಂಕ 15 Dec 1949 (ವಯಸ್ಸು 76)
ಹುಟ್ಟಿದ ಸ್ಥಳ ಕೆ.ಆರ್. ನಗರ, ಮೈಸೂರು ಜಿಲ್ಲೆ, ಕರ್ನಾಟಕ
ಪಕ್ಷದ ಹೆಸರು Indian National Congress
ವಿದ್ಯಾರ್ಹತೆ Graduate Professional
ಉದ್ಯೋಗ ರಾಜಕಾರಣಿ
ತಂದೆಯ ಹೆಸರು ಶ್ರೀ ಹುಚ್ಚೇಗೌಡ
ತಾಯಿಯ ಹೆಸರು ಶ್ರೀಮತಿ ರಾಮಮ್ಮ
ಅವಲಂಬಿತರ ಹೆಸರು ಶ್ರೀಮತಿ ಶಾಂತಮ್ಮ
ಅವಲಂಬಿತರ ಉದ್ಯೋಗ ಕೃಷಿ ವೃತ್ತಿ
ಮಕ್ಕಳು 3 ಪುತ್ರ(ರು) 1 ಪುತ್ರಿ(ಯರು)
ಧರ್ಮ ಹಿಂದು
ವೆಬ್‌ಸೈಟ್ NA

ಅಡಗೂರು ಎಚ್. ವಿಶ್ವನಾಥ ಒಟ್ಟು ಆಸ್ತಿ

ಒಟ್ಟು ಆಸ್ತಿ
₹3.06 CRORE
ಆಸ್ತಿ
₹3.08 CRORE
ಸಾಲಸೋಲ
₹2 LAKHS

ಅಡಗೂರು ಎಚ್. ವಿಶ್ವನಾಥ ಕುರಿತು ಆಸಕ್ತಿದಾಯಕ ಸಂಗತಿಗಳು

2017ರ ವರೆಗೂ ಇವರು ಕಾಂಗ್ರೆಸ್‌ನಲ್ಲಿದ್ದು ನಂತರ ಪಕ್ಷದೊಂದಿಗೆ ಸಂಬಂಧ ಹಳಸಿದ ನಂತರ ಅದೇ ವರ್ಷ ಜೆಡಿಎಸ್ ಸೇರಿದರು.

ಅಡಗೂರು ಎಚ್. ವಿಶ್ವನಾಥ ಸಾಧನೆಗಳು

ಬೆಂಗಳೂರಿನ ಕೆರೆಗಳನ್ನು ಅಭಿವೃದ್ಧಿಪಡಿಸಲು ಹಾಗೂ ಅತಿಕ್ರಮಣದಾರರಿಂದ ಕೆರೆಗಳನ್ನು ಸಂರಕ್ಷಿಸಲು ಕೆರೆ ಅಭಿವೃದ್ಧಿ ಪ್ರಾಧಿಕಾರ ಜಾರಿಗೆ ತಂದರು. ಶಿಕ್ಷಣದ ಸಾರ್ವತ್ರೀಕರಣ, ಸಮುದಾಯದತ್ತ ಶಾಲೆ (ಶಾಲೆ ದತ್ತು ಪಡೆಯುವ ಯೋಜನೆ) ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತಂದರು.

Disclaimer:The information provided on this page is sourced from various publicly available platforms including https://en.wikipedia.org/, https://sansad.in/ls, https://sansad.in/rs, https://pib.gov.in/, https://affidavit.eci.gov.in/ and the official websites of state assemblies respectively. While we make every effort to maintain the accuracy, comprehensiveness and timeliness of the information provided, we cannot guarantee the absolute accuracy or reliability of the content. The data presented here has been compiled without consideration of the objectives or opinions of individuals who may access it.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+