ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಯುಪಡೆಯಲ್ಲಿ ಸೆಕ್ಸ್ ಹಗರಣ: ಪೈಲಟ್ ವಜಾ

By Srinath
|
Google Oneindia Kannada News

illicit-affair-jodhpur-iaf-pilot-ishant-saran-dismissed
ನವದೆಹಲಿ, ಜುಲೈ 10: ಬಿಜೆಪಿ ಪಕ್ಷದ ಮಾಜಿ ಸಚಿವರೊಬ್ಬರು ಸೆಕ್ಸ್ ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಜೈಲುಪಾಲಾಗಿರುವ ಸುದ್ದಿ ಕೇಳಿದ್ದೀರಿ. ಈಗ, ಸಹೋದ್ಯೋಗಿ ಸೇನಾ ಮುಖ್ಯಸ್ಥನ ಹೆಂಡತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪದ ಮೇಲೆ ಭಾರತೀಯ ವಾಯು ಪಡೆಯ ಅಧಿಕಾರಿಯೊಬ್ಬನನ್ನು ಸೇವೆಯಿಂದ ವಜಾ ಮಾಡಲಾಗಿದೆ.

court of inquiry ನಂತರ ಪ್ರಕರಣದಲ್ಲಿ Indian Air Force (IAF) ಪೈಲಟ್, Flight Lieutenant ಇಶಾಂತ್‌ ಶರಣ್ ತಪ್ಪಿತಸ್ಥ ಎಂಬುದು ಸಾಬೀತಾಗಿದೆ. ವಾಯುಪಡೆ ಅಧಿಕಾರಿಯನ್ನು ವಜಾಗೊಳಿಸಿರುವುದನ್ನು ಜೋಧಪುರದ ಕರ್ನಲ್‌ ಎಸ್ ಡಿ ಗೋಸ್ವಾಮಿ ಖಚಿತಪಡಿಸಿದ್ದಾರೆ.

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ ಆನಂದಿತಾ ದಾಸ್‌ IAFನಲ್ಲಿ Squadron Leader ಅಧಿಕಾರಿಯಾಗಿದ್ದರು. ಈಕೆ, ತಮ್ಮ ಪತಿ Squadron Leader ವಿಶಾಕ್ ನಾಯರ್ ಜತೆ ಕೌಂಟುಂಬಿಕ ಜಗಳ ಮಾಡಿಕೊಂಡಿದ್ದು, ಕಳೆದ ವರ್ಷ ನವೆಂಬರ್ 29ರಂದು ಜೋಧಪುರದ ತಮ್ಮ ಮನೆಯಲ್ಲಿ ನೇಣು ಹಾಕಿಕೊಂಡುನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ನಾಯರ್ ಮತ್ತು ಆನಂದಿತಾ ಅವರು 2006ರಲ್ಲಿ IAFಗೆ ಸೇರ್ಪಡೆಯಾಗಿದ್ದರು. 2 ವರ್ಷದ ನಂತರ ಸತಿಪತಿಗಳಾಗಿದ್ದರು. ದಂಪತಿಗೆ ಮಕ್ಕಳಿರಲಿಲ್ಲ.

English summary
Illicit Affair Jodhpur Indian Air Force pilot Ishant Saran dismissed. The young fighter pilot, Flight Lieutenant Ishant Saran, of IAF in Jodhpur has been dismissed from service following a court of inquiry (CoI), which found him guilty of having an extramarital affair with another IAF lady officer, Squadron Leader Anindita Das, who committed suicide last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X