ಉತ್ತರಖಂಡದಲ್ಲಿ ಭೀಕರ ಬಸ್ ದುರಂತಕ್ಕೆ 22 ಬಲಿ

ಇಂದು ಸಂಜೆ ಉತ್ತರಾಖಂಡದ ಉತ್ತರಕಾಶಿ ಎಂಬಲ್ಲಿ ಗಂಗೋತ್ರಿ ನದಿಗೆ 29 ಪ್ರಯಾಣಿಕರಿದ್ದ ಬಸ್ ಬಿದ್ದಿತ್ತು. ಇದರಲ್ಲಿ 22 ಜನ ನೀರಲ್ಲಿ ಅಸುನೀಗಿದ್ದಾರೆ. 8 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಉತ್ತರಕಾಶಿ, ಮೇ 23: ಉತ್ತರಖಂಡದ ಉತ್ತರಕಾಶಿಯಲ್ಲಿ ನಡೆದ ಭೀಕರ ಬಸ್ ದುರಂತದಲ್ಲಿ 22 ಜನ ಅಸುನೀಗಿದ್ದಾರೆ. ಇಂದು ಸಂಜೆ ವೇಳೆಗೆ ಗಂಗೋತ್ರಿ ನದಿಗೆ 29 ಪ್ರಯಾಣಿಕರಿದ್ದಬಸ್ ಬಿದ್ದಿತ್ತು. ಇದರಲ್ಲಿ 22 ಜನ ನೀರಲ್ಲಿ ಮುಳುಗಿ ಅಸುನೀಗಿದ್ದಾರೆ.

ಇನ್ನು ಘಟನೆಯಲ್ಲಿ 8 ಜನ ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸಾವಿಗೀಡಾದವರೆಲ್ಲಾ ಮಧ್ಯಪ್ರದೇಶಕ್ಕೆ ಸೇರಿದವರಾಗಿದ್ದಾರೆ.

Uttarkashi bus accident: 22 killed after bus falls into Gangotri river

ಸಾವಿಗೀಡಾದವರ ಕುಟುಂಬಕ್ಕೆ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ 1 ಲಕ್ಷ ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ಪರಿಹಾರ ಘೋಷಿಸಿದ್ದಾರೆ.

ಇನ್ನು ಸಾವಿಗೀಡಾದವರು ಮಧ್ಯಪ್ರದೇಶಕ್ಕೆ ಸೇರಿರುವುದರಿಂದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಾವಿಗೀಡಾದವರ ಕುಟಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+