ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ 15 ಸಾವಿರ ಸನಿಹದಲ್ಲಿ ಕೊರೊನಾ ಪೀಡಿತರು

|
Google Oneindia Kannada News

ಇಸ್ಲಾಮಾಬಾದ್, ಮೇ 1: ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ಪೀಡಿತರ ಸಂಖ್ಯೆ ನಿಧಾನಗತಿಯಲ್ಲಿ ಏರುತ್ತಿದ್ದು, ಸರ್ಕಾರದ ಅಂಕಿಅಂಶಗಳ ಪ್ರಕಾರ ಇದುವರೆಗೆ ಪಾಕಿಸ್ತಾನದಲ್ಲಿ 14,885 ಜನರಿಗೆ ಸೋಂಕು ತಗುಲಿದೆ.

Recommended Video

ವಾಟರ್ ಕೊಡ್ತೀನಿ ಆದರೆ ಕ್ವಾಟರ್ ಕೊಡಲ್ಲ ಎಂದ ಒಳ್ಳೆ ಹುಡುಗ ಪ್ರಥಮ್ | Oneindia Kannada

ಮಾರಕ ಸೋಂಕಿನಿಂದ 337 ಜನ ಬಲಿಯಾಗಿದ್ದಾರೆ. 127 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ. ವಿಶೇಷವೆಂದರೆ ಪಾಕಿಸ್ತಾನದಲ್ಲಿ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಸಂಖ್ಯೆಯೂ ಕಡಿಮೆಯಿದೆ. ಇದುವರೆಗೆ ಪಾಕಿಸ್ತಾನದಲ್ಲಿ 3203 ಜನ ಮಾತ್ರ ಸೋಂಕಿನಿಂದ ಮುಕ್ತರಾಗಿದ್ದಾರೆ.

ಪಾಕಿಸ್ತಾನದ ಸಿಂದ್ ಪ್ರಾಂತ್ಯದ ಏಕೈಕ ಅಲ್ಪಸಂಖ್ಯಾತ ಶಾಸಕನಾದ (ಹಿಂದೂ) ರಾಣಾ ಹಮೀರ್ ಸಿಂಗ್ ಅವರಿಗೆ ಕೊರೊನಾ ಸೊಂಕು ತಗುಲಿರುವುದು ದೃಢಪಟ್ಟಿದೆ.

Coronavirus In Pakistan: 14,885 Case Tested Positive In Pakistan

ಕೊರೊನಾ ವೈರಸ್ ಸೋಂಕು ನಿವಾರಣೆಗೆ ಪಾಕಿಸ್ತಾನ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ‌. ಪಾಕಿಸ್ತಾನದಲ್ಲಿ ಕೂಡ ರಂಜಾನ್ ಸಾಮೂಹಿಕ ಪ್ರಾರ್ಥನೆ ಗೆ ನಿಷೇಧ ಹೇರಲಾಗಿದೆ. ಇಮ್ರಾನ್ ಖಾನ್ ಸರ್ಕಾರ ಕೋವಿಡ್ ಸೋಂಕನ್ನು ಪರಿಣಾಮಕಾರಿಯಾಗಿ ಹತ್ತಿಕ್ಕುವಲ್ಲಿ ವಿಫಲರಾಗಿದ್ದಾರೆ ಎಂದು ಅಲ್ಲಿನ ವಿರೋಧ ಪಕ್ಷಗಳು ಆರೋಪಿಸಿವೆ.

English summary
Coronavirus In Pakistan: 14,885 Case Tested Positive In Pakistan, 337 People Dead.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X