ದಿನದ ಮುಖ್ಯ ಸುದ್ದಿ: ಭಾರತದ ಪ್ರತೀಕಾರ ಹೇಗಿತ್ತು? ಪಾಕ್ ಪ್ರತಿಕ್ರಿಯೆ ಹೇಗಿತ್ತು?

ಭಾರತೀಯ ವಾಯು ಸೇನೆಯಿಂದ ಉಗ್ರರ ನೆಲೆ ಮೇಲೆ ದಾಳಿ ಆಯಿತಂತಲ್ಲಾ, ಆ ನಂತರ ಏನಾಯಿತು? ಮುಖ್ಯವಾದ ಸುದ್ದಿ ಏನು? ಯಾರು- ಏನು ಹೇಳಿದರು? ಮತ್ತೆ ಯಾರಿಗಾದರೂ ಈ ದಾಳಿ ಬಗ್ಗೆ ಅನುಮಾನ ಬಂತಾ? ನಮ್ಮ ಕರ್ನಾಟಕದ ನಾಯಕರು ಏನೆಂದರು? ಹೀಗೆ ನಾನಾ ಪ್ರಶ್ನೆಗಳು ನಿಮಗಿದ್ದರೆ ಇಲ್ಲಿರುವ ಮುಖ್ಯವಾದ ಒಂಬತ್ತು ಸುದ್ದಿಯ ಲಿಂಕ್ ಓದಿದರೆ ಒಂದು ಹಂತಕ್ಕೆ ದಾಳಿ ಹಾಗೂ ನಂತರದ ಸನ್ನಿವೇಶದ ಬಗ್ಗೆ ಸ್ಪಷ್ಟತೆ ಸಿಗುತ್ತದೆ.

ಆ ನಂತರ ಮತ್ತೂ ರೋಚಕ ಮಾಹಿತಿ, ವಿಚಾರ- ವಿಶ್ಲೇಷಣೆ ಬೇಕೆಂದರೆ ಇನ್ನೂ ಬೇಕಾದಷ್ಟು ಸುದ್ದಿ ಒನ್ ಇಂಡಿಯಾ ಕನ್ನಡದಲ್ಲೇ ಇದೆ. ಇನ್ನೇಕೆ ತಡ, ಇಲ್ಲಿರುವ ಒಂದೊಂದೇ ಲಿಂಕ್ ಕ್ಲಿಕ್ ಮಾಡಲು ಆರಂಭಿಸಿ.

Mirage 2000

1. ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವನ್ನು ಭಾರತ ತೀರಿಸಿಕೊಂಡಿದ್ದು ಹೇಗೆ? ಇಡೀ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಇಲ್ಲಿ ಕ್ಲಿಕ್ ಮಾಡಿ.

2. ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಈ ದಾಳಿ ಬಗ್ಗೆ ಹೇಳಿದ್ದೇನು? ಸರಕಾರದಿಂದ ಬಂದ ಅಧಿಕೃತ ಮಾಹಿತಿ ಇದು.

3. ಈ ಸಲದ ದಾಳಿಯ ಬಗ್ಗೆ ಕೂಡ ಅನುಮಾನ ವ್ಯಕ್ತಪಡಿಸಿದ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ

4. ಉಗ್ರರ ನೆಲೆ ನಾಶವಾಗಿದ್ದಕ್ಕೆ ಕರ್ನಾಟಕದ ನಾಯಕರು ಏನು ಹೇಳಿದರು? ತಿಳಿಯುವುದಕ್ಕೆ ಇಲ್ಲಿ ಕ್ಲಿಕ್ಕಿಸಿ

5. ಕಾಂಗ್ರೆಸ್ ಆಡಳಿತಾವಧಿಯಲ್ಲೂ ಆರು ಸಲ ದಾಳಿ ನಡೆಸಿದ್ದೆವು ಎಂದಿದ್ದಾರೆ ಮಲ್ಲಿಕಾರ್ಜುನ ಖರ್ಗೆ

6. ಭಾರತದ ಯಾವ ದಾಳಿ ನಡೆದಿದೆ? ಅಂತರರಾಷ್ಟ್ರೀಯ ಮಾಧ್ಯಮಗಳನ್ನು ಕರೆದುಕೊಂಡು ತೋರಿಸಿಕೊಂಡು ಬರ್ತೀವಿ ಎಂದ ಪಾಕ್ ವಿದೇಶಾಂಗ ಸಚಿವ

7. ಸರ್ಜಿಕಲ್ ಸ್ಟ್ರೈಕ್ ಅನ್ನೋದೆಲ್ಲ ಭಾರತದ ಮಾಧ್ಯಮಗಳ ಭ್ರಮೆ ಎಂದ ಇಮ್ರಾನ್ ಖಾನ್ ನ ಪಕ್ಷ

8. ವಾಯು ದಾಳಿಯ ವಿಚಾರವಾಗಿಯೇ ಚರ್ಚೆ ನಡೆಸಲು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸರ್ವ ಪಕ್ಷಗಳ ಸಭೆ ಕರೆದಿದ್ದಾರೆ

9. ಭಾರತದಿಂದ ಉಗ್ರರ ನೆಲೆಗಳ ಮೇಲೆ ದಾಳಿಯಾಗಿದೆ ಎಂದು ಸುದ್ದಿ ಹೊರಬಿದ್ದಾಗಿನಿಂದ ಆಯಾ ಕಾಲಕ್ಕೆ ಅಪ್ ಡೇಟ್ ಮಾಡಿದ ಮಾಹಿತಿ ಇಲ್ಲಿದೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+