• search
  • Live TV
ODMPL ಕನ್ನಡ ವಿಭಾಗದಲ್ಲಿ ವರದಿಗಾರ್ತಿ ಹಾಗೂ ಉಪ ಸಂಪಾದಕಿಯಾಗಿ 2017 ರಿಂದ ಕೆಲಸ ನಿರ್ವಹಣೆ. 2014ರಿಂದ ಪತ್ರಿಕೋದ್ಯಮದಲ್ಲಿದ್ದೇನೆ. ಮೊದಲು ವರದಿಗಾರ್ತಿಯಾಗಿ ಕನ್ನಡಪ್ರಭ ದಿನಪತ್ರಿಕೆಯಲ್ಲಿ 2014-17ರವರೆಗೆ ಕೆಲಸ ಮಾಡಿದ ಅನುಭವ. ಪತ್ರಿಕೋದ್ಯಮದಲ್ಲಿ ಡಿಗ್ರಿ, ಹಿಂದಿಯಲ್ಲಿ ಎಂ.ಎ ವ್ಯಾಸಂಗ ಮಾಡಿದ್ದೇನೆ. ಹಿಂದಿ ಸಾಹಿತ್ಯ,ನೃತ್ಯ, ಹಾಡುಗಾರಿಕೆ ಮತ್ತು ಚಾರಣ ನನ್ನ ಆಸಕ್ತಿ ವಿಷಯಗಳು.

Latest Stories

ಉನ್ನಾವೋ ವೈದ್ಯಕೀಯ ಕಾಲೇಜಿಗೆ 5 ಕೋಟಿ ರೂ ದಂಡ ವಿಧಿಸಿದ ಸುಪ್ರೀಂಕೋರ್ಟ್

ಉನ್ನಾವೋ ವೈದ್ಯಕೀಯ ಕಾಲೇಜಿಗೆ 5 ಕೋಟಿ ರೂ ದಂಡ ವಿಧಿಸಿದ ಸುಪ್ರೀಂಕೋರ್ಟ್

ನಯನಾ ರಾಜೀವ್  |  Wednesday, February 24, 2021, 23:35 [IST]
ನವದೆಹಲಿ,ಫೆಬ್ರವರಿ 24:ಉನ್ನಾವೋ ವೈದ್ಯಕೀಯ ಕಾಲೇಜಿಗೆ ಸುಪ್ರೀಂಕೋರ್ಟ್ 5 ಕೋಟಿ ರೂ ದಂಡ ವಿಧಿಸಿದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎ...
ಕೊರೊನಾ ಎಫೆಕ್ಟ್: 8ನೇ ತರಗತಿವರೆಗೂ ಆಫ್‌ಲೈನ್ ಪರೀಕ್ಷೆ ಇಲ್ಲ

ಕೊರೊನಾ ಎಫೆಕ್ಟ್: 8ನೇ ತರಗತಿವರೆಗೂ ಆಫ್‌ಲೈನ್ ಪರೀಕ್ಷೆ ಇಲ್ಲ

ನಯನಾ ರಾಜೀವ್  |  Wednesday, February 24, 2021, 22:47 [IST]
ನವದೆಹಲಿ,ಫೆಬ್ರವರಿ 24: ಶಾಲಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಎಂಟನೇ ತರಗತಿವರೆಗ...
ಕೋವಿಶೀಲ್ಡ್ ಎರಡನೇ ಡೋಸ್ ಪಡೆದ ಮಹಿಳಾ ಕ್ಲರ್ಕ್ ಸಾವು

ಕೋವಿಶೀಲ್ಡ್ ಎರಡನೇ ಡೋಸ್ ಪಡೆದ ಮಹಿಳಾ ಕ್ಲರ್ಕ್ ಸಾವು

ನಯನಾ ರಾಜೀವ್  |  Wednesday, February 24, 2021, 22:11 [IST]
ಭೋಪಾಲ್,ಫೆಬ್ರವರಿ 24: ಕೋವಿಶೀಲ್ಡ್ ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆದ ಮಹಿಳಾ ಕ್ಲರ್ಕ್ ಸಾವನ್ನಪ್ಪಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲ...
ಸೇನೆ ಹಿಂತೆಗೆತ,ಭಾರತ,ಚೀನಾ ಎರಡಕ್ಕೂ ಗೆಲುವಿನ ಸಂದರ್ಭ: ನರವಾಣೆ

ಸೇನೆ ಹಿಂತೆಗೆತ,ಭಾರತ,ಚೀನಾ ಎರಡಕ್ಕೂ ಗೆಲುವಿನ ಸಂದರ್ಭ: ನರವಾಣೆ

ನಯನಾ ರಾಜೀವ್  |  Wednesday, February 24, 2021, 21:21 [IST]
ನವದೆಹಲಿ,ಫೆಬ್ರವರಿ 24: ಪ್ಯಾಂಗಾಂಗ್ ತ್ಸೊ ಸರೋವರದಿಂದ ಭಾರತ ಹಾಗೂ ಚೀನಾ ಸೇನೆ ಹಿಂತೆಗೆದ ಎರಡೂ ದೇಶಗಳಿಗೂ ಇದು ಗೆಲುವಿನ ಸಂದರ್ಭ ಎಂದ...
ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಅನುದಾನ ರಹಿತ ಶಾಲೆಗಳ ಮಾನ್ಯತೆ ನವೀಕರಣ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ನಯನಾ ರಾಜೀವ್  |  Wednesday, February 24, 2021, 20:47 [IST]
ಬೆಂಗಳೂರು,ಫೆಬ್ರವರಿ 24: ಅನುದಾನ ರಹಿತ ಶಾಲೆಗಳ ನವೀಕರಣ ವಿಚಾರವಾಗಿ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ಇದನ್ನು ಉಲ್ಲೇಖ...
ಕರ್ನಾಟಕದಲ್ಲಿ ಹೊಸದಾಗಿ 334 ಕೊರೊನಾ ಸೋಂಕಿತರು ಪತ್ತೆ

ಕರ್ನಾಟಕದಲ್ಲಿ ಹೊಸದಾಗಿ 334 ಕೊರೊನಾ ಸೋಂಕಿತರು ಪತ್ತೆ

ನಯನಾ ರಾಜೀವ್  |  Wednesday, February 24, 2021, 20:29 [IST]
ಬೆಂಗಳೂರು,ಫೆಬ್ರವರಿ 24: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು ಬುಧವಾರ 334 ಪಾಸಿಟಿವ್ ಪ್ರಕರಣಗಳು ವರದಿಯಾಗಿವ...
ದಿವ್ಯಾಂಗರನ್ನು ಮದುವೆಯಾದರೆ ಸರ್ಕಾರದಿಂದ ಸಿಗುತ್ತೆ 2.5 ಲಕ್ಷ ರೂ

ದಿವ್ಯಾಂಗರನ್ನು ಮದುವೆಯಾದರೆ ಸರ್ಕಾರದಿಂದ ಸಿಗುತ್ತೆ 2.5 ಲಕ್ಷ ರೂ

ನಯನಾ ರಾಜೀವ್  |  Wednesday, February 24, 2021, 20:01 [IST]
ಭುವನೇಶ್ವರ, ಫೆಬ್ರವರಿ 24: ದಿವ್ಯಾಂಗರನ್ನು ಮದುವೆಯಾದರೆ 2.5 ಲಕ್ಷ ರೂ ಪ್ರೋತ್ಸಾಹಧನ ನೀಡುವುದಾಗಿ ಒಡಿಶಾ ಸರ್ಕಾರ ಘೋಷಿಸಿದೆ.ದಿವ್ಯಾಂ...
ಫೆಬ್ರವರಿ 25 ರಂದು ತಮಿಳುನಾಡಿನಲ್ಲಿ ಬಸ್ ಮುಷ್ಕರ:ಶೇ.80ರಷ್ಟು ಸರ್ಕಾರಿ ಬಸ್‌ಗಳ ಸಂಚಾರವಿಲ್ಲ

ಫೆಬ್ರವರಿ 25 ರಂದು ತಮಿಳುನಾಡಿನಲ್ಲಿ ಬಸ್ ಮುಷ್ಕರ:ಶೇ.80ರಷ್ಟು ಸರ್ಕಾರಿ ಬಸ್‌ಗಳ ಸಂಚಾರವಿಲ್ಲ

ನಯನಾ ರಾಜೀವ್  |  Wednesday, February 24, 2021, 19:22 [IST]
ಚೆನ್ನೈ,ಫೆಬ್ರವರಿ 24: 9 ಸಾರಿಗೆ ಸಂಘಟನೆಗಳು ವೇತನ ವಿಚಾರವಾಗಿ ಫೆಬ್ರವರಿ 25 ರಂದು ಬಸ್ ಮುಷ್ಕರ ಹಮ್ಮಿಕೊಂಡಿದೆ. ಇದು ಅನಿರ್ಧಿಷ್ಟಾವಧಿ ...
ಕೆಂಪೇಗೌಡ ಏರ್‌ಪೋರ್ಟ್ ಹಳೇ ರನ್‌ವೇ ಕಾಮಗಾರಿಗೆ ಮಾರ್ಚ್‌ಗೆ ಪೂರ್ಣ

ಕೆಂಪೇಗೌಡ ಏರ್‌ಪೋರ್ಟ್ ಹಳೇ ರನ್‌ವೇ ಕಾಮಗಾರಿಗೆ ಮಾರ್ಚ್‌ಗೆ ಪೂರ್ಣ

ನಯನಾ ರಾಜೀವ್  |  Wednesday, February 24, 2021, 18:18 [IST]
ಬೆಂಗಳೂರು,ಫೆಬ್ರವರಿ 24: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಳೇ ರನ್ ವೇ ಪುನರ್ ನಿರ್ಮಾಣದ ಕಾಮಗಾರಿ ಮಾರ್ಚ್ ಅಂತ್ಯಕ್ಕೆ ಪ...
ಮಗ ಬದುಕಿದ್ದಾನೆಂದು ಗಾಯಕ್ಕೆ ಶುಶ್ರೂಷೆ ಮಾಡುತ್ತಾ ರಾತ್ರಿ ಕಳೆದ ತಾಯಿ, ಆದರೆ..

ಮಗ ಬದುಕಿದ್ದಾನೆಂದು ಗಾಯಕ್ಕೆ ಶುಶ್ರೂಷೆ ಮಾಡುತ್ತಾ ರಾತ್ರಿ ಕಳೆದ ತಾಯಿ, ಆದರೆ..

ನಯನಾ ರಾಜೀವ್  |  Wednesday, February 24, 2021, 17:40 [IST]
ಮುಂಬೈ,ಫೆಬ್ರವರಿ 24: ಬಾತ್‌ರೂಮಿನಲ್ಲಿ ಆಯತಪ್ಪಿ ಬಿದ್ದಿದ್ದ ಮಗನನ್ನು ಹೇಗೋ ಕರೆತಂದು ಇಡೀ ರಾತ್ರಿ ಗಾಯಕ್ಕೆ ಅರಿಶಿನ ಪಟ್ಟಿ ಹಾಕುತ...
ಸಿಎಂ ಯಡಿಯೂರಪ್ಪ ಮನೆಯಲ್ಲಿ ಸಂಭ್ರಮ, ಮೊಮ್ಮಗಳ ವಿವಾಹ

ಸಿಎಂ ಯಡಿಯೂರಪ್ಪ ಮನೆಯಲ್ಲಿ ಸಂಭ್ರಮ, ಮೊಮ್ಮಗಳ ವಿವಾಹ

ನಯನಾ ರಾಜೀವ್  |  Wednesday, February 24, 2021, 16:55 [IST]
ಬೆಂಗಳೂರು,ಫೆಬ್ರವರಿ 24: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಸಿಎಂ ಪುತ್ರಿ ಅರುಣಾದೇವಿ ಅವ...
 ಮಾರ್ಚ್ 1 ರಿಂದ ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ: 60 ವರ್ಷ ಮೇಲ್ಪಟ್ಟವರಿಗೆ ಆದ್ಯತೆ

ಮಾರ್ಚ್ 1 ರಿಂದ ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ: 60 ವರ್ಷ ಮೇಲ್ಪಟ್ಟವರಿಗೆ ಆದ್ಯತೆ

ನಯನಾ ರಾಜೀವ್  |  Wednesday, February 24, 2021, 16:24 [IST]
ನವದೆಹಲಿ,ಫೆಬ್ರವರಿ 24: ದೇಶದಲ್ಲಿ ಮಾರ್ಚ್ 1 ರಿಂದ ಎರಡನೇ ಹಂತದ ಕೊರೊನಾ ಲಸಿಕೆ ವಿತರಣೆ ಅಭಿಯಾನ ಶುರುವಾಗಲಿದ್ದು, 60 ವರ್ಷ ಮೇಲ್ಪಟ್ಟವರ...