ಸಡಗರದಿಂದ ಬೆಳಕನು ಚೆಲ್ಲಿ ಬಂದೇ ಬಂತು ದೀಪಾವಳಿ

Nanjangud

ಮೈಸೂರು ಜಿಲ್ಲೆಯ ದೇಗುಲಗಳ ನಗರ ಎಂದೇ ಖ್ಯಾತಿ ಗಳಿಸಿರುವ ನಂಜನಗೂಡು ತಾಲೂಕಿನ ತಾಜಾ ಸುದ್ದಿಗಳು ಇಲ್ಲಿವೆ. ಕಪಿಲಾ ನದಿ ತೀರದಲ್ಲಿರುವ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನವನ್ನು ದಕ್ಷಿಣ ಕಾಶಿ ಎಂದೇ ಕರೆಯುತ್ತಾರೆ.