ಮುಂಗಾರು ಆಫರ್ : ಜಿಯೋ ಪ್ರೀಪೇಯ್ಡ್ ಬಳಕೆದಾರರಿಗೆ ಹಬ್ಬ!
ಬೆಂಗಳೂರು, ಜೂನ್ 01: ಜಿಯೋಪೋಸ್ಟ್‌ಪೇಯ್ಡ್ ನಂತರ ಜಿಯೋ ಹೊಸ ಕೊಡುಗೆ - ಪ್ರೀಪೇಯ್ಡ್ ಬಳಕೆದಾರರಿಗೆ ಮುಂಗಾರು ಪ್ರವೇಶದ ಕಾಲದಲ್ಲಿ "ಹಾಲಿಡೇ ಹಂಗಾಮ" ಸಿಗಲಿದೆ.
ರೂ. 100 ತಕ್ಷಣದ ರಿಯಾಯಿತಿ ಪರಿಣಾಮ, ರೂ. 399ರ ಪ್ಲಾನ್ ಈಗ ಕೇವಲ ರೂ. 299ರಲ್ಲಿ ಸಿಗಲಿದೆ. ಜತೆಗೆ ಫೋನ್‌ಪೇ ಮೂಲಕ ಪಾವತಿಸುವ ಗ್ರಾಹಕರಿಗೆ ರೂ. 100ರ ಈ ವಿಶೇಷ ರಿಯಾಯಿತಿ ಮೈಜಿಯೋ ಆಪ್‌ನಲ್ಲಿ ಲಭ್ಯವಾಗಲಿದೆ.
ಈ ವಿಶೇಷ ಕೊಡುಗೆಯ ಅವಧಿ ಜೂನ್ 01ರಿಂದ ಜೂನ್ 15, 2018ರವರೆಗೆ ಮಾತ್ರ ಲಭ್ಯವಿರಲಿದೆ.

* ಜಿಯೋ ತನ್ನ ಪ್ರೀಪೇಯ್ಡ್ ಬಳಕೆದಾರರಿಗೆ ಮತ್ತೊಂದು ಆಕರ್ಷಕ ಕೊಡುಗೆ ಪರಿಚಯಿಸಿದೆ.
* ರೂ. 100 ತತ್‌ಕ್ಷಣದ ರಿಯಾಯಿತಿಯಿಂದಾಗಿ ಅತ್ಯಂತ ಜನಪ್ರಿಯ ರೂ. 399ರ ಜಿಯೋ ಪ್ಲಾನ್ ಇದೀಗ ರೂ. 299ರ ವಾಸ್ತವಿಕ ಬೆಲೆಯಲ್ಲಿ ದೊರಕಲಿದೆ.
* ರೂ. 100ರ ಈ ರಿಯಾಯಿತಿ ಎರಡು ಭಾಗಗಳಲ್ಲಿ ದೊರಕಲಿದೆ:
- ಮೈಜಿಯೋ ಆಪ್ ಮೂಲಕ ರೀಚಾರ್ಜ್ ಮಾಡಿದಾಗ, ರೂ. 50 ಕ್ಯಾಶ್‌ಬ್ಯಾಕ್ ವೋಚರ್ ಹೊಂದಿರುವ ಜಿಯೋ ಪ್ರೀಪೇಯ್ಡ್ ಗ್ರಾಹಕರಿಗೆ ರೂ. 50 ತತ್‌ಕ್ಷಣದ ರಿಯಾಯಿತಿ
- ಮೈಜಿಯೋ ಆಪ್‌ನಲ್ಲಿ, ಫೋನ್‌ಪೇ ಮೂಲಕ ಹಣ ಪಾವತಿಸಿದಾಗ ರೂ. 50 ತತ್‌ಕ್ಷಣದ ರಿಯಾಯಿತಿ
* ಇದೊಂದು ಸೀಮಿತ ಅವಧಿಯ ಕೊಡುಗೆಯಾಗಿದ್ದು ಜೂನ್ 1ರಿಂದ ಜೂನ್ 15, 2018ರವರೆಗೆ ಮಾತ್ರ ಲಭ್ಯವಿರಲಿದೆ.
* ರಜಾದಿನಗಳ ಸಂದರ್ಭದಲ್ಲಿ ಪರಿಚಯಿಸಲಾಗಿರುವ ಈ ಕೊಡುಗೆಯ ಮೂಲಕ, ಗ್ರಾಹಕರು ತಮ್ಮ ಓಡಾಟದ ಸಂದರ್ಭದಲ್ಲೂ ಸುಲಭವಾಗಿ ರೀಚಾರ್ಜ್ ಮಾಡಿಕೊಂಡು ತಮ್ಮ ರಜೆಯ ಸದುಪಯೋಗಪಡಿಸಿಕೊಳ್ಳುವಲ್ಲಿ ನೆರವಾಗಲು ಜಿಯೋ ಇಚ್ಛಿಸುತ್ತದೆ.
* ಈ ಹೊಸ ಕೊಡುಗೆಯ ಮೂಲಕ ಜಿಯೋದ ಅಪರಿಮಿತ ಮಾಸಿಕ ಸೇವೆಗಳು (ಪ್ರತಿದಿನ 1.5 ಜಿಬಿ ಡೇಟಾ ಜೊತೆಗೆ) ವಾಸ್ತವಿಕವಾಗಿ ಕೇವಲ ರೂ. 100ರಲ್ಲಿ ದೊರಕಲಿವೆ!
- ರೂ. 399 (ರೂ. 100 ತತ್‌ಕ್ಷಣದ ರಿಯಾಯಿತಿಯೊಡನೆ) = ರೂ. 299 / ಮೂರು ತಿಂಗಳಿಗೆ = ಪ್ರತಿ ತಿಂಗಳಿಗೆ ರೂ. 100












Click it and Unblock the Notifications