Karnataka LS Election 2024 LIVE: 2ನೇ ಹಂತದಲ್ಲಿ 61% ಮತದಾನ: ಕರ್ನಾಟಕದಲ್ಲಿ 64.4% ಮತದಾನ
ಬೆಂಗಳೂರು, ಏಪ್ರಿಲ್. 26: ಲೋಕಸಭೆ ಚುನಾವಣೆ 2024ರ 2ನೇ ಹಂತದ ಮತದಾನ ಏಪ್ರಿಲ್ 26ರ ಶುಕ್ರವಾರ ಬಹುತೇಕ ಶಾಂತಿಯುತವಾಗಿ ಮುಕ್ತಾಯವಾಗಿದೆ. ರಾಜ್ಯದ 14 ಕ್ಷೇತ್ರಗಳು ಸೇರಿ 13 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಸೇರಿ 88 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಸಂಜೆ 7 ಗಂಟೆ ವೇಳೆಗೆ ಶೇ.60.96ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
2ನೇ ಹಂತದಲ್ಲಿ 13 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ 89 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇವುಗಳಲ್ಲಿ ಕೇರಳ 20, ಕರ್ನಾಟಕ 14, ರಾಜಸ್ಥಾನದ 13, ಮಹಾರಾಷ್ಟ್ರ 8, ಉತ್ತರ ಪ್ರದೇಶ 8, ಮಧ್ಯ ಪ್ರದೇಶದ 7, ಅಸ್ಸಾಂ 5, ಬಿಹಾರ 5, ಛತ್ತೀಸ್‌ಗಢ 3, ಪಶ್ಚಿಮ ಬಂಗಾಳ 3, ಜಮ್ಮು ಮುತ್ತು ಕಾಶ್ಮೀರ, ಮಣಿಪುರ ಮತ್ತು ತ್ರಿಪುರ ರಾಜ್ಯದ ತಲಾ 1 ಸ್ಥಾನಗಳಿಗೆ ಮತದಾನ ನಡೆಯಿತು.

ಈ ಮೊದಲು 89 ಕ್ಷೇತ್ರಗಳಿಗೆ ಈ ಹಂತದಲ್ಲಿ ಮತದಾನ ನಡೆಯಬೇಕಿತ್ತು. ಆದರೆ ಮಾಯಾವತಿಯವರ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯ ಮರಣದ ನಂತರ ಮಧ್ಯಪ್ರದೇಶದ ಬೇತುಲ್‌ನಲ್ಲಿ ಮತದಾನವನ್ನು ಮುಂದೂಡಲಾಗಿದೆ. ಮೂರನೇ ಹಂತದಲ್ಲಿ ಬೆತುಲ್‌ನಲ್ಲಿ ಮತದಾನ ನಡೆಯಲಿದೆ. ಮೇ 7 ರಂದು ಲೋಕಸಭಾ ಚುನಾವಣೆ 3ನೇ ಹಂತದ ಮತದಾನ ನಡೆಯಲಿದೆ.
2ನೇ ಹಂತದಲ್ಲಿ 61% ಮತದಾನ
ಕರ್ನಾಟಕದ ಈ ಹಳ್ಳಿಯಲ್ಲಿ 100% ಮತದಾನ
ಕರ್ನಾಟಕದಲ್ಲಿ 64.4% ಮತದಾನ
ಮತದಾರರಿಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ
Phase Two has been too good!
— Narendra Modi (@narendramodi) April 26, 2024
Gratitude to the people across India who have voted today. The unparalleled support for NDA is going to disappoint the Opposition even more. Voters want NDA’s good governance. Youth and women voters are powering the strong NDA support.
ಕಾರ್ಯಕರ್ತರಿಂದಲೇ ಬಿಜೆಪಿ ನಾಯಕನಿಗೆ ಥಳಿತ
ಚಾಮರಾಜನಗರದಲ್ಲಿ ಮತದಾನ ಪ್ರಕ್ರಿಯೆ ಅಂತ್ಯ
ಸಿಟಿ ರವಿ ವಿರುದ್ಧ ಪ್ರಕರಣ ದಾಖಲು
Chikkamagaluru Election Officials have booked an FIR (No. 0042/2024) against CT Ravi, BJP Leader for his post in X handle for violation u/s 125 of RP Act and 505(2) of IPC in Basavanahalli PS on 26.04.24 for promoting hatred and enmity between different classes of citizens.
— Chief Electoral Officer, Karnataka (@ceo_karnataka) April 26, 2024
ಮತದಾರನಿಗೆ ಡಿಕೆ ಸುರೇಶ್ ಧನ್ಯವಾದ
ನಿಮ್ಮ ಈ ಪ್ರೀತಿ, ಕನ್ನಡ ಪ್ರೇಮ ನನ್ನ ಹೃದಯವನ್ನು ಗೆದ್ದಿದೆ.
— DK Suresh (@DKSureshINC) April 26, 2024
ಕನ್ನಡಿಗರ ಹಿತ ಕಾಯುವುದು ನನ್ನ ಜವಾಬ್ದಾರಿ. ನಿಮ್ಮ ಪ್ರೀತಿ, ವಿಶ್ವಾಸ, ಅಭಿಮಾನ ಸದಾ ಹೀಗೆ ಇರಲಿ, ಧನ್ಯವಾದಗಳು. https://t.co/Hw8sG0zMb9
ಕ್ಷೇತ್ರವಾರು ಮತದಾನದ ವಿವರ

ಕ್ಷೇತ್ರವಾರು ಮತದಾನದ ವಿವರ

ಮಂಡ್ಯದಲ್ಲಿ 74.87% ಮತದಾನ
ಸಂಜೆ 5 ಗಂಟೆಗೆ 60.7% ಮತದಾನ
ಕರ್ನಾಟಕದಲ್ಲಿ 63.9% ಮತದಾನ

ಮೊಹಮ್ಮದ್ ಶಮಿ ಮತದಾನ
ತೇಜಸ್ವಿಸೂರ್ಯ ಅನರ್ಹಗೊಳಿಸಲು ಸೌಮ್ಯಾರೆಡ್ಡಿ ಒತ್ತಾಯ
Kindly disqualify @Tejasvi_Surya & he has been booked for soliciting votes which is a code violation @ceo_karnataka @ECISVEEP
— Sowmya | ಸೌಮ್ಯ (@Sowmyareddyr) April 26, 2024
Clearly he knows he is losing https://t.co/Lgs04TeRF8
ಬಿಜೆಪಿಗೆ ಹಣದ ಮದ: ಕಾಂಗ್ರೆಸ್
ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರು ಮತ ಖರೀದಿಗಾಗಿ ಇಟ್ಟಿದ್ದ 4.8 ಕೋಟಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ,
— Karnataka Congress (@INCKarnataka) April 26, 2024
ಮತ್ತೊಂದೆಡೆ ಮಂಗಳೂರಿನಲ್ಲಿ ಬಿಜೆಪಿ ತನ್ನ ಗೂಂಡಾಪಡೆಯ ಮೂಲಕ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಗಲಾಟೆ ಎಬ್ಬಿಸಿದೆ.
ಸೋಲಿನ ಭಯದಲ್ಲಿರುವ ಬಿಜೆಪಿ ಹಣಬಲ, ತೋಳ್ಬಲದ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ… pic.twitter.com/wUDmXTaegi
ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲು
Case is booked against Tejasvi Surya MP and Candidate of Bengaluru South PC on 25.04.24 at Jayanagar PS u/s 123(3) for posting a video in X handle and soliciting votes on the ground of religion.
— Chief Electoral Officer, Karnataka (@ceo_karnataka) April 26, 2024
ಕೃಷಿ ಸಚಿವ ಚಲುವರಾಯಸ್ವಾಮಿ ಮತದಾನ

ಚಾಮರಾಜನಗರ ಕ್ಷೇತ್ರದಲ್ಲಿ 54.82% ಮತದಾನ
ಮಂಗಳೂರಿನಲ್ಲಿ ಬಿಜೆಪಿ ಗೂಂಡಾಗಿರಿ; ಕಾಂಗ್ರೆಸ್ ಆಕ್ರೋಶ
ಮಂಗಳೂರಿನಲ್ಲಿ ಮತಗಟ್ಟೆ ಬಳಿ ಗೂಂಡಾಗಿರಿ ನಡೆಸಿದ ಬಿಜೆಪಿ ಕಾರ್ಯಕರ್ತರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ.
— Karnataka Congress (@INCKarnataka) April 26, 2024
ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವುದು ಬಿಜೆಪಿಯ ಹಳೆಯ ಚಾಳಿ, ಹಣ ಬಲ, ತೋಳ್ಬಲದ ಮೂಲಕ ಚುನಾವಣೆ ನಡೆಸಬಹುದು ಎನ್ನುವ @BJP4Karnataka ಪಕ್ಷದ ಅಹಂಕಾರಕ್ಕೆ ಮತದಾರರು ತಿರಸ್ಕಾರದ ಉತ್ತರ ನೀಡಲಿದ್ದಾರೆ.
ಬಹುಶಃ ಈ…
ಮೈಸೂರು ಕೊಡಗು ಕ್ಷೇತ್ರದಲ್ಲಿ 53.55% ಮತದಾನ
ರಾಜ್ಯದಲ್ಲಿ ಶೇಕಡ 50 ರಷ್ಟು ಮತದಾನ
ಮಧ್ಯಾಹ್ನ 1 ಗಂಟೆಯವರೆಗೆ ಆದ ಮತದಾನ
ಮತದಾನ ಮಾಡುವುದು ನಮ್ಮ ಹಕ್ಕು: ಜಾವಗಲ್ ಶ್ರೀನಾಥ್
ನಾವು ಭರ್ಜರಿ ಬಹುಮತದಿಂದ ಗೆಲ್ಲುತ್ತೇವೆ: ಡಿಕೆ ಶಿವಕುಮಾರ್
VIDEO | Lok Sabha Elections 2024: “Congress party has implemented all the promises that were made to the people of Karnataka. Congress party believes in its word. The people of the state are very happy, and it is evident from the voters' turnout. BJP has failed, we will win in… pic.twitter.com/WqBhwZvuAY
— Press Trust of India (@PTI_News) April 26, 2024
ಕಾಂಗ್ರೆಸ್ ಜನಪರ ಆಡಳಿತಕ್ಕೆ ಜನ ಸಹಮತ, ಗೆಲುವು ನಿಶ್ಚಿತ:ಬಿ.ಎನ್.ಚಂದ್ರಪ್ಪ

ಗೆಲುವು ನನ್ನದೆ ಎಂದ ಕೋಟ ಶ್ರೀನಿವಾಸ ಪೂಜಾರಿ
ಸರ್ಕಾರದ ಹಸ್ತಕ್ಷೇಪ ಕಡಿಮೆಯಿರಬೇಕು: ನಟ ಯಶ್
VIDEO | Lok Sabha Elections 2024: Actor Yash (@TheNameIsYash) casts his vote at a polling booth set up in Government Higher Primary School in Hosakerehalli, #Bengaluru.
— Press Trust of India (@PTI_News) April 26, 2024
"The government should do what it is supposed to do and it should let people do what they are doing. I think… pic.twitter.com/XNVFQWZ0Hx
ಆರ್‌ಆರ್ ನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತದಾನ
#WATCH | Karnataka: Actor Darshan cast his vote at a polling booth in Rajarajeshwari Nagar, Bengaluru today.
— ANI (@ANI) April 26, 2024
(Source: Darshan's team)#LokSabhaElections2024 pic.twitter.com/VaGOe9DqPR












Click it and Unblock the Notifications