ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತಿ ಮತ್ತು ಕಲಾವಿದರ ನಾಲ್ಕು ಸಾಕ್ಷ್ಯಚಿತ್ರ

By Super
|
Google Oneindia Kannada News

ಬೆಂಗಳೂರು : ಖ್ಯಾತ ಕಾದಂಬರಿಕಾರ ವ್ಯಾಸ-ರಾ-ಯ ಬಲ್ಲಾ-ಳ-ರನ್ನು 1999ರ ಸಾಲಿ-ನ ಅನ-ಕೃ ಪ್ರಶ-ಸ್ತಿಗೆ ಆಯ್ಕೆ- ಮಾಡ-ಲಾ-ಗಿ-ದೆ. ವ್ಯಾಸ-ರಾ-ಯ ಬಲ್ಲಾ-ಳ-ರು -ಕ-ನ್ನ-ಡ ಕಾದಂ-ಬ-ರಿ ಕ್ಷೇತ್ರ-ದ-ಲ್ಲಿ ಸಲ್ಲಿ-ಸಿ-ದ ಅಪಾ-ರ ಸೇವೆ-ಗೆ ಈ ಪ್ರಶ-ಸ್ತಿ-ಯ-ನ್ನು ನೀಡುತ್ತಿರು-ವು-ದಾ-ಗಿ ಅನ-ಕೃ ಪ್ರತಿ-ಷ್ಠಾ-ನ ತಿಳಿ-ಸಿ-ದೆ. ಪ್ರತಿ-ವ-ರ್ಷ-ವೂ ಸಾಹಿ-ತ್ಯ ಕ್ಷೇತ್ರ-ದ-ಲ್ಲಿ ಗಣ-ನೀ-ಯ ಸೇವೆ ಸಲ್ಲಿ-ಸಿ-ದ-ವ-ರ-ನ್ನು ಆಯ್ಕೆ ಮಾಡಿ ಪ್ರತಿ-ಷ್ಠಾ-ನ ಪುರ-ಸ್ಕ-ರಿ-ಸು-ತ್ತಿ-ದೆ. ಕಳೆ-ದ ವರ್ಷ ಖ್ಯಾತ ಸಂಶೋ-ಧ-ಕ-ರಾ-ದ ಡಾ. ಚಿದಾ-ನಂ-ದ ಮೂರ್ತಿ ಅವ-ರಿ-ಗೆ ಈ ಪ್ರಶ-ಸ್ತಿ ನೀಡ-ಲಾ-ಗಿ-ತ್ತು. ಪ್ರಶ-ಸ್ತಿ-ಯು 25 ಸಾವಿ-ರ ರುಪಾ-ಯಿ ನಗ-ದು, ಸ್ಮರ-ಣಿ-ಕೆ ಹಾಗೂ ಪ್ರಶ-ಸ್ತಿ ಪತ್ರ-ವ-ನ್ನು ಒಳ-ಗೊಂಡಿ-ರು-ತ್ತ-ದೆ -ಎಂ-ದು ಪ್ರತಿ--ಷ್ಠಾ-ನ-ದ ಪ್ರಕ-ಟ-ಣೆ ತಿಳಿ-ಸಿ-ದೆ.

English summary
A.Na.Kru. award to Vyasaraya Ballala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X