ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೋಕ್ಸ್: ಹುಡುಗ ಹುಡುಗಿಯನ್ನು ಚುಡಾಯಿಸುತ್ತಾ....

By ಒನ್ ಇಂಡಿಯಾ ಡೆಸ್ಕ್
|
Google Oneindia Kannada News

ಹುಡುಗ ಹುಡುಗಿಯನ್ನು ಚುಡಾಯಿಸುತ್ತಾ....
ಹುಡುಗ: ನೀನು 94% ಸೈಲೆಂಟ್, 95% ಚೆಲುವೆ, 96% ಆಕರ್ಷಕವಾಗಿದ್ದೀಯಾ..
ಹುಡುಗಿ: ಆ ಮೇಲೆ..
ಹುಡುಗ: 97% ಕ್ಯೂಟ್ , 98% ಸ್ವೀಟ್, 99% ಸ್ಮಾರ್ಟ್..
ಆ ಮೇಲೆ: ನಾನು ಮೇಲೆ ಹೇಳಿದ್ದು 100% ಜೋಕ್

--

ಪತ್ನಿ : (ಕನ್ನಡಿಯಲ್ಲಿ ತನ್ನ ಮುಖವನ್ನು ನೋಡುತ್ತಾ) ಛೇ.., ನೋಡೋಕೆ ನಾನು ಎಷ್ಟು ಗಲೀಜಾಗಿದ್ದೀನಲ್ಲಾ? ರೀ ಏನಾದ್ರೂ ನನ್ನ ಬಗ್ಗೆ ಒಳ್ಳೆ ಮಾತಾಡ್ರೀ...
ಪತಿ : ನಿನ್ನ ಐ ಸೈಟ್ ಕರೆಕ್ಟಾಗಿದೆ.

ಸೀರೆ ತರ್ಲಾ, ಚೂಡಿದಾರ್ ತರ್ಲಾ ಎಂದ ಗಂಡನಿಗೆ ಹೆಂಡತಿ ಹೀಗಾ ಹೇಳೋದು..ಸೀರೆ ತರ್ಲಾ, ಚೂಡಿದಾರ್ ತರ್ಲಾ ಎಂದ ಗಂಡನಿಗೆ ಹೆಂಡತಿ ಹೀಗಾ ಹೇಳೋದು..

--

Boy And Girl Funny Conversation On Face Look Of Girl

ಗುಂಡ ಬಸ್ ನಲ್ಲಿ ನಿಂತುಕೊಂಡೇ ಪ್ರಯಾಣಿಸುತ್ತಿದ್ದ.
ಮತ್ತೊಬ್ಬ ಪ್ರಯಾಣಿಕ : ಸುಮ್ನೆ ಯಾಕಪ್ಪಾ ನಿಂತುಕೊಂಡೇ ಇದ್ದೀಯಾ? ಸೀಟ್ ಖಾಲಿ ಇದೆಯಲ್ಲಾ, ಬಾ ಕೂತ್ಕೋ.
ಗುಂಡ : ಬೇಡ ಬಿಡಿ ಸಾರ್, ಈಗಾಗಲೇ ಲೇಟ್ ಆಗಿದೆ. ಕೂತ್ಕೊಂಡು ಹೋದ್ರೆ ಇನ್ನೂ ಲೇಟ್ ಆಗುತ್ತೆ..
--

ನಿರ್ಮಾಪಕ : ನಿರ್ದೇಶಕರೇ, ಚಿತ್ರಕ್ಕೆ ಒಳ್ಳೆ ಹೆಸರಿಡಿ. ಎಂಥಾ ಹೆಸರಿರಬೇಕೆಂದರೆ, ಚಿತ್ರದ ಹೆಸರು ಕೇಳಿ ವಿದ್ಯಾರ್ಥಿಗಳು ಗಡಗಡ ನಡುಗಬೇಕು.
ನಿರ್ದೇಶಕ : ಯಾಕೆ ಹಾಗೆ?
ನಿರ್ಮಾಪಕ : ಜನ ಚೇಂಜ್ ಕೇಳ್ತಾರ್ರೀ..
ನಿರ್ದೇಶಕ : ಹಾಗಾದ್ರೆ "ಇಂದು ಪರೀಕ್ಷೆ, ನಾಳೆ ರಿಸಲ್ಟ್" ಅಂತ ಹೆಸರಿಟ್ಟರೆ?

English summary
Boy And Girl Funny Conversation On Face Look Of Girl. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X