• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಸಕ್ರಿಯ ಪ್ರಕರಣ 100 ದಾಟದ, ಪುಣ್ಯ ಮಾಡಿದ 10 ಜಿಲ್ಲೆಗಳು

|
Google Oneindia Kannada News

ದಿನವೊಂದಕ್ಕೆ ಐನೂರರ ಆಸುಪಾಸಿನಲ್ಲಿ ಇರುತ್ತಿದ್ದ ಹೊಸ ಸೋಂಕಿತರ ಸಂಖ್ಯೆ ಈಗ ಸಾವಿರದ ಗಡಿಯನ್ನು ದಾಟಿದೆ. ಶನಿವಾರ (ಜು 4) ಒಂದೇ ದಿನ ದಾಖಲೆಯ 1,839 ಪಾಸಿಟೀವ್ ಕೇಸ್ ದಾಖಲಾಗಿದೆ.

ಇದರಲ್ಲಿ ರಾಜ್ಯದ ಶಕ್ತಿ ಕೇಂದ್ರ ಬೆಂಗಳೂರು ನಗರದ ಪಾಲು 1,172 (ಜುಲೈ 4ಕ್ಕೆ). ಇನ್ನು, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್ ಮತ್ತು ಧಾರವಾಡ ನಂತರದ ಸ್ಥಾನದಲ್ಲಿದೆ. ಕೊಡಗು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕೊರೊನಾ ಹಾವಳಿ ಅಷ್ಟಾಗಿ ಇಲ್ಲ ಎನ್ನುವುದು ನೆಮ್ಮದಿ ತರುವ ವಿಚಾರ.

ಮತ್ತೆ ಕೊವಿಡ್ ಉಸ್ತುವಾರಿ ಬದಲಿಸಿದ ಸಿಎಂ, ರಾಜ್ಯದ ಜನತೆ ಸುಸ್ತು!ಮತ್ತೆ ಕೊವಿಡ್ ಉಸ್ತುವಾರಿ ಬದಲಿಸಿದ ಸಿಎಂ, ರಾಜ್ಯದ ಜನತೆ ಸುಸ್ತು!

ಕೊರೊನಾ ತನ್ನ ಹಾವಳಿಯನ್ನು ಮುಂದುವರಿಸುತ್ತಿರುವ ನಡುವೆ, ಕ್ಯಾಬಿನೆಟ್ ಸಭೆಯಲ್ಲಿ ಲಾಕ್ ಡೌನ್ ವಿಚಾರ ಪ್ರಸ್ತಾವನೆಗೆ ಬಂದಿಲ್ಲ ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು 1172 ಕೊರೊನಾ ಕೇಸ್, ರಾಜ್ಯದಲ್ಲಿ 21 ಸಾವಿರ ಸೋಂಕುಬೆಂಗಳೂರಿನಲ್ಲಿಂದು 1172 ಕೊರೊನಾ ಕೇಸ್, ರಾಜ್ಯದಲ್ಲಿ 21 ಸಾವಿರ ಸೋಂಕು

ಕಳೆದ ಹತ್ತು ದಿನಗಳ ಕೋವಿಡ್ -19 ಅಂಕಿ ಅಂಶವನ್ನು ಅವಲೋಕಿಸಿದಾಗ (ಜುಲೈ 4ರವರೆಗೆ), ರಾಜ್ಯದ ಕೆಳಗಿನ ಹತ್ತು ಜಿಲ್ಲೆಗಳಲ್ಲಿ ಬಹುತೇಕ ಬಿಡುಗಡೆಯಾದವರ ಸಂಖ್ಯೆಯೂ ಜಾಸ್ತಿಯಿದೆ. ಜೊತೆಗೆ, ಸಕ್ರಿಯ ಪ್ರಕರಣಗಳು ನೂರಕ್ಕಿಂತ ಕಮ್ಮಿಯಿದೆ. ಆ ಜಿಲ್ಲೆಗಳು ಹೀಗಿವೆ:

ಒಟ್ಟು ಸೋಕಿಂತರು

ಒಟ್ಟು ಸೋಕಿಂತರು

ಜಿಲ್ಲೆ: ಬೆಳಗಾವಿ
ಒಟ್ಟು ಸೋಕಿಂತರು: 383
ಒಟ್ಟು ಬಿಡುಗಡೆಯಾದವರು: 313
ಒಟ್ಟು ಸಕ್ರಿಯ ಪ್ರಕರಣ: 66
ಮರಣ: 04

ಒಟ್ಟು ಬಿಡುಗಡೆಯಾದವರು

ಒಟ್ಟು ಬಿಡುಗಡೆಯಾದವರು

ಜಿಲ್ಲೆ: ಚಿಕ್ಕಬಳ್ಳಾಪುರ
ಒಟ್ಟು ಸೋಕಿಂತರು: 245
ಒಟ್ಟು ಬಿಡುಗಡೆಯಾದವರು: 167
ಒಟ್ಟು ಸಕ್ರಿಯ ಪ್ರಕರಣ: 72
ಮರಣ: 05

ಕೋವಿಡ್ -19 ಅಂಕಿ ಅಂಶ

ಕೋವಿಡ್ -19 ಅಂಕಿ ಅಂಶ

ಜಿಲ್ಲೆ: ಕೋಲಾರ
ಒಟ್ಟು ಸೋಕಿಂತರು: 161
ಒಟ್ಟು ಬಿಡುಗಡೆಯಾದವರು: 65
ಒಟ್ಟು ಸಕ್ರಿಯ ಪ್ರಕರಣ: 94
ಮರಣ: 02

ಕೊರೊನಾ ಅಂಕಿ ಅಂಶ

ಕೊರೊನಾ ಅಂಕಿ ಅಂಶ

ಜಿಲ್ಲೆ: ದಾವಣಗೆರೆ
ಒಟ್ಟು ಸೋಕಿಂತರು: 345
ಒಟ್ಟು ಬಿಡುಗಡೆಯಾದವರು: 294
ಒಟ್ಟು ಸಕ್ರಿಯ ಪ್ರಕರಣ: 42
ಮರಣ: 09

ಕೊರೊನಾ ದಾಂಗುಡಿ

ಕೊರೊನಾ ದಾಂಗುಡಿ

ಜಿಲ್ಲೆ: ಚಾಮರಾಜ ನಗರ
ಒಟ್ಟು ಸೋಕಿಂತರು: 83
ಒಟ್ಟು ಬಿಡುಗಡೆಯಾದವರು: 01
ಒಟ್ಟು ಸಕ್ರಿಯ ಪ್ರಕರಣ: 82
ಮರಣ: 0

ಕೋವಿಡ್ ಹಾವಳಿ

ಕೋವಿಡ್ ಹಾವಳಿ

ಜಿಲ್ಲೆ: ಕೊಪ್ಪಳ
ಒಟ್ಟು ಸೋಕಿಂತರು: 108
ಒಟ್ಟು ಬಿಡುಗಡೆಯಾದವರು: 68
ಒಟ್ಟು ಸಕ್ರಿಯ ಪ್ರಕರಣ: 38
ಮರಣ: 02

ಕರ್ನಾಟಕದಲ್ಲಿ ಕೊರೊನಾ

ಕರ್ನಾಟಕದಲ್ಲಿ ಕೊರೊನಾ

ಜಿಲ್ಲೆ: ಚಿಕ್ಕಮಗಳೂರು
ಒಟ್ಟು ಸೋಕಿಂತರು: 85
ಒಟ್ಟು ಬಿಡುಗಡೆಯಾದವರು: 49
ಒಟ್ಟು ಸಕ್ರಿಯ ಪ್ರಕರಣ: 35
ಮರಣ: 01

ರಾಜ್ಯದಲ್ಲಿ ಕೋವಿಡ್ ಹಾವಳಿ

ರಾಜ್ಯದಲ್ಲಿ ಕೋವಿಡ್ ಹಾವಳಿ

ಜಿಲ್ಲೆ: ಬಾಗಲಕೋಟೆ
ಒಟ್ಟು ಸೋಕಿಂತರು: 226
ಒಟ್ಟು ಬಿಡುಗಡೆಯಾದವರು: 123
ಒಟ್ಟು ಸಕ್ರಿಯ ಪ್ರಕರಣ: 98
ಮರಣ: 05

ಕೋಟೆ ನಾಡಿನಲ್ಲಿ ಕೋವಿಡ್

ಕೋಟೆ ನಾಡಿನಲ್ಲಿ ಕೋವಿಡ್

ಜಿಲ್ಲೆ: ಚಿತ್ರದುರ್ಗ
ಒಟ್ಟು ಸೋಕಿಂತರು: 80
ಒಟ್ಟು ಬಿಡುಗಡೆಯಾದವರು: 48
ಒಟ್ಟು ಸಕ್ರಿಯ ಪ್ರಕರಣ: 32
ಮರಣ: 0

ಕೊಡಗಿನಲ್ಲಿ ಕೋವಿಡ್

ಕೊಡಗಿನಲ್ಲಿ ಕೋವಿಡ್

ಜಿಲ್ಲೆ: ಕೊಡಗು
ಒಟ್ಟು ಸೋಕಿಂತರು: 76
ಒಟ್ಟು ಬಿಡುಗಡೆಯಾದವರು: 03
ಒಟ್ಟು ಸಕ್ರಿಯ ಪ್ರಕರಣ: 73
ಮರಣ: 0

English summary
List Of Ten Districts Of Karnataka, Active Cases Of Covid-19 Not Crossed More Than 100.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X