• search
  • Live TV
ತಿರುವನಂತಪುರಂ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೇರಳದಿಂದ ಬೆಂಗಳೂರು ಸೇರಿ ವಿವಿಧೆಡೆಗೆ ರೈಲು ಸಂಚಾರ ರದ್ದು

|

ತಿರುವನಂತಪುರಂ, ಮೇ 7: ಕೊರೊನಾ ಸಾಂಕ್ರಾಮಿಕ ಕಾರಣದಿಂದ ಕೇರಳದಲ್ಲಿ ಲಾಕ್ ಡೌನ್ ಜಾರಿಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದ ರಸ್ತೆ ಸಾರಿಗೆ ಅಲ್ಲದೆ ರೈಲ್ವೆ ಸಂಚಾರಕ್ಕೂ ನಿರ್ಬಂಧ ಹೇರಲಾಗುತ್ತಿದೆ. 24 ಎಕ್ಸ್ ಪ್ರೆಸ್ ಟ್ರೈನ್ ಹಾಗೂ ಮೆಮು ಟ್ರೈನ್ ಸೇವೆ ಮೇ 31ರ ತನಕ ರದ್ದಾಗಲಿದೆ.

ಜನ ಶತಾಬ್ದಿ, ವಾಂಚಿನಾಡ್, ಪಲರುವಿ, ಎರ್ನಾಡ್ ಹಾಗೂ ಅಂತ್ಯೋದಯ ಎಕ್ಸ್ ಪ್ರೆಸ್ ಸಂಚಾರ ರದ್ದಾಗಲಿದೆ. ಮತ್ತೆ ಕೆಲವು ಮಾರ್ಗಗಳು ಪ್ರಯಾಣಿಕರ ಕೊರತೆಯಿಂದ ಸಂಚಾರ ಸ್ಥಗಿತಗೊಳ್ಳಲಿವೆ.

ತಾತ್ಕಾಲಿಕವಾಗಿ ರದ್ದಾಗಲಿರುವ ರೈಲುಗಳು
ರೈಲು ಸಂಖ್ಯೆ, ಎಲ್ಲಿಂದ ಎಲ್ಲಿಗೆ
02695 ಚೆನ್ನೈ-ತಿರುವನಂತಪುರಂ-ಸೂಪರ್ ಫಾಸ್ಟ್
Chennai - Thiruvananthapuram Super-Fast

02696 ತಿರುವನಂತಪುರಂ-ಚೆನ್ನೈ Super-Fast

06627 ಚೆನ್ನೈ-ಮಂಗಳೂರು Express

06628 ಮಂಗಳೂರು-ಚೆನ್ನೈ Express

02695 ಚೆನ್ನೈ-ತಿರುವನಂತಪುರಂ

02696 ತಿರುವನಂತಪುರಂ-ಚೆನ್ನೈ

06017 ಶೋರ್ನೂರ್-ಎರ್ನಾಕುಲಂ

06018 ಎರ್ನಾಕುಲಂ-ಶೋರ್ನೂರ್
06023 ಶೋರ್ನೂರ್-ಕಣ್ಣೂರ್

06355 ಕೊಚುವೇಲಿ-ಮಂಗಳೂರು- ಅಂತ್ಯೋದಯ

06356 ಮಂಗಳೂರು-ಕೊಚುವೇಲಿ-ಅಂತ್ಯೋದಯ

06791 ತಿರುನೆಲ್ವೇಲಿ-ಪಾಲಕ್ಕಾಡ್

06792 ಪಾಲಕ್ಕಾಡ್-ತಿರುನೆಲ್ವೇಲಿ
06347 ತಿರುವನಂತಪುರಂ-ಮಂಗಳೂರು
06348 ಮಂಗಳೂರು-ತಿರುವನಂತಪುರಂ
06605 ಮಂಗಳೂರು-ನಾಗರಕೋಯಿಲ್
06606 ನಾಗರಕೋಯಿಲ್-ಮಂಗಳೂರು
02677 ಬೆಂಗಳೂರು-ಎರ್ನಾಕುಲಂ
02678 ಎರ್ನಾಕುಲಂ-ಬೆಂಗಳೂರು
06161 ಎರ್ನಾಕುಲಂ-ಬಾಣಸವಾಡಿ
06162 ಬಾಣಸವಾಡಿ- ಎರ್ನಾಕುಲಂ
06301 ಶೋರ್ನೂರ್-ತಿರುವನಂತಪುರಂ
06302 ತಿರುವನಂತಪುರಂ-ಶೋರ್ನೂರ್
0281 ಕಣ್ಣೂರು-ತಿರುವನಂತಪುರಂ
02082 ತಿರುವನಂತಪುರಂ-ಕಣ್ಣೂರು
06843 ತಿರುಚಿರಪಲ್ಲಿ-ಪಾಲಕ್ಕಾಡ್
06844 ಪಾಲಕ್ಕಾಡ್-ತಿರುಚಿರಪಲ್ಲಿ
06167 ತಿರುವನಂತಪುರಂ-ನಿಜಾಮುದ್ದೀನ್ (Weekly)
06168 ನಿಜಾಮುದ್ದೀನ್-ತಿರುವನಂತಪುರಂ(Weekly)

English summary
Thiruvananthapuram: Train services have been suspended soon after the state announced a complete lockdown.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X