ಉಗ್ರ ಕಸಬ್ ಐಡಿಯಲ್ಲಿದ್ದ ವಿಳಾಸದಲ್ಲಿ ಮನೆಯೇ ಇರಲಿಲ್ಲ

ಬೆಂಗಳೂರು, ಫೆಬ್ರವರಿ 20: ಮುಂಬೈ ವಿಧ್ವಂಸಕ ಕೃತ್ಯದ ರೂವಾರಿ ಉಗ್ರ ಕಸಬ್ ಬಗ್ಗೆ ನಿತ್ಯವೂ ಹೊಸ ಹೊಸ ವಿಚಾರಗಳು ಬಹಿರಂಗಗೊಳ್ಳುತ್ತಿವೆ.

2008ರ ಮುಂಬೈ ಮೇಲಿನ ವಿಧ್ವಂಸಕ ಕೃತ್ಯದ ಉಗ್ರ ಕಸಬ್ ಬಳಿ ಸಿಕ್ಕಿದ್ದ ಬೆಂಗಳೂರಿನ ನಾಗರಬಾವಿಯ ವಿಳಾಸದಲ್ಲೀಗ ಖಾಲಿ ನಿವೇಶನ ಇದ್ದು, ರಾಷ್ಟ್ರೀಯ ಕಾನೂನು ಕಾಲೇಜು ಸಮೀಪ ಆ ವಿಳಾಸವಿದೆ ಎನ್ನುವ ಮಾಹಿತಿ ಲಬ್ಯವಾಗಿದೆ.

ಆದರೆ, ದಾಖಲೆ ಪರಿಶೀಲಿಸಿದಾಗ ನಕಲಿ ಎಂಬುದು ಗೊತ್ತಾಯಿತು ಎಂದು ರಾಕೇಶ್ ಮಾರಿಯಾ ಬರೆದುಕೊಂಡಿದ್ದಾರೆ. ಈ ವಿಳಾಸವನ್ನು ಬುಧವಾರ ಪರಿಶೀಲಿಸಿದಾಗ ಟೀಚರ್ಸ್ ಕಾಲೊನಿಯಲ್ಲಿ ಖಾಲಿ ನಿವೇಶನವಿದೆ ಎಂಬುದು ತಿಳಿದುಬಂದಿದೆ.

The House Was Not At The Address Where The Kasab id Shows

ಮುಂಬೈ ದಾಳಿಯಲ್ಲಿ ಹಿಂದು ಉಗ್ರ ಸಂಘಟನೆಗಳ ಕೈವಾಡವಿದೆ ಎಂದು ಬಿಂಬಿಸಲು ಪಾಕಿಸ್ತಾನ ಮೂಲದ ಲಷ್ಕರ್ ಎ ತೊಯ್ಬಾ ಭಯೋತ್ಪಾದಕ ಸಂಘಟನೆ ಯತ್ನಿಸಿತ್ತು.

ಎಂದು ಮುಂಬೈನ ಮಾಜಿ ಆಯುಕ್ತ ಹಾಗೂ ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಮಾರಿಯಾ ಅವರು, ತಮ್ಮ ಆತ್ಮಕತೆ 'ಲೆಟ್ ಮಿ ಸೇ ಇಟ್ ನೌ' ನಲ್ಲಿ ಬಹಿರಂಗಪಡಿಸಿದ್ದರು. ಇದರಲ್ಲಿ ಕಸಬ್ ಬಳಿ ಪತ್ತೆಯಾದ ದಾಖಲೆಗಳಲ್ಲಿ ಸಮೀರ್ ದಿನೇಶ್ ಚೌಧರಿ, 254 ಟೀಚರ್ಸ್ ಕಾಲೊನಿ, ನಾಗರಬಾವಿ ಎಂದು ಉಲ್ಲೇಖವಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+