ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂಟೆ ಹಾಲಿನ ಮಜ್ಗೆಹುಳಿ ಹಾಗೂ ಆಂಬೊಡೆ

By * ಡಾಕ್ಟರ್ ಕೆ.ಆರ್.ಎಸ್. ಮೂರ್ತಿ, ಅಮೆರಿಕ
|
Google Oneindia Kannada News

Dr KRS Murthy, LA
ಒಂಟೆಯ ಹಾಲಿನ ಬಿಸಿ ಬಿಸಿ ಶ್ಯಾವಿಗೆ ಪಾಯಸವನು
ಗಟ ಗಟ ಕುಡಿದ ಸಾಬರ ಪುಟಾಣಿ ಬಾಲಕನು

ಬುರುಕದ ಒಳಗೆ ಬಚ್ಚಿದ ತುರುಕಿಯ ಸೌಂದರ್ಯ ಭದ್ರ ಕಣೆ
ಸೌಟಲಿ ತೊಳಸಿದಳು ಒಂಟೆಯ ಮಜ್ಜಿಗೆಹುಳಿಗೆ ಒಗ್ಗರಣೆ

ಭರ ಭರ ಭಾರದ ಹೆಜ್ಜೆಯ ಹಾಕಿ ಧಾವಿಸಿ ಬಂದನು ಮುಸಲ್ಮಾನ
ಕರಿದು ಆಯಿತೇ ಗರಿಗರಿಯ ಅಂಬೊಡೆ ತಟ್ಟೆ ತುಂಬಾ ತಿನ್ನೋಣ

English summary
A short poem about Camels milk and south Indian vegetarian delights by KRS Murthy in LA, US of America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X