Gold & Silver Price: ಮತ್ತೆ ಏರಿದ ಚಿನ್ನದ ದರ, ಇಂದಿನ ಬೆಳ್ಳಿ-ಬಂಗಾರದ ಬೆಲೆ ವಿವರ ತಿಳಿಯಿರಿ
ಬೆಂಗಳೂರು, ಏಪ್ರಿಲ್ 25: ಕಳೆದ ಎರಡು ತಿಂಗಳಿನಿಂದ ಒಂದೇ ಸಮನೇ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಕಳೆದ ಎರಡು ದಿನಗಳಲ್ಲಿ ಕೊಂಚ ಇಳಿಕೆ ಕಂಡಿತ್ತು. ಚಿನ್ನದ ಬೆಲೆ ಗ್ರಾಮ್ಗೆ 50 ರಿಂದ 100 ರೂಪಾಯಿನಷ್ಟು ತಗ್ಗಿತ್ತು. ಆದರೆ ಚಿನ್ನದ ದರ ಇಂದು ಮತ್ತೆ ಏರಿಕೆ ಕಂಡಿದ್ದು, ಗ್ರಾಮ್ಗೆ 45 ರೂಪಾಯಿನಷ್ಟು ಹೆಚ್ಚಾಗಿದೆ.
ಸದ್ಯ ಭಾರತದಲ್ಲಿ 22 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ 66,600 ರೂಪಾಯಿ ಇದ್ದು, 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 10 ಗ್ರಾಂ ಬೆಲೆ 72,650 ರೂಪಾಯಿ ಇದೆ. ಇನ್ನು 100 ಗ್ರಾಂ ಬೆಳ್ಳಿಯ ಬೆಲೆ 8,290 ರೂಪಾಯಿ ಇದೆ. ಹಾಗಾದರೆ ಇಂದು (ಏಪ್ರಿಲ್ 25) ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ದರಗಳ ವಿವರವನ್ನು ಇಲ್ಲಿ ತಿಳಿಯಿರಿ.

ಒಂದು ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಚಿನ್ನದ ದರ - 6,660 ರೂಪಾಯಿ
* 24 ಕ್ಯಾರೆಟ್ ಚಿನ್ನದ ದರ - 7,265 ರೂಪಾಯಿ
10 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ- 66,600 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) - 72,650 ರೂಪಾಯಿ
8 ಗ್ರಾಂ ಚಿನ್ನದ ದರ
* 22 ಕ್ಯಾರೆಟ್ ಆಭರಣ ಚಿನ್ನದ ದರ - 53,280 ರೂಪಾಯಿ
* 24 ಕ್ಯಾರೆಟ್ ಬಂಗಾರದ ಬೆಲೆ (ಅಪರಂಜಿ) -58,120 ರೂಪಾಯಿ
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ (10 ಗ್ರಾಂ)ನ ಬೆಲೆ
* ಬೆಂಗಳೂರು-66,600 ರೂಪಾಯಿ
* ಚೆನ್ನೈ- 67,300 ರೂಪಾಯಿ
*ಮುಂಬೈ- 66,600 ರೂಪಾಯಿ
* ಕೇರಳ - 66,600 ರೂಪಾಯಿ
* ಕೋಲ್ಕತ್ತಾ- 66,600 ರೂಪಾಯಿ
* ಜೈಪುರ್- 66,750 ರೂಪಾಯಿ
* ಭುವನೇಶ್ವರ್- 66,600 ರೂಪಾಯಿ
*ಅಹ್ಮದಾಬಾದ್- 66,650 ರೂಪಾಯಿ
*ಲಕ್ನೋ- 66,750 ರೂಪಾಯಿ
* ನವದೆಹಲಿ- 66,750 ರೂಪಾಯಿ
ವಿವಿಧ ನಗರಗಳಲ್ಲಿ ಬೆಳ್ಳಿ ದರ (100 ಗ್ರಾಂ)
* ಬೆಂಗಳೂರು- 8,250 ರೂಪಾಯಿ
* ಚೆನ್ನೈ- 8,640 ರೂಪಾಯಿ
* ಮುಂಬೈ- 8,290 ರೂಪಾಯಿ
* ಕೋಲ್ಕತ್ತಾ- 8,290 ರೂಪಾಯಿ
* ನವದೆಹಲಿ- 8,290 ರೂಪಾಯಿ
*ಕೇರಳ- 8,640 ರೂಪಾಯಿ
*ಅಹ್ಮದಾಬಾದ್- 8,290 ರೂಪಾಯಿ












Click it and Unblock the Notifications