2023: ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬ ಹರಿದಿನಗಳ ಪಟ್ಟಿ

ಅಧಿಕ ಶ್ರಾವಣ ಮಾಸ ಮುಕ್ತಾಯಗೊಂಡು ನಿಜ ಶ್ರಾವಣ ಮಾಸ ಆರಂಭವಾಗುತ್ತಿದೆ. ಒಂದು ತಿಂಗಳು ಅಧಿಕ ಮಾಸ ಇದ್ದಿದ್ದರಿಂದ ಎಲ್ಲಾ ಹಬ್ಬಗಳು ಬಹುತೇಕ ಒಂದು ತಿಂಗಳಿನ ನಂತರ ಆರಂಭವಾಗುತ್ತಿದೆ. ಎಂದಿನಂತೆ ಈ ಬಾರಿಯೂ ಹಲವು ಹಬ್ಬಗಳು ವಾರಾಂತ್ಯಕ್ಕೆ ಹೊಂದಿ ಕೊಂಡು ಬಂದಿದೆ.

ಮುಂದಿನ ನಾಲ್ಕು ಮಾಸಗಳಾದ ಶ್ರಾವಣ, ಭಾದ್ರಪದ, ಅಶ್ವಯುಜ ಮತ್ತು ಕಾರ್ತಿಕ ಮಾಸದಲ್ಲಿ ಬರುವ ಹಬ್ಬಗಳ ಪಟ್ಟಿಯನ್ನು ಜಾತ್ಯಾತೀತವಾಗಿ ಇಲ್ಲಿ ನೀಡಲಾಗಿದೆ. ಸ್ವಾತಂತ್ರ್ಯದಿನದ ಮರುದಿನ ಅಮಾವಾಸ್ಯೆಯ ನಂತರ, ಅಂದರೆ ಆಗಸ್ಟ್ ಹದಿನೇಳರಿಂದ ಶ್ರಾವಣ ಆರಂಭವಾಗಲಿದೆ.

Shravana, Bhadrapada, Ashwayuja and Karthika Month Festivals List 2023

ಶ್ರಾವಣ, ಭಾದ್ರಪದ, ಕಾರ್ತಿಕ ಮಾಸದ ಹಬ್ಬ ಹರಿದಿನಗಳ ಪಟ್ಟಿ:

ಕ್ರಮ ಸಂಖ್ಯೆ ದಿನಾಂಕ ದಿನ ಹಬ್ಬ/ಹರಿದಿನ ರಜೆ ಮಾಹಿತಿ
1 21.08.2023 ಸೋಮವಾರ ನಾಗರ ಪಂಚಮಿ --
2 22.08.2023 ಮಂಗಳವಾರ ಮಂಗಳಗೌರೀ ವ್ರತ --
3 23.08.2023 ಬುಧವಾರ ತುಲಸೀದಾಸ ಜಯಂತಿ --
4 25.08.2023 ಶುಕ್ರವಾರ ವರಮಹಾಲಕ್ಷ್ಮೀ ವ್ರತ ನಿರ್ಬಂಧಿತ ರಜೆ
5 29.08.2023 ಮಂಗಳವಾರ ಸರ್ವಯಗುಪಾಕರ್ಮ, ತಿರು ಓಳಂ --
6 30.08.2023 ಬುಧವಾರ ಯಜುರುಪಾಕರ್ಮ, ರಕ್ಷಾ ಬಂಧನ --
7 01.09.2023 ಶುಕ್ರವಾರ ರಾಘವೇಂದ್ರಸ್ವಾಮಿಗಳ ಮಧ್ಯಾರಾಧನೆ --
8 05.09.2023 ಮಂಗಳವಾರ ಶಿಕ್ಷಕರ ದಿನಾಚರಣೆ --
9 06.09.2023 ಬುಧವಾರ ಶ್ರೀಕೃಷ್ಣ ಜನ್ಮಾಷ್ಠಮಿ ನಿರ್ಬಂಧಿತ ರಜೆ
10 07.09.2023 ಗುರುವಾರ ಉಡುಪಿ ವಿಟ್ಲಪಿಂಡಿ ಉತ್ಸವ --
11 08.09.2023 ಶುಕ್ರವಾರ ಕನ್ಯಾ ಮರಿಯಮ್ಮ ಜನ್ಮದಿನ, ನೇಟಿವಿಟಿ ಹಬ್ಬ --
12 15.09.2023 ಶುಕ್ರವಾರ ಸರ್. ಎಂ. ವಿಶ್ವೇಶ್ವರಯ್ಯ ಜನ್ಮದಿನ, ಎಂಜಿನಿಯರ್ಸ್ ಡೇ --
13 16.09.2023 ಶನಿವಾರ ಸಾಮೋಪಕರ್ಮ --
14 18.09.2023 ಸೋಮವಾರ ಗೌರೀ ತೃತೀಯಾ, ಗಣೇಶ ಚತುರ್ಥಿ ಸರ್ಕಾರೀ ರಜಾದಿನ
15 28.09.2023 ಗುರುವಾರ ಈದ್ ಮಿಲಾದ್, ಅನಂತ ಚತುರ್ದಶಿ ಸರ್ಕಾರೀ ರಜಾದಿನ
16 02.10.2023 ಸೋಮವಾರ ಗಾಂಧೀ ಜಯಂತಿ ಸಾರ್ವತ್ರಿಕ ರಜಾದಿನ
17 14.10.2023 ಶನಿವಾರ ಮಹಾಲಯ ಅಮಾವಾಸ್ಯಾ ಸರ್ಕಾರೀ ರಜಾದಿನ
18 19.10.2023 ಗುರುವಾರ ಲಲಿತ ಪಂಚಮಿ --
19 22.10.2023 ಭಾನುವಾರ ದುರ್ಗಾಷ್ಟಮಿ --
20 23.10.2023 ಸೋಮವಾರ ಮಹಾನವಮಿ, ಆಯುಧ ಪೂಜೆ ಸರ್ಕಾರೀ ರಜಾದಿನ
21 24.10.2023 ಮಂಗಳವಾರ ವಿಜಯದಶಮಿ ಸರ್ಕಾರೀ ರಜಾದಿನ
22 28.10.2023 ಶನಿವಾರ ವಾಲ್ಮೀಕಿ ಜಯಂತಿ, ಖಂಡಗ್ರಾಸ ಚಂದ್ರಗ್ರಹಣ ಸರ್ಕಾರೀ ರಜಾದಿನ
23 01.11.2023 ಬುಧವಾರ ಕರ್ನಾಟಕ ರಾಜ್ಯೋತ್ಸವ ಸಾರ್ವತ್ರಿಕ ರಜಾದಿನ
24 12.11.2023 ಭಾನುವಾರ ನರಕ ಚತುರ್ದಶಿ --
25 13.11.2023 ಸೋಮವಾರ ದೀಪಾವಳಿ ಅಮಾವಾಸ್ಯಾ --
26 14.11.2023 ಮಂಗಳವಾರ ಬಲಿಪಾಡ್ಯಮಿ, ಮಕ್ಕಳ ದಿನಾಚರಣೆ ಸರ್ಕಾರೀ ರಜಾದಿನ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+