• search
  • Live TV
ಮುಖ್ಯ ಆಡಳಿತ ಅಧಿಕಾರಿ
ODMPL ಕನ್ನಡದಲ್ಲಿ ಜನವರಿ 2006ರಿಂದ ಕೆಲಸ ನಿರ್ವಹಿಸುತ್ತಿದ್ದೇನೆ. ಸಂಸ್ಥೆಯ ಆಡಳಿತಾಧಿಕಾರಿ. ಜೊತೆಗೆ, ಸಂಸ್ಥೆಯ ಕನ್ನಡ ವಿಭಾಗಕ್ಕೆ ಆರ್ಟಿಕಲ್ ಕೂಡಾ ಬರೆಯುತ್ತಿದ್ದೇನೆ. ಲೇಖನ ಬರೆಯಲು ಶುರು ಮಾಡಿದ್ದು ODMPL ಸಂಸ್ಥೆಯಿಂದಲೇ. ಹುಟ್ಟಿ ಬೆಳೆದದ್ದು, ವಿದ್ಯಾಭ್ಯಾಸ, ಉಡುಪಿ ಮತ್ತು ಬೆಂಗಳೂರಿನಲ್ಲಿ. ಮಾನವೀಯ ಸಂವೇದಿ ಸುದ್ದಿ, ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಸುದ್ದಿಗೆ ನನ್ನ ಆದ್ಯತೆ ಎನ್ನುವುದಕ್ಕಿಂತಲೂ, ಇದರಲ್ಲಿ ಆಸಕ್ತಿ ಜಾಸ್ತಿ. ಹಳೆಯ ಕನ್ನಡ ಹಾಡು ಕೇಳುವುದು, ಪ್ರವಾಸ, ನನ್ನ ಆಸಕ್ತಿಯ ವಿಷಯಗಳು.

Latest Stories

 ಗೋಬ್ಯಾಕ್ ಮೋದಿ ಎಂದ ಟ್ವಿಟ್ಟಿಗರು: ಭಾರೀ ಸ್ವಾಗತದಲ್ಲಿ ಮಿಂದೆದ್ದ ಪ್ರಧಾನಿ

ಗೋಬ್ಯಾಕ್ ಮೋದಿ ಎಂದ ಟ್ವಿಟ್ಟಿಗರು: ಭಾರೀ ಸ್ವಾಗತದಲ್ಲಿ ಮಿಂದೆದ್ದ ಪ್ರಧಾನಿ

ಬಾಲರಾಜ್ ತಂತ್ರಿ  |  Friday, May 27, 2022, 11:56 [IST]
ಬಿಜೆಪಿಯ ಮತ್ತು ಹಿಂದಿ ಅತ್ಯಂತ ಕಮ್ಮಿ ಪ್ರಭಾವವಿರುವ ರಾಜ್ಯಗಳಲ್ಲೊಂದು ತಮಿಳುನಾಡು. ಪ್ರಧಾನಿಯಾದ ನಂತರ ನರೇಂದ್ರ ಮೋದಿ ಹಲವು ಬಾರಿ ...
 ಮೋದಿ ತೆಲಂಗಾಣದಲ್ಲಿ, ಸಿಎಂ ಕೆಸಿಆರ್ ದೇವೇಗೌಡ್ರ ಮನೆಯಲ್ಲಿ

ಮೋದಿ ತೆಲಂಗಾಣದಲ್ಲಿ, ಸಿಎಂ ಕೆಸಿಆರ್ ದೇವೇಗೌಡ್ರ ಮನೆಯಲ್ಲಿ

ಬಾಲರಾಜ್ ತಂತ್ರಿ  |  Thursday, May 26, 2022, 18:14 [IST]
ಪ್ರಧಾನಮಂತ್ರಿ ನರೇಂದ್ರ ಮೋದಿ, ಒಂದು ದಿನದ ತಮಿಳುನಾಡು ಮತ್ತು ತೆಲಂಗಾಣ ಅಧಿಕೃತ ಪ್ರವಾಸದಲ್ಲಿದ್ದಾರೆ. ಇನ್ನೊಂದು ಕಡೆ, ತೆಲಂಗಾಣದ ...
ಐದು ತಿಂಗಳಲ್ಲಿ 5 ಪ್ರಮುಖ ಮುಖಂಡರು ಕಾಂಗ್ರೆಸ್ಸಿಗೆ ಗುಡ್ ಬೈ

ಐದು ತಿಂಗಳಲ್ಲಿ 5 ಪ್ರಮುಖ ಮುಖಂಡರು ಕಾಂಗ್ರೆಸ್ಸಿಗೆ ಗುಡ್ ಬೈ

ಬಾಲರಾಜ್ ತಂತ್ರಿ  |  Thursday, May 26, 2022, 15:42 [IST]
ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್ಸಿನ ಚಿಂತನಾ ಶಿಬಿರದಲ್ಲಿ ಅಂತಹ ಮಹತ್ವದ ನಿರ್ಧಾರವೇನೂ ತೆಗೆದುಕೊಂಡಿಲ್ಲ. ಕಾಂಗ್ರೆಸ್...
 'ಶಾಸಕರಿಂದಲ್ಲ, ಜನರಿಂದ ಬಿ. ವೈ. ವಿಜಯೇಂದ್ರ ಆಯ್ಕೆಯಾಗಬೇಕು'

'ಶಾಸಕರಿಂದಲ್ಲ, ಜನರಿಂದ ಬಿ. ವೈ. ವಿಜಯೇಂದ್ರ ಆಯ್ಕೆಯಾಗಬೇಕು'

ಬಾಲರಾಜ್ ತಂತ್ರಿ  |  Thursday, May 26, 2022, 12:01 [IST]
ಬೆಂಗಳೂರು, ಮೇ 26: ಬಿಜೆಪಿ ಕೋರ್ ಕಮಿಟಿ ಶಿಫಾರಸು ಮಾಡಿದ್ದರೂ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರಗೆ ವಿಧಾನ ಪರಿಷತ್ ಚುನಾವ...
 ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ: ಡಿಕೆಶಿ ಮೇಲುಗೈ?

ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ: ಡಿಕೆಶಿ ಮೇಲುಗೈ?

ಬಾಲರಾಜ್ ತಂತ್ರಿ  |  Tuesday, May 24, 2022, 12:15 [IST]
ಅಳೆದು ತೂಗಿ, ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ವಿಧಾನ ಪರಿಷತ್ ಚುನಾವಣೆಗೆ ತಮ್ಮ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಅಭ್ಯರ...
 'ಡಿಕೆಶಿ-ಸಿದ್ದರಾಮಯ್ಯ ಮನಸ್ತಾಪದ ಪಿಸುಮಾತು ರಾಜ್ಯಕ್ಕೆ ಕೇಳಿಸುತ್ತಿತ್ತು'

'ಡಿಕೆಶಿ-ಸಿದ್ದರಾಮಯ್ಯ ಮನಸ್ತಾಪದ ಪಿಸುಮಾತು ರಾಜ್ಯಕ್ಕೆ ಕೇಳಿಸುತ್ತಿತ್ತು'

ಬಾಲರಾಜ್ ತಂತ್ರಿ  |  Tuesday, May 24, 2022, 10:46 [IST]
ಬೆಂಗಳೂರು, ಮೇ 24: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ನಡುವಿನ ಮನಸ್ತಾಪದ ಬೇಗುದಿ ದೆಹಲ...
 ರಾಜ್ಯದಲ್ಲೂ ತೈಲಬೆಲೆ ಇಳಿಕೆ: ವಿದೇಶಕ್ಕೆ ಹೋಗುವ ಮುನ್ನ  ಸಿಎಂ ಬೊಮ್ಮಾಯಿ ಮುನ್ಸೂಚನೆ?

ರಾಜ್ಯದಲ್ಲೂ ತೈಲಬೆಲೆ ಇಳಿಕೆ: ವಿದೇಶಕ್ಕೆ ಹೋಗುವ ಮುನ್ನ ಸಿಎಂ ಬೊಮ್ಮಾಯಿ ಮುನ್ಸೂಚನೆ?

ಬಾಲರಾಜ್ ತಂತ್ರಿ  |  Monday, May 23, 2022, 11:46 [IST]
ಬೆಂಗಳೂರು, ಮೇ 23: ಹಣದುಬ್ಬರವನ್ನು ನಿಯಂತ್ರಣಕ್ಕೆ ತರಲು ಕೇಂದ್ರ ಸರಕಾರ ತೈಲಬೆಲೆಯ ಮೇಲಿನ ಅಬಕಾರಿ ಸುಂಕವನ್ನು ಕಳೆದ ಶನಿವಾರ (ಮೇ 21) ಕಡ...
ರಾಜ್ಯದಿಂದ ನಿರ್ಮಲಾ ಸೀತಾರಾಮನ್ ಸ್ಪರ್ಧೆ ಇಲ್ಲ: ಅಚ್ಚರಿಯ ಆಯ್ಕೆ?

ರಾಜ್ಯದಿಂದ ನಿರ್ಮಲಾ ಸೀತಾರಾಮನ್ ಸ್ಪರ್ಧೆ ಇಲ್ಲ: ಅಚ್ಚರಿಯ ಆಯ್ಕೆ?

ಬಾಲರಾಜ್ ತಂತ್ರಿ  |  Sunday, May 22, 2022, 12:44 [IST]
ನಿಗೂಢತೆ ಕಾಯ್ದುಕೊಳ್ಳುವಲ್ಲಿ ಎತ್ತಿದ ಕೈಯಾಗಿರುವ ಬಿಜೆಪಿಯ ವರಿಷ್ಠರು ಜೂನ್ 3ರಂದು ನಡೆಯಲಿರುವ ವಿಧಾನ ಪರಿಷತ್ ಮತ್ತು ಜೂನ್ 10ರಂದ...
ಹೈಕಮಾಂಡ್ ಅಂಗಣದಲ್ಲಿ ಡಿಕೆಶಿ, ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಪ್ರತಿಷ್ಠೆಯ ಮೇಲಾಟ

ಹೈಕಮಾಂಡ್ ಅಂಗಣದಲ್ಲಿ ಡಿಕೆಶಿ, ಸಿದ್ದರಾಮಯ್ಯ ಮತ್ತೊಂದು ಸುತ್ತಿನ ಪ್ರತಿಷ್ಠೆಯ ಮೇಲಾಟ

ಬಾಲರಾಜ್ ತಂತ್ರಿ  |  Saturday, May 21, 2022, 17:56 [IST]
ರಾಜ್ಯಸಭಾ ಮತ್ತು ವಿಧಾನ ಪರಿಷತ್ ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ತೀವ್ರಗೊಳ್ಳಲಾರಂಭಿಸಿದೆ. ಮು...
'ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ'

'ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ'

ಬಾಲರಾಜ್ ತಂತ್ರಿ  |  Saturday, May 21, 2022, 10:29 [IST]
ಬೆಂಗಳೂರು, ಮೇ 21: ಬಿಜೆಪಿ ಸರ್ಕಾರ ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿದೆ. ಬಿಜೆಪಿ ಸರ್ಕಾರ ನಿರಂತರವಾಗಿ ಅಡುಗೆ ಅನಿಲ ಬೆಲೆ ಏರಿಕೆ ಮಾ...
'ಭ್ರಷ್ಟ ಸಚಿವರ ಜೊತೆ ಸಿಎಂ ಬೊಮ್ಮಾಯಿ ಬೆಂಗಳೂರು ಸಿಟಿ ರೌಂಡ್'

'ಭ್ರಷ್ಟ ಸಚಿವರ ಜೊತೆ ಸಿಎಂ ಬೊಮ್ಮಾಯಿ ಬೆಂಗಳೂರು ಸಿಟಿ ರೌಂಡ್'

ಬಾಲರಾಜ್ ತಂತ್ರಿ  |  Friday, May 20, 2022, 17:11 [IST]
ಬೆಂಗಳೂರು, ಮೇ 20: ನಗರದಲ್ಲಿ ಎರಡು ದಿನಗಳ ಕೆಳಗೆ ಸುರಿದ ಧಾರಾಕಾರ ಮಳೆಯಿಂದ ಹಾನಿಗೊಳಗಾದ ಕ್ಷೇತ್ರಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ....
ಹೈಕಮಾಂಡ್ ಬುಲಾವ್, ಸಿಎಂ ದೆಹಲಿಗೆ ದೌಡು: ಈ 3 ಕಾರಣಕ್ಕೆ?

ಹೈಕಮಾಂಡ್ ಬುಲಾವ್, ಸಿಎಂ ದೆಹಲಿಗೆ ದೌಡು: ಈ 3 ಕಾರಣಕ್ಕೆ?

ಬಾಲರಾಜ್ ತಂತ್ರಿ  |  Friday, May 20, 2022, 15:31 [IST]
ಬೆಂಗಳೂರು, ಮೇ 20: ಮಳೆಯಿಂದ ಹಾನಿಯಾಗಿರುವ ರಾಜಧಾನಿಯ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗ...
Desktop Bottom Promotion