Budget 2023: ದೇಶದ ಸಮಗ್ರ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ಹೊಂದಿದ ಬಜೆಟ್-ನಳೀನ್ ಕುಮಾರ್ ಕಟೀಲ್
Mallika P
| Wednesday, February 01, 2023, 16:02 [IST]
ಬೆಂಗಳೂರು ಫೆಬ್ರವರಿ 1: ಸಂಸತ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ...