Get Updates
Get notified of breaking news, exclusive insights, and must-see stories!

DOD ಅವಾರ್ಡ್ಸ್ 2022ರಲ್ಲಿ ವೈಟ್ ರಿವರ್ಸ್ ಮೀಡಿಯಾಗೆ ಡಿಜಿಟಲ್ ಏಜೆನ್ಸಿ ಪ್ರಶಸ್ತಿ

ಡಿಒಡಿ ಅವಾರ್ಡ್ಸ್ 2022ರಲ್ಲಿ ವೈಟ್ ರಿವರ್ಸ್ ಮೀಡಿಯಾಗೆ ಡಿಜಿಟಲ್ ಏಜೆನ್ಸಿ ಪ್ರಶಸ್ತಿ ಪಡೆದುಕೊಂಡಿದೆ. ವಿಡಿಯಾ ಅವಾರ್ಡ್ಸ್ 2023ರಲ್ಲಿ ಝೀ ಬಾಂಗ್ಲಾಗೆ ವರ್ಷದ ವೀಡಿಯೊ ಎಂಟರ್‌ಪ್ರೈಸ್ ಮನ್ನಣೆ.

ನಾವೀನ್ಯತೆ ಮತ್ತು ಸೃಜನಶೀಲತೆ ಇಂಕ್‌ಸ್ಪೆಲ್‌ನ ಮೇಫೆಸ್ಟ್‌ನಲ್ಲಿನ ಡ್ರೈವರ್ಸ್ ಆಫ್ ಡಿಜಿಟಲ್ ಅವಾರ್ಡ್ಸ್ 2022 ಮತ್ತು ವಿಡಿಯಾ ಅವಾರ್ಡ್ಸ್ 2023 ರಲ್ಲಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು. ನಿಸ್ತಾ ಅರೋರಾ, ಡಿಜಿಟಲ್ ಮಾರ್ಕೆಟರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ಈ ಸಂದರ್ಭದಲ್ಲಿ ಪಡೆದರು. ನಿಖಿಲ್ ತನೇಜಾ DODನಲ್ಲಿ ವರ್ಷದ ಡಿಜಿಟಲ್ ವ್ಯಕ್ತಿ ಮತ್ತು ವಿಡಿಯಾದಲ್ಲಿ ವರ್ಷದ ವೀಡಿಯೊ ಲೀಡರ್ ಟ್ರೋಫಿಯನ್ನು ತನ್ನದಾಗಿಸಿಕೊಂಡರು.

White Rivers Bags Digital Agency

ಈ ಎರಡೂ ಕಾರ್ಯಕ್ರಮಗಳು ವ್ಯಾಪಾರದಲ್ಲಿ ಬೆಳವಣಿಗೆಯನ್ನು ಸಾಧಿಸಲು ಮತ್ತು ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಡಿಜಿಟಲ್ ಮತ್ತು ಸ್ವಯಂಚಾಲಿತ ಪ್ರಕ್ರಿಯೆಗಳ ಶಕ್ತಿಯನ್ನು ಯಾವ ರೀತಿ ಸದುಪಯೋಗಪಡಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟ ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲಾಯಿತು.

ಡ್ರೈವರ್ಸ್ ಆಫ್ ಡಿಜಿಟಲ್ ಅವಾರ್ಡ್ಸ್ 2022 ಅನ್ನು ಒಂಬತ್ತು ವಿವಿಧ ವಿಭಾಗಗಳ ಅಡಿಯಲ್ಲಿ ಆಯೋಜಿಸಲಾಗಿದೆ ಮತ್ತು ವಿವಿಧ ಉದ್ಯಮಗಳ ತೀರ್ಪುಗಾರರ ತಂಡವನ್ನು ಇದು ಒಳಗೊಂಡಿತ್ತು. ಕಾರ್ಯಕ್ರಮದ ಥೀಮ್, 'ಮುಂದಿನ ಸಾಧ್ಯತೆಗಳು', ಸೃಜನಶೀಲತೆ, ಡೇಟಾ ಮತ್ತು ಆದಾಯದ ವಿಚಾರದಲ್ಲಿ ಹೇಗೆ ಕಾರ್ಯತಂತ್ರದ ಮಾರ್ಕೆಟಿಂಗ್ ಹೊಂದಿಕೊಳ್ಳುತ್ತವೆ ಎನ್ನುವ ವಿಚಾರದಲ್ಲಿ ವಿಚಾರ ಸಂಕಿರಣ ನಡೆಯಿತು.

ಈ ವರ್ಚುಯಲ್ ಕಾರ್ಯಕ್ರಮವು ಉದ್ಯಮದಲ್ಲಿರುವ ಅತ್ಯುತ್ತಮ ಎಕ್ಸಪರ್ಟ್ ಗಳ ಅನುಭವವನ್ನು ಹಂಚಿಕೊಂಡ ವೇದಿಕೆಯಾಯಿತು. ಆ ಮೂಲಕ, ಉದ್ಯಮವನ್ನು ಹೇಗೆ ಸಮರ್ಥವಾಗಿ ನಡೆಸಿಕೊಂಡು ಹೋಗಬೇಕು, ಇದಕ್ಕೆ ಎದುರಾಗುವ ಅಡ್ಡಿಆತಂಕಗಳನ್ನು ಹೇಗೆ ನಿಭಾಯಿಸಿಕೊಂಡು ಮುನ್ನಡೆಯ ಬೇಕು ಎನ್ನುವ ವಿಚಾರದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡರು.

ಸುಚಿರ್ ಭಟ್ನಾಗರ್ (BD Fintech & Start Ups of Amazon Web Services (AWS)) ಮತ್ತು ಸಚಿನ್ ವಶಿಷ್ಠ (Paisabazaar.com ನ CMO) ಅವರು 'ಎಲ್ಲಾ ಖರ್ಚುವೆಚ್ಚಗಲ ಮೇಲೆ ಹೇಗೆ ನಿಗಾ ಇಡಬೇಕು ಎನ್ನುವ ವಿಚಾರದಲ್ಲಿ ಉಪಯುಕ್ತ ಮಾಹಿತಿಯನ್ನು ನೆರೆದಿದ್ದವರ ಜೊತೆಗೆ ಹಂಚಿಕೊಂಡರು.

DOD ಪ್ರಶಸ್ತಿಗಳು 2023ರ ವಿಜೇತರನ್ನು ಈ ಸಂದರ್ಭದಲ್ಲಿ ಘೋಷಿಸಲಾಯಿತು. ಬೇರೆ ಬೇರೆ ವಿಭಾಗಗಳು ಈ ರೀತಿಯಿದ್ದವು: ಆಡಿ, ಟಿವಿಎಸ್ ಕ್ರೆಡಿಟ್, ಮನಿ ಕಂಟ್ರೋಲ್, ಕಾಮ್ವಿವಾ, ಜಿಯೋ. ಸಿಸಿ ಅವೆನ್ಯೂಸ್, ಕೊರ್ಟೆವಾ, ಟಿಎಂಡ್ಲ್ಯು, ಸಿಪ್ಲಾ, ಮೋಸ್-ಆರ್ಟ್, ಬ್ರಿಡ್ಜ್ ಸ್ಟೋನ್ ಸ್ಟೂರ್ಡೋ, ವಾಟ್ ಕಂನ್ಸಲ್ಟಂಟ್, ಫಿನ್ ಕೇರ್, ಐಐಎಫ್ಎಲ್, ಎಸ್ಬಿಐ ಕಾರ್ಡ್, ಎಚ್ಡಿಎಫ್ ಸಿ ಬ್ಯಾಂಕ್, ಕಿನ್ನೆಕ್ಟ್, ಅಮಜಾನ್, ಶಾಬಾಂಗ್, ಅಲ್ಪೈನ್ ಲಿಬೆ, ಸರ್ವೀಯರ್ ಇಂಡಿಯಾ, ಬೆಂಜನ್ ಡಿಜಿಟಲ್, ಅಪ್ಲಾಬ್ಸ್ ಮೀಡಿಯಾ.

ಕೊಲಂಬಿಯಾ ಪೆಸಿಫಿಕ್ ಸಮುದಾಯಗಳು, ಬಿಗ್ ಟ್ರಂಕ್, ಝೀ ಬಾಂಗ್ಲಾ, ಅದಾನಿ, ವರ್ಲ್ ವೈಂಡ್, ಡೆಲ್, ಟೈಮಸ್, ಹ್ಯಾಪಿಡೆಂಟ್, ಐಸಿಐಸಿಐ ಡೈರೆಕ್ಟ್, ಎಜಿಸ್, ಐಟಿಸಿ, ಸನ್‌ಫೀಸ್ಟ್, ಸೆಂಟರ್ ಫ್ರೂಟ್, ಟ್ರೇಡ್ ಇಂಡಿಯಾ, ಬಿಗ್ ಬಾಸ್, ಎಂಟಿವಿ, ಎ ಆರ್ ಎಂ ವರ್ಲ್ಡ್‌ವೈಡ್, ಶಾರ್ಕ್ ಟ್ಯಾಂಕ್, ಬ್ಲಿಂಕಿಟ್, ಟಾಟಾ ಎಐಎ , ಸೋನಿ ಲಿವ್, ಟೆಲೆ ಫರ್ಫಾರ್ಮೆನ್ಸ್, ಮೆಕ್ ಡೊನಾಲ್ಡ್, Xapads ಮೀಡಿಯಾ, ಮ್ಯಾಡಿಸನ್ ಮೀಡಿಯಾ, ಫ್ಲಿಪ್ ಕಾರ್ಟ್, ಎಂಕ್ಯಾನ್ವಾಸ್, ಹರ್ಶೆ, WRM, ಹೊಂಡಾ, ಅಮೆಜಾನ್ ಮಿನಿ ಟಿವಿ, ಮೊಗ್ಲಿಕ್ಸ್, ಸರ್ವ್ ವೆಲ್, PAysense, ಪೇವಟ್ ರೂಟ್, ಟಾಟಾ ನ್ಯೂಯೊ, Xerxes, ಗ್ಲೆನ್ ಮಾರ್ಕ್ ಫಾರ್ಮಾಸೂಟಿಕಲ್ಸ್, ರೊಬೊಕ್ರೇಜ್, ಇಂಟೆಂಟ್ ಫಾರ್ಮ್, ಮಾನ್ಯಾವರ್, ಬ್ಯಾಂಕ್ ಆಫ್ ಬರೋಡ, ಪ್ಯೂರ್ ಟೆಕ್ ಡಿಜಿಟಲ್, ಅರ್ಬನ್ ಕಂಪೆನಿ, ಸಾವಲೊನ್, ಫ಼್ರೆಯರ್ ಡಿಜಿಟಲ್, ಟಾಟಾ ಟೆಲೆ ಬ್ಯೂಸಿನೆಸ್, ಅಸ್ತ್ರಾಲ್ ಪೈಪ್ಸಿನ ಯೋಗೆನ್ ಪರೇಕ್, ನಿಖಿಲ್ ತನೇಜಾ, ಶಾಹಿಲ್ ಗಂಡೋತ್ರ, ನಿಶಾಂತ್ ಅರೋರ, ಕೆವಿನ್ ಲೀ, ಶಾಹಿಲ್ ಶ್ರೀವಾಸ್ತವ, eNXT, ಯುವಾ, ಮ್ಯಾಡಿಸನ್ ಇಂಡಿಯಾ, ಆರ್ಟ್ ಇ ಮಿಡಿಯಾಟೆಕ್, Gdiz, ಅಮುರಾಟೆಕ್, ಡೆಂಸ್ತು, ಕಂಟೆಂಟ್ ಅಡ್ವೈಸರಿ ಗ್ರೂಪ್, ವಯಾಕಾಮ್ 18 ಮತ್ತು Pixelatedegg.

ವಿಶ್ವದ ಹಲವು ಅತ್ಯುತ್ತಮ ಸಲಹೆಗಳನ್ನು, ವಿಚಾರಧಾರೆಗಳನ್ನು ವಿಡಿಯಾ ಅವಾರ್ಡ್ಸ್ 2023 ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಾಯಿತು. ಉದ್ಯಮಗಳಲ್ಲಿ ಕ್ರಾಂತಿಯನ್ನುಂಟುಮಾಡುವ ಮತ್ತು ಜಾಗತಿಕ ಸವಾಲುಗಳನ್ನು ಪರಿಹರಿಸುವ ಅದ್ಭುತವಾದ ವಿಚಾರಗಳ ಸಂಕೀರ್ಣಗಳಿಗೆ ಕಾರ್ಯಕ್ರಮದಲ್ಲಿ ಗೌರವ ಸಿಕ್ಕಿತು.

'The Rise of Interactive Video Exploring the Opportunities and Challenges' ವಿಭಾಗದಲ್ಲಿ ಅಂಕೂರ್ ದಾಸ್‌ಗುಪ್ತಾ (ಉಪ-ಅಧ್ಯಕ್ಷರು - ARM ವರ್ಲ್ಡ್‌ವೈಡ್‌ನ ವಿಷಯ ಮತ್ತು ಗೌರವ್ ಶುಕ್ಲಾ (ಸೋನಿ ಪಿಕ್ಚರ್ಸ್ ನೆಟ್‌ವರ್ಕ್ ಇಂಡಿಯಾದ ಮಾರಾಟದ ಹಿರಿಯ ಉಪಾಧ್ಯಕ್ಷ) ಅವರಿಂದ ಉಪಯುಕ್ತ ಮಾಹಿತಿ ಲಭ್ಯವಾಯಿತು.

ವೀಡಿಯೊ ಮಾರ್ಕೆಟಿಂಗ್ - ಮೀಡಿಯಾ ಸ್ಪೆಸಿಫಿಕ್ (ಆಫ್‌ಲೈನ್), ವೀಡಿಯೊ ಮಾರ್ಕೆಟಿಂಗ್ - ಡಿಜಿಟಲ್, ಸೆಕ್ಟರ್ ಸ್ಪೆಸಿಫಿಕ್, ವೆಬ್‌ಸೈಟ್ ಮತ್ತು ಅಪ್ಲಿಕೇಶನ್‌ನಲ್ಲಿ ವೀಡಿಯೊ, ವೀಡಿಯೊ ಎನೇಬ್ಲರ್, ಜೆನ್ರೆ, ಅಪೆಕ್ಸ್ ಮತ್ತು ಲೀಡರ್‌ಶಿಪ್ ಸೇರಿದಂತೆ ಹಲವು ಪ್ರಮುಖ ವಿಭಾಗಗಳನ್ನು ಒಳಗೊಂಡಿರುವ ಪ್ರತಿಭೆಗಳನ್ನು ಕಾರ್ಯಕ್ರಮದಲ್ಲಿ ಗುರುತಿಸಲಾಯಿತು. ಇದು, ಮಾರ್ಕೆಟಿಂಗ್, ಟೆಕ್ನಾಲಜಿ, ಆರೋಗ್ಯ ಕ್ಷೇತ್ರ, ಪರಿಸರ, ಸಾಮಾಜಿಕ ಪ್ರಭಾವದ ವಿಭಾಗವೂ ಸೇರಿಕೊಂಡಿದೆ.

ಕ್ವಾಟೆಂಟ್, HDFC ಸೆಕ್ಯೂರಿಟೀಸ್, ಟಾಟಾ ಪ್ಲೇ, ಚಿಂಪ್ ಎಂಡ್ ಝಡ್, ಅದಾನಿ ಸ್ಪೋರ್ಟ್ಸ್ ಲೈನ್, ಯುವಾ, ಅಮೆಜಾನ್ ಮಿನಿಟಿವಿ, ಅಲ್ಪೈನ್ ಲಿಬೆ, ಶಾಬಾಂಗ್, ಲಂಡನ್ ಡೈರಿ, ವೈಟ್ ರಿವರ್ಸ್ ಮೀಡಿಯಾ, Heshey, ಲೋವ್ ಲಿಂಟಾಸ್, ಬ್ರಿಡ್ಜ್ ಸ್ಟೋನ್ ಸ್ಟುರ್ಡೋ, ಸಿಪ್ಲಾ, ಡಾಲರ್ ಗ್ಲೋಬಲ್, ಎಂಕಾನವಾಸ್, ಕೊರ್ಟೆವಾ, ಟಿಎಂಡ್ಬ್ಯು, ಐಸಿಐಸಿಐ ಸೆಕ್ಯುರಿಟೀಸ್, ಸರೆಗಮ, ಟೈಮ್ಸ್ ಇಂಟರ್ನೆಟ್, ಎಂಡ್ ಟಿವಿ, ಮೊಗ್ಲಿಕ್ಸ್, ಕೊಲಂಬಿಯಾ ಪೆಸಿಫಿಕ್ ಕಮ್ಯೂನಿಟೀಸ್,ವಾಲ್ನಟ್ ಫೋಕ್ಸ್, Confluencr, ಆರ್ಟ್ ಆಫ್ ಲಿವಿಂಗ್, ಆರ್ಟ್ ಇ ಮಿಡಿಯಾಟೆಕ್, ದಿ ಕಾಶ್ಮೀರ್ ಫೈಲ್ಸ್, ಏರ್ಟೆಲ್, ಥಾಟ್ ಕಾಂ, ನಿಖಿಲ್ ತನೇಜಾ, ಟಾಟಾ ಟೆಲಿ, ಝೀ ಬಾಂಗ್ಲಾ, ಥಾಮಸ್ ಕುಕ್ ಇಂಡಿಯಾ, ಲಾಜಿಕ್ ಸರ್ವ್ ಡಿಜಿಟಲ್, ದೆಂಸ್ತು ಮತ್ತು ವ್ಯಾಟ್ಕಾನ್ಸ್.

ಗ್ಲೋಬಲ್ ಟ್ರೆಂಡ್ಸ್ ಫೋರಮ್, ಇಂಡಿಯಾ ಕ್ರಿಯೇಟಿವ್ ಇಂಡಸ್ಟ್ರೀಸ್ ಕೌನ್ಸಿಲ್, ಕೆನ್ಸಿಯೋ, ಒನ್ ಇಂಡಿಯಾ, ದಿ ಪ್ರಿವೆಲೆಂಟ್ ಇಂಡಿಯಾ, ಇಡಿ ಟೈಮ್ಸ್, 24 ಫ್ರೇಮ್ಸ್ ಡಿಜಿಟಲ್, ರೇಡಿಯೋ ಸಿಟಿ ಮತ್ತು ಜೋಶ್ ಅಪ್ಲಿಕೇಶನ್ ಸೇರಿದಂತೆ ಪ್ರಮುಖ ಪಾಲುದಾರರು ಎರಡೂ ಈವೆಂಟ್‌ಗಳಿಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಕಲಿಯಲು, ಸಂಪರ್ಕಿಸಲು ಮತ್ತು ಹೊಸದನ್ನು ಆವಿಷ್ಕರಿಸಲು ಅನೇಕ ಅವಕಾಶಗಳನ್ನು ನೀಡಿತು ಮತ್ತು ಚರ್ಚೆಯ ಅವಧಿಗಳು ಮತ್ತು ಹೂಡಿಕೆದಾರರು, ಉದ್ಯಮಿಗಳು, ನೆಟ್ವರ್ಕ್, ಉದ್ಯಮದ ನಾಯಕರು ಮತ್ತು ಇತರ ಸಮಾನ ಮನಸ್ಕ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಲು ಅವಕಾಶ ನೀಡಿತು.

Inkspell Media ಎರಡೂ ಈವೆಂಟ್‌ಗಳ ಸಂಘಟಕ, ಹೆಚ್ಚು ಪ್ರಭಾವದ ಉದ್ಯಮಗಳ ಘಟನೆಗಳು, ಕಾರ್ಪೊರೇಟ್ ಸಭೆಗಳನ್ನು ರಚಿಸುವಲ್ಲಿ ಪರಿಣತಿಯನ್ನು ಹೊಂದಿರುವ ಸಂಸ್ಥೆ. ಇದು ಉದ್ಯಮದ ಪ್ರಮುಖರ ನಡುವೆ ಸಾಮೂಹಿಕ ಚರ್ಚೆಗಳು, ತಜ್ಞರ ಪ್ರಮುಖ ಭಾಷಣಗಳು, ಸ್ನೇಹಿತರೊಂದಿಗೆ ನೆಟ್ವರ್ಕಿಂಗ್, ಕಲಿಕೆ ಮತ್ತು ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ.

ವಿವಿಧ ಉದ್ಯಮ ವಲಯಗಳ ತಜ್ಞರ ತಂಡದ ಮೂಲಕ ಉದ್ಯಮವನ್ನು ಮುಖ್ಯವಾಹಿನಿಗೆ ತರುವ ಸಿದ್ಧಾಂತವನ್ನು ಹೊಂದಿದೆ. ಮತ್ತು ಸಾಂದರ್ಭಿಕವಾಗಿ ಸಲಹೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಂಸ್ಥೆಗಳ ಸಂಪೂರ್ಣ ವರ್ಗವು ತಮ್ಮ ಕಲ್ಪನೆಗಳು ಮತ್ತು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಂಸ್ಥೆ ಸಹಾಯ ಮಾಡುತ್ತದೆ.

Inkspell Mediaದ ಬಗ್ಗೆ:
ಹೆಚ್ಚು ಪ್ರಭಾವವನ್ನು ಹೊಂದಿರುವ ಉದ್ಯಮಗಳು ಮತ್ತು ಕಾರ್ಪೊರೇಟ್ ಸಭೆಗಳನ್ನು ರಚಿಸುವಲ್ಲಿ ಸಂಸ್ಥೆ ಪರಿಣತಿಯನ್ನು ಹೊಂದಿದೆ. ಇದು ವ್ಯಾಪಾರದ ವಿಚಾರದಲ್ಲಿ ಮುಖಂಡರ ನಡುವೆ ಚರ್ಚೆಗಳು, ಅನುಭವಿಗಳು ಮತ್ತು ತಜ್ಞರ ಮುಖ್ಯ ಭಾಷಣಗಳು, ಗೆಳೆಯರೊಂದಿಗೆ ಚಾಟ್, ಕಲಿಕೆ ಮತ್ತು ಅಭಿವೃದ್ಧಿಯ ವಿಚಾರಗಳ ಬಗ್ಗೆ ಕಾರ್ಯಕ್ರಮಗಳ ಮೂಲಕ ಆಯೋಜಿಸಲಾಗುತ್ತದೆ.

ವಿವಿಧ ಉದ್ಯಮ ವಲಯಗಳ ನಮ್ಮ ತಜ್ಞರ ತಂಡವು ಎಲ್ಲರನ್ನೂ ಒಂದೇ ವೇದಿಕೆಗೆ ತರುವ ಸಿದ್ಧಾಂತಕ್ಕೆ ಬದ್ಧವಾಗಿದೆ. ಉತ್ಕೃಷ್ಟವಾದ ಕಾರ್ಯಕ್ರಮದ ಮೂಲಕ, ಸ್ಪೀಕರ್‌ಗಳು ಮತ್ತು ಉಪನ್ಯಾಸಕರು, ನವೀನ ತಂತ್ರಜ್ಞಾನಗಳು, ಕೈಗಾರಿಕಾ ಅಡಚಣೆಗಳು, ಮಾರುಕಟ್ಟೆಗೆ ಹೋಗುವ ಮಾನದಂಡಗಳು ಮತ್ತು ಬೆಳವಣಿಗೆಯ ಮಾರ್ಗಸೂಚಿಗಳ ಕುರಿತು ಮಾಹಿತಿ ಮತ್ತು ಒಳನೋಟಗಳನ್ನು ಹಂಚಿಕೊಳ್ಳಲಾಗುತ್ತದೆ. ಇದರಿಂದಾಗಿ ಇಡೀ ಸಂಸ್ಥೆಗಳ ಸಮುದಾಯವು ಕಲ್ಪನೆಗಳು ಮತ್ತು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಸಂದರ್ಭಕ್ಕೆ ತಕ್ಕಂತೆ ಅಳವಡಿಸಿಕೊಳ್ಳಲು ಇದು ಸಹಾಯ ಮಾಡುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+