Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!

ಮಳೆ.. ಮಳೆ.. ಮಳೆ.. ಮಳೆರಾಯ ಅಬ್ಬರಿಸುತ್ತಾ ಗುಡುಗು & ಸಿಡಿಲು ಸದ್ದು ಮಾಡುತ್ತಿದ್ದರೆ ಸಿಕ್ಕಾಪಟ್ಟೆ ಖುಷಿಯಲ್ಲಿ ತೇಲುತ್ತಾರೆ ಜನ. ಅದೇ ಮಳೆ ಕೈಕೊಟ್ಟು ಕೂತರೆ ಸಮಸ್ಯೆ ಪಕ್ಕಾ ಬಿಡಿ. ಈಗ ಕರ್ನಾಟಕದ ಪರಿಸ್ಥಿತಿ ಕೂಡ ಹಂಗೆ ಆಗಿದೆ. ಕಳೆದ 4 ತಿಂಗಳು ನಿರಂತರವಾಗಿ ಬಿಸಿಲು ಕಂಡಿದ್ದ ಕನ್ನಡಿಗರಿಗೆ ಕಳೆದ ವಾರ ಒಂದಷ್ಟು ರಿಲೀಫ್ ಸಿಕ್ಕಿದೆ. ಭರ್ಜರಿಯಾಗಿಯೆ ಮಳೆ ಬಿದ್ದಿದೆ. ಹೀಗಿದ್ದಾಗ ಈ ವಾರ ಕೂಡ ಮಳೆಯ ಸಿಂಚನ ಗ್ಯಾರಂಟಿ ಆಗಿದೆ.

ಕರ್ನಾಟಕದಲ್ಲಿ ಈ ಬಾರಿ ಬೇಸಿಗೆ ಧಗಧಗ ಎಂದಿತ್ತು, ಯಾಕಂದ್ರೆ ಭೀಕರ ಬೇಸಿಗೆ ಕಂಡಿದ್ದ ಕನ್ನಡಿಗರು ಬಿಸಿಲಿಗೆ ನರಳಾಡಿ ಹೋಗಿದ್ದರು. ಯಾವಾಗ ಈ ಬಿಸಿಲಿನಿಂದ ನಮಗೆ ಮುಕ್ತಿ? ಅಂತಾ ಪ್ರಶ್ನೆ ಮಾಡುತ್ತಾ ಕಾಯುತ್ತಿದ್ದರು ಕನ್ನಡಿಗರು. ಇಂತಹ ಪರಿಸ್ಥಿತಿಯಲ್ಲಿ ಭಾರಿ ಮಳೆ ಬಂದು ಪರಿಸ್ಥಿತಿ ಒಂದಷ್ಟು ತಣ್ಣಗಾಗಿದೆ. ಆದರೂ ಈ ವಾರ ಮತ್ತೊಮ್ಮೆ ಬಿಸಿಲಿನ ತಾಪ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

Heavy Rain in Karnataka state On 25 April 2024

ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಯಲ್ಲೂ ಕಳೆದ ವಾರ ಮಳೆ ಬಿದ್ದಿತ್ತು. ಆದರೆ ಈ ವಾರ ಮತ್ತೆ ಬಿಸಿಲು ಧಗಧಗ ಎನ್ನುತ್ತಿದ್ದು, ಇದು ಕನ್ನಡಿಗರನ್ನ ನರಳುವಂತೆ ಮಾಡಿದೆ. ಇದೆ ಕಾರಣ ಜೋರಾಗಿ ಮಳೆ ಬರಲಪ್ಪ ದೇವರೆ ಅಂತಾ ಕಾಯುತ್ತಿದ್ದಾರೆ ಕನ್ನಡಿಗರು. ವರುಣ ದೇವ ಈ ವಿಚಾರದಲ್ಲಿ ಕನ್ನಡಿಗರ ಮೇಲೆ ಕರುಣೆ ತೋರಿಸುವ ಸಾಧ್ಯತೆ ಇದೆಯಾ? ಕರ್ನಾಟಕದಲ್ಲಿ, ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ? ಬನ್ನಿ ಮಳೆ ಬಗ್ಗೆ ಮಾಹಿತಿ ತಿಳಿಯೋಣ.

Heavy Rain in Karnataka state On 25 April 2024

ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ?

ಈಗಿರುವ ಮಾಹಿತಿ ಪ್ರಕಾರ, ಕಾವೇರಿ ನದಿಯ ಉಗಮ ಸ್ಥಾನ ಕೊಡಗು, ದಕ್ಷಿಣ ಕನ್ನಡ & ಉಡುಪಿ ಜಿಲ್ಲೆಗಳು ಸೇರಿದಂತೆ ಚಾಮರಾಜನಗರ ಜಿಲ್ಲೆಯಲ್ಲಿ ಒಂದಷ್ಟು ಭರ್ಜರಿಯಾಗಿ ಮಳೆ ಸುರಿಯಲಿದೆ. ಹಾಗೇ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್ ಜಿಲ್ಲೆಯಲ್ಲಿ ಕೂಡ ಮಳೆಯು ಅಬ್ಬರಿಸಲಿದೆ ಎನ್ನಲಾಗಿದೆ. ಇದನ್ನು ಹೊರತುಪಡಿಸಿ ಚಿಕ್ಕಮಗಳೂರು ಜಿಲ್ಲೆಯ ಕೆಲವು ಪ್ರದೇಶದಲ್ಲಿ ಸಣ್ಣ ಮಳೆ ಬೀಳುವ ನಿರೀಕ್ಷೆ ಇದೆ. ಅಲ್ಲದೆ ಮುಂದಿನ 3 ದಿನದಲ್ಲಿ, ಕರ್ನಾಟಕದಲ್ಲಿ ಭರ್ಜರಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಮುನ್ಸುಚನೆ ನೀಡಲಾಗಿದೆ. ಈ ಮೂಲಕ ಕನ್ನಡಿಗರು ಒಂದಷ್ಟು ನಿರಾಳರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+