Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
ಬೆಂಗಳೂರು, ಏಪ್ರಿಲ್ 26: ಕಳೆದ ಎರಡು ತಿಂಗಳಿನಿಂದ ಒಂದೇ ಸಮನೇ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕಳೆದ ಕೆಲವು ದಿನಗಳಿಂದ ಇಳಿಕೆ ಕಾಣುತ್ತಿದೆ. ಇಂದು ಕೂಡ ಚಿನ್ನದ ದರ ಇಳಿಕೆಯಾಗಿದ್ದು, ಚಿನ್ನದ ಬೆಲೆ ಗ್ರಾಮ್ಗೆ 35 ರೂನಷ್ಟು ತಗ್ಗಿದರೆ, ಬೆಳ್ಳಿ ಬೆಲೆ 40 ಪೈಸೆ ಇಳಿಕೆ ಆಗಿದೆ.
ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 66,250 ರೂಪಾಯಿ ಇದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 72,270 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 8,250 ರೂಪಾಯಿ ಇದೆ. ಹಾಗಾದರೆ ಇಂದು (ಏಪ್ರಿಲ್ 26) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 6,625 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 7,227 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ- 66,250 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 72,270 ರೂಪಾಯಿ
8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 53,000 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ)- 57,816 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು- 66,250 ರೂಪಾಯಿ
* ಚೆನ್ನೈ- 67,100 ರೂಪಾಯಿ
*ಮುಂಬೈ- 66,250 ರೂಪಾಯಿ
* ಕೇರಳ - 66,250 ರೂಪಾಯಿ
* ಕೋಲ್ಕತ್ತಾ- 66,250 ರೂಪಾಯಿ
* ಜೈಪುರ್- 66,400 ರೂಪಾಯಿ
* ಭುವನೇಶ್ವರ್- 66,250 ರೂಪಾಯಿ
*ಅಹ್ಮದಾಬಾದ್- 66,300 ರೂಪಾಯಿ
*ಲಕ್ನೋ- 66,400 ರೂಪಾಯಿ
* ನವದೆಹಲಿ- 66,400 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರು- 8,350 ರೂಪಾಯಿ
* ಚೆನ್ನೈ- 8,600 ರೂಪಾಯಿ
* ಮುಂಬೈ- 8,250 ರೂಪಾಯಿ
* ಕೋಲ್ಕತ್ತಾ- 8,250 ರೂಪಾಯಿ
* ನವದೆಹಲಿ- 8,250 ರೂಪಾಯಿ
*ಕೇರಳ- 8,600 ರೂಪಾಯಿ
*ಅಹ್ಮದಾಬಾದ್- 8,250 ರೂಪಾಯಿ












Click it and Unblock the Notifications