Get Updates
Get notified of breaking news, exclusive insights, and must-see stories!

Anil Achar

ಹಿರಿಯ ಉಪಸಂಪಾದಕ
ODMPL ಕನ್ನಡದಲ್ಲಿ ಹಿರಿಯ ಉಪಸಂಪಾದಕ. ಹುಟ್ಟಿ, ಬೆಳೆದಿದ್ದು, ವಿದ್ಯಾಭ್ಯಾಸ, ಪ್ರಸ್ತುತ ವಾಸ ಎಲ್ಲವೂ ಬೆಂಗಳೂರು. ರಾಜಕಾರಣ, ಮನುಷ್ಯ ಬದುಕಿನ ತಲ್ಲಣಗಳು, ಅಧ್ಯಾತ್ಮ, ಧರ್ಮ- ಜ್ಯೋತಿಷ, ವಾಣಿಜ್ಯ ವಿಚಾರಗಳು ಬರವಣಿಗೆಗೆ ಪ್ರೇರಣೆ ದೊರಕಿಸುತ್ತವೆ. ಹೊಸ ಬಗೆಯ ಆಲೋಚನೆಗಳಿರುವ ಸಿನಿಮಾ, ವೆಬ್ ಸೀರೀಸ್, ಅವುಗಳನ್ನು ತಲುಪಿಸುವ ತಂತ್ರಜ್ಞಾನ, ಗ್ಯಾಜೆಟ್ ಗಳು ಕುತೂಹಲ ಮೂಡಿಸುತ್ತವೆ.

Recent Posts