ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಎಫೆಕ್ಟ್: ಮಾಸ್ಕ್ ತೊಟ್ಟು ಮದುವೆಯಾದ ನವದಂಪತಿ

|
Google Oneindia Kannada News

ಭೋಪಾಲ್, ಏಪ್ರಿಲ್.15: ಕೊರೊನಾ ವೈರಸ್ ಹಾವಳಿ. ಭಾರತಕ್ಕೆ ಭಾರತವೇ ಬಂದ್ ಆಗಿದೆ. ಲಾಕ್ ಡೌನ್ ರಾಷ್ಟ್ರದಲ್ಲಿ ಜನರು ಜೀವಿಸುತ್ತಿರುವಾಗ ಇಲ್ಲೊಂದು ದಂಪತಿ ಹಸೆಮಣೆಯಲ್ಲಿ ನಗುನಗುತ್ತಾ ನವಜೀವನಕ್ಕೆ ಕಾಲಿರಿಸಿದ್ದಾರೆ.

ಭಾರತದ ನೂರಾರು ಊರುಗಳಲ್ಲಿ ಓಡಾಡೋ ಬೀದಿಗಳಲ್ಲಿ ಮುಚ್ಚಿದ ಮನೆಗಳಲ್ಲಿ ಜನರೆಲ್ಲ ಚಿಂತೆಯಲ್ಲಿ ಇರುವಾಗ ನವದಂಪತಿಯು ಮುಖಕ್ಕೆ ಮಾಸ್ಕ್ ತೊಟ್ಟು ಮದುವೆಯಾಗಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಮನಮಿಡಿವ ಕಥೆ: ಜೀವ ಉಳಿಸಿದ ಅರಣ್ಯ ರಕ್ಷಕನ ಹೆಗಲು ಏರಿದ ಮರಿಯಾನೆಮನಮಿಡಿವ ಕಥೆ: ಜೀವ ಉಳಿಸಿದ ಅರಣ್ಯ ರಕ್ಷಕನ ಹೆಗಲು ಏರಿದ ಮರಿಯಾನೆ

ಅಸಲಿಗೆ ಇಂಥದೊಂದು ಘಟನೆ ಮಧ್ಯಪ್ರದೇಶದ ಜಬಲ್ ಪುರ್ ಪ್ರದೇಶದಲ್ಲಿ ನಡೆದಿದೆ. ಭಾರತ ಲಾಕ್ ಡೌನ್ ನಿಯಮಗಳು ಜಾರಿಯಲ್ಲಿ ಇರುವಾಗ ಎರಡು ಕುಟುಂಬದವರಷ್ಟೇ ಸೇರಿಕೊಂಡು ನವದಂಪತಿಯ ಮದುವೆ ಸಮಾರಂಭವನ್ನು ನೆರವೇರಿಸಿದ್ದಾರೆ.

Newly Couples Get Married During A Nationwide Lockdown To Curb The Spread Of Coronavirus

ಮಧ್ಯಪ್ರದೇಶದಲ್ಲಿ ಹೇಗಿದೆ ಗೊತ್ತಾ ಕೊರೊನಾ ಕಂಡೀಷನ್?

ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯನ್ನು ಹೊಂದಿರುವ ಟಾಪ್-5 ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶ ಕೂಡಾ ಇದೆ. ರಾಜ್ಯದಲ್ಲಿ ಇದುವರೆಗೂ ಮಹಾಮಾರಿಗೆ 53 ಜನರು ಬಲಿಯಾಗಿದ್ದರೆ, 741 ಜನರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ವೈದ್ಯಕೀಯ ತಪಾಸಣೆ ವೇಳೆ ಪತ್ತೆಯಾಗಿದೆ. ಇನ್ನು, ಈವರೆಗೆ 64 ಮಂದಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಬಗ್ಗೆ ತಿಳಿದು ಬಂದಿದೆ.

English summary
Newly Couples Get Married During A Nationwide Lockdown To Curb The Spread Of Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X