30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ

Posted By:
Subscribe to Oneindia Kannada

ಬೆಂಗಳೂರು, ಫೆ. 24: ಜಿಲ್ಲಾ ಪಂಚಾಯಿತಿ ಚುನಾವಣೆ ಫಲಿತಾಂಶ ಮಂಗಳವಾರ(ಫೆಬ್ರವರಿ 24) ಪ್ರಕಟವಾಗಿದೆ. ಆಡಳಿತಾರೂಢ ಕಾಂಗ್ರೆಸ್ 10 ಸ್ಥಾನ, ಬಿಜೆಪಿ 7, ಜೆದಿಎಸ್ 2 ಸ್ಥಾನ ಪಡೆದಿದೆ. 11 ಜಿಲ್ಲೆಗಳಲ್ಲಿ ಅತಂತ್ರ ಸ್ಥಿತಿ ಮುಂದುವರೆದಿದೆ.

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸುಮಾರು 17,000 ಅಭ್ಯರ್ಥಿಗಳು ಕಣಕ್ಕಿಳಿದ್ದರು. ಫೆಬ್ರವರಿ 13 ಹಾಗೂ 20 ರಂದು ಮತದಾನ ನಡೆದಿತ್ತು. 30 ಜಿಲ್ಲೆಗಳಲ್ಲಿ 1,080 ಜಿಲ್ಲಾ ಪಂಚಾಯಿತಿ ಸ್ಥಾನಕ್ಕಾಗಿ ಒಟ್ಟು 4,426 ಅಭ್ಯರ್ಥಿಗಳು ಸ್ಪರ್ಧಿಸಿದ್ದರು ಹಾಗೂ 175 ತಾಲೂಕುಗಳಲ್ಲಿ 3,870 ಸ್ಥಾನಕ್ಕಾಗಿ ಸ್ಪರ್ಧೆ ನಡೆದಿತ್ತು.[ಫಲಿತಾಂಶ ನಂತರ : ಸಿದ್ದು, ಯಡಿಯೂರಪ್ಪ, ಕುಮಾರಣ್ಣನ ಕತೆ?]

30 ಜಿಲ್ಲೆಗಳ ಒಟ್ಟು 1083 ಜಿಪಂ ಸ್ಥಾನಗಳ ಫಲಿತಾಂಶ [ಜಿಲ್ಲಾ ಪಂಚಾಯಿತಿ ಲೈವ್ ಪುಟದ ಅಪ್ಡೇಟ್ಸ್]
ಈ ಹಿಂದಿನ ಬಲಾಬಲ : ಕಾಂಗ್ರೆಸ್ 07; ಬಿಜೆಪಿ 12; ಜೆಡಿಎಸ್ 3; ಅತಂತ್ರ 8.
ಈಗಿನ ಬಲಾಬಲ: ಕಾಂಗ್ರೆಸ್ 10 (+3), ಬಿಜೆಪಿ 07 (-5), ಜೆಡಿಎಸ್ 02 (-1), ಇತರೆ 11 (+3)

175 ತಾಲೂಕು ಪಂಚಾಯಿತಿ 3,889 ಸ್ಥಾನಗಳ ಫಲಿತಾಂಶ [ತಾಲೂಕು ಪಂಚಾಯಿತಿ ಚುನಾವಣಾ ಫಲಿತಾಂಶ]
* ಕಾಂಗ್ರೆಸ್ 56, ಬಿಜೆಪಿ 56, ಜೆಡಿಎಸ್ 20, ಇತರೆ 43.

Karnataka Zilla Panchayat 2016

30 ಜಿಲ್ಲೆಗಳಲ್ಲಿ ಪಕ್ಷಗಳ ಬಲಾಬಲ ಈ ಕೆಳಗಿನ ಕೋಷ್ಟಕದಲ್ಲಿದೆ:

ಜಿಲ್ಲೆ ಒಟ್ಟು ಸ್ಥಾನ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಇತರೆ
ಬಳ್ಳಾರಿ 40 17 21 00 02
ಬೆಂಗಳೂರು ನಗರ 50 21 23 05 01
ಉತ್ತರ ಕನ್ನಡ 39 23 10 02 03
ಹಾವೇರಿ 34 24 10 00 00
ಧಾರವಾಡ 22 10 11 00 01
ಗದಗ 19 11 08 00 00
ವಿಜಯಪುರ 42 18 20 03 01
ಮಂಡ್ಯ 41 13 00 27 01
ಉಡುಪಿ 26 06 20 00 00
ಚಾಮರಾಜನಗರ 23 14 09 00 00
ಬೆಂಗಳೂರು ಗ್ರಾಮಾಂತರ 21 13 03 05 00
ಕೊಡಗು 29 10 18 01 00
ಹಾಸನ 40 16 01 23 00
ಬಾಗಲಕೋಟೆ 36 17 18 00 01
ಚಿಕ್ಕಮಗಳೂರು 33 12 19 02 00
ಶಿವಮೊಗ್ಗ 31 08 15 07 01
ಚಿಕ್ಕಬಳ್ಳಾಪುರ 28 21 01 05 01
ದಾವಣಗೆರೆ 36 08 22 02 04
ಚಿತ್ರದುರ್ಗ 37 23 10 02 02
ರಾಮನಗರ 22 16 00 06 00
ತುಮಕೂರು 57 23 19 14 01
ಬೆಳಗಾವಿ 90 43 39 02 06
ಬೀದರ್ 34 19 11 03 01
ಕೊಪ್ಪಳ 29 17 11 00 01
ರಾಯಚೂರು 38 12 17 09 00
ದಕ್ಷಿಣ ಕನ್ನಡ 36 15 21 00 00
ಮೈಸೂರು 49 22 08 18 01
ಯಾದಗಿರಿ 24 12 11 01 00
ಕೋಲಾರ 30 15 05 10 00
ಕಲಬುರಗಿ 47 21 24 01 01

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka zilla panchayat elections 2016 counting held on Tuesday and results are declared., Congress has won in 10 zilla panchayats, with the BJP got 7 ZPs. The JDS won in two ZPs and there is no clear verdict in another 11 ZPs. Here is the district wise table
Please Wait while comments are loading...