ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ ನಲ್ಲಿ ಬೆಂಕಿ, ಕನ್ನಡಿಗರು ಏನು ಹೇಳ್ತಾರೆ?

By Shami
|
Google Oneindia Kannada News

Kannadigas responses in Karnataka
ಬೆಂಗಳೂರು, ಜು. 14 : ಮತ್ತೆ ಸಂಭವಿಸಿದ ಮುಂಬೈ ಬಾಂಬ್ ಸ್ಫೋಟಕ್ಕೆ ಕರ್ನಾಟಕದ ನಾಗರಿಕರು ಏನು ಹೇಳುತ್ತಿದ್ದಾರೆ? ತರಾತುರಿಯಲ್ಲಿ ಕೇಳಿದ ಪ್ರಶ್ನೆಗಳಿಗೆ ಸಿಕ್ಕ ಪ್ರತಿಕ್ರಿಯೆಗಳು ಇಂತಿವೆ.

ಆರ್. ದಿವಾಕರ್, ಅಂಗಡಿ ಮಾಲಿಕ ಬೆಂಗಳೂರು : ಕಳ್ಳನನ್ ಮಕ್ಳು. ಅವರ ಬುದ್ಧಿ ಎಲ್ಲಿ ಬಿಡ್ತಾರೆ.

ಪ್ರತಾಪ್ ರೆಡ್ಡಿ, ಮೈಸೂರು : ಇದಕ್ಕೆಲ್ಲ ಸೊನಿಯಾ ಗಾಂಧಿ ಹೊಣೆ.

ರಾಮಚಂದ್ರ, ಉಡುಪಿ : ಯಾವಾಗ ಸರ್, ಏನಾಯ್ತು?

ಸೀತಾದೇವಿ, ವಿಜಯನಗರ : ನಮ್ಮ ಯಜಮಾನ್ರು ಆಫೀಸಿನಿಂದ ಫೋನ್ ಮಾಡಿದ್ರು. ಬೆಂಗಳೂರಿನಲ್ಲಿ ಸೇಫಾ?

ನಂದಿ ಮತ್ತು ಗಣೇಶ, ಮುಂಡಗೋಡ : ಪೊಲೀಸರಿಗೆ ಫ್ರೀ ಹ್ಯಾಂಡ್ ಕೊಡಲ್ಲಾ ಸಾರ್ ಇವರು, ಕೊಟ್ರೆ ಮುಗಿಸ್ತಾರೆ.

ರಾಜ್ ಕುಮಾರ್, ಚಾಮರಾಜನಗರ : ಪೊಲೀಸರು ಏನ್ ಕಳ್ಳೇ ಕಾಯಿ ತಿಂತಿದ್ರಾ?

ಯಾಮಿನಿ, ವರದಿಗಾರ್ತಿ : haha, your cricket diplomacy paying good dividends. sigh.

ಎಸ್ .ಆರ್. ಮಕ್ಸೂದ್, ಬಿಟಿಎಂ ಲೇಔಟ್ : we already knew it, some thing like this will happen anytime. what says you? Anyways, I am following you on twitter, thanks for updates. [ಗ್ಯಾಲರಿ : ಮುಂಬೈ ಸರಣಿ ಸ್ಫೋಟ 2011]

English summary
Mumbai serial blasts 2011 : What Kannadigas in Karnataka say about this heinous incident? Few responses picked from Kannada twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X