ಮಧ್ಯರಾತ್ರಿ ಗಂಡನನ್ನು ಎಬ್ಬಿಸಿ ಹೆಂಡತಿ ಕೇಳಿದ್ದೇನು ಗೊತ್ತಾ?
ಮಧ್ಯರಾತ್ರಿ ಹನ್ನೆರಡು ಗಂಟೆ ಕಳೆದ ಕೂಡಲೇ ಗಂಡನನ್ನು ಎಬ್ಬಿಸಿದ ಹೆಂಡತಿ ಕೇಳಿದ್ದೇನು ಗೊತ್ತಾ, ಪಕದ್ಮನೆ ಸೊಸೆ ಯಾವ ಡ್ರೆಸ್ ಹಾಕೊಂಡ್ಲಿದ್ಲೂಂತಾ...
ಹೆಂಡತಿ:
ಎರಡು
ಕನಸು
ಚಿತ್ರದಲ್ಲಿನ
ಹೀರೋಯಿನ್
ಗಳು
ಯಾರು?
ಗಂಡ:
ಮಂಜುಳಾ
ಮತ್ತು
ಕಲ್ಪನಾ..
ನೀನು ಬ್ಲೌಸ್ ಒಳಗೆ ಪರ್ಸ್ ಯಾಕೆ ಇಡ್ಕೋತ್ತೀಯಾ
ಹೆಂಡತಿ:
ಬಂಧನ
ಚಿತ್ರದ
ನಾಯಕಿಯಾರು
ಹೇಳಿ..
ಗಂಡ:
ಸುಹಾಸಿನಿ
ಅಲ್ವೇನೇ..
ಹೆಂಡತಿ:
ಪಕ್ಕದ್ಮನೆ
ಸರೋಜಮ್ಮ
ಸೊಸೆ
ನಿನ್ನೆ
ಯಾವ
ಚೂಡಿದಾರ್
ಹಾಕ್
ಕೊಂಡ್ಲಿದ್ಳು..ಹೇಳೀ...
ಗಂಡ:
ಪಿಂಕ್
ಚೂಡಿದಾರ್
ಗೆ,
ಬ್ಲ್ಯಾಕ್
ದುಪ್ಪಟ್ಟಾ..
ಅಲ್ಲಾ
ಕಣೇ...
ಇಷ್ಟು
ಹೊತ್ತಲ್ಲಿ
ಇದನ್ನೆಲ್ಲಾ
ಯಾಕೇ
ಕೇಳ್ತಾ
ಇದ್ದೀಯಾ...
ಹೆಂಡತಿ:
ಅಯ್ಯೋ..
ನಿಮ್ಮಾ..
ನನ್ನ
ಬರ್ಥಡೇಗೆ
ವಿಷ್
ಮಾಡಿದ್ದೇರೇನ್ರೀ..
ನೀವು..
--
ಹೊಸದಾಗಿ
ಮದುವೆಯಾದ
ಗಂಡ,
ಹೆಂಡತಿ
ಊಟ
ಮಾಡುತ್ತಾ
ಮಾತನಾಡಿಕೊಳ್ಳುತ್ತಿದ್ದರು...
ಹೆಂಡತಿ:
ಅಲ್ಲಾರೀ..
ಮದುವೆಯಾಗುವ
ಮುಂಚೆ
ದೇವಸ್ಥಾನಕ್ಕೆ
ದಿನಾಲೂ
ಹೋಗುತ್ತಿದ್ದೀರಿ!
ಗಂಡ:
ಹೌದು..
ಹೆಂಡತಿ:
ಮತ್ಯಾಕೆ
ಮದುವೆಯಾದ
ಮೇಲೆ
ದೇವಸ್ಥಾನಕ್ಕೆ
ಹೋಗುವುದನ್ನು
ನಿಲ್ಲಿಸಿದ್ದೀರಾ?
ಗಂಡ:
ನಿನ್ನನ್ನು
ಮದುವೆಯಾದ
ಮೇಲೆ,
ದೇವರ
ಮೇಲೆ
ನಂಬಿಕೆಯೇ
ಹೋಗಿದೆ
ಕಣೇ..
---
ಗಂಡ:
ಅಯ್ಯೋ..
ಯಾಕೋ
ನಿದ್ದೇನೇ
ಬರ್ತಾ
ಇಲ್ಲಾ
ಕಣೇ..
ಹೆಂಡತಿ:
ಹೌದಾ..
ಹಾಗಿದ್ರೆ,
ಸಿಂಕ್
ನಲ್ಲಿ
ಪಾತ್ರಗಳು
ಬಿದ್ದಿವೆ..
ತೊಳೆಯಿರಿ..
ಗಂಡ:
ಅಯ್ಯೋ..
ನಿನ್ನಾ..
ನಾನು
ನಿದ್ದೇಲಿ
ಮಾತಾಡ್ತಾ
ಇದ್ದೀನಿ
ಕಣೇ..