ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ: ಬೆಂಗಳೂರು ದಕ್ಷಿಣ ಜಿಲ್ಲೆ ಫಲಿತಾಂಶ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ಫಲಿತಾಂಶ ಮಂಗಳವಾರ ಹೊರ ಬಂದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿರುವ ಏಳು ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿಗೆ ಫಲಿತಾಂಶ ಹೊರ ಬಂದಿದ್ದು, ಬಿಜೆಪಿ ಜಯಭೇರಿ ಬಾರಿಸಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿವೆ. ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಬಡಾವಣೆ, ಜಯನಗರ, ಬೊಮ್ಮನಹಳ್ಳಿ. [ಬಿಬಿಎಂಪಿ ಚುನಾವಣಾ ಫಲಿತಾಂಶ 2015 Live]

54 ವಾರ್ಡ್ ಗಳು: ಗೋವಿಂದರಾಜನಗರದಲ್ಲಿ 9, ವಿಜಯನಗರದಲ್ಲಿ 8, ಬಸವನಗುಡಿ 6, ಪದ್ಮನಾಭನಗರ 8, ಬಿಟಿಎಂ ಬಡಾವಣೆ 8. [ಸುದ್ದಿವಾಹಿನಿಗಳ ಸಮೀಕ್ಷೆಗಳ ಸಂಗ್ರಹ]

197 ವಾರ್ಡ್‌ಗಳಿಗೆ ನಡೆದ ಬಿಬಿಎಂಪಿ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದೆ. 27 ಕೇಂದ್ರಗಳಲ್ಲಿ ಮತ ಎಣಿಕೆ ನಡೆದು, ಮಧ್ಯಾಹ್ನ 2 ಗಂಟೆಯ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಕ್ಕಿದೆ.[ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ : ಟ್ವೀಟ್]

ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ, 198 ವಾರ್ಡ್‌ನ ಪಾಲಿಕೆಯಲ್ಲಿ 197 ವಾರ್ಡ್‌ಗಳಿಗೆ ಆ.22ರ ಶನಿವಾರ ಚುನಾವಣೆ ನಡೆದಿತ್ತು. ಶೇ 49ರಷ್ಟು ಮತದಾನವಾಗಿತ್ತು.

ಫಲಿತಾಂಶ: ಬೆಂಗಳೂರು ಉತ್ತರ ಜಿಲ್ಲೆ | ನಗರ ಜಿಲ್ಲೆ| ಸೆಂಟ್ರಲ್ ಜಿಲ್ಲೆ

ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 19 ಸುತ್ತು ಮತ ಎಣಿಕೆ ನಡೆಯಿತು. ಆಗಸ್ಟ್ 25ರಂದು ಬೆಳಗ್ಗೆ 6ರಿಂದ 8ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

Bengaluru South District

ಬೆಂಗಳೂರು ದಕ್ಷಿಣ ಜಿಲ್ಲೆ

166 ಗೋವಿಂದರಾಜನಗರ ಅಸೆಂಬ್ಲಿ ಕ್ಷೇತ್ರ, ಬಿಜೆಪಿ: 6; ಕಾಂಗ್ರೆಸ್ : 2; ಜೆಡಿಎಸ್ 1
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಕಾವೇರಿಪುರ 103
ರಮೀಳಾ ಉಮಾಶಂಕರ್‌ ಜೆಡಿಎಸ್
ಗೋವಿಂದರಾಜನಗರ 104 ಉಮೇಶ್ ಶೆಟ್ಟಿ ಬಿಜೆಪಿ
ಅಗ್ರಹಾರ ದಾಸರಹಳ್ಳಿ 105 ಶಿಲ್ಪಾ ಜಿ.ಶ್ರೀಧರ್
ಬಿಜೆಪಿ
ಡಾ.ರಾಜ್ ಕುಮಾರ್ ವಾರ್ಡ್ 106 ರೂಪಾ ಆರ್ ಕಾಂಗ್ರೆಸ್
ಮಾರೇನ ಹಳ್ಳಿ 125 ಮಧುಕುಮಾರಿ ವಾಗೀಶ್ ಬಿಜೆಪಿ
ಮಾರುತಿ ಮಂದಿರ 126 ಶಾಂತ ಕುಮಾರಿ ಬಿಜೆಪಿ
ಮೂಡಲಪಾಳ್ಯ 127 ದಾಸೇಗೌಡ ಬಿಜೆಪಿ
ನಾಗರಭಾವಿ 128 ಮೋಹನ್ ಕುಮಾರ್ ಬಿಜೆಪಿ
ನಾಯಂಡಹಳ್ಳಿ 131 ಎಂ.ಸವಿತಾ ಕಾಂಗ್ರೆಸ್

ಬೆಂಗಳೂರು ದಕ್ಷಿಣ ಜಿಲ್ಲೆ

167 ವಿಜಯನಗರ ಅಸೆಂಬ್ಲಿ ಕ್ಷೇತ್ರ ಬಿಜೆಪಿ : 5; ಕಾಂಗ್ರೆಸ್ : 2 ; ಜೆಡಿಎಸ್: 0; ಪಕ್ಷೇತರ : 1
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಕೆಂಪಾಪುರ ಅಗ್ರಹಾರ 122 ಗಾಯತ್ರಿ ಪಕ್ಷೇತರ
ವಿಜಯನಗರ 123 ಶ್ರೀಲತಾ ಗೋಪಿನಾಥ್‌
ಬಿಜೆಪಿ
ಹೊಸಹಳ್ಳಿ 124 ಮಹಾಲಕ್ಷ್ಮಿ ಬಿಜೆಪಿ
ಅತ್ತಿಗುಪ್ಪೆ 132 ಡಾ.ಎಸ್.ರಾಜು
ಬಿಜೆಪಿ
ಹಂಪಿನಗರ 133 ಆನಂದ್‌
ಬಿಜೆಪಿ
ಬಾಪೂಜಿ ನಗರ 134 ಅಜ್ಮಲ್ ಬೇಗ್ ಕಾಂಗ್ರೆಸ್
ಗಾಳಿ ಆಂಜನೇಯ ದೇವಸ್ಥಾನ 157 ಎನ್ ಉಮಾ ಕಾಂಗ್ರೆಸ್
ದೀಪಾಂಜಲಿನಗರ 158 ಅನುಪಮಾ ಧರ್ಮಪಾಲ್ ಬಿಜೆಪಿ

ಬೆಂಗಳೂರು ದಕ್ಷಿಣ ಜಿಲ್ಲೆ

170 ಬಸವನಗುಡಿ ಅಸೆಂಬ್ಲಿ ಕ್ಷೇತ್ರ ಬಿಜೆಪಿ : 6; ಕಾಂಗ್ರೆಸ್ :0 ; ಜೆಡಿಎಸ್ 0
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಬಸವನಗುಡಿ 154 ಕಟ್ಟೆ ಸತ್ಯನಾರಾಯಣ
ಬಿಜೆಪಿ
ಹನುಮಂತನಗರ 155 ಕೆಂಪೇಗೌಡ ಬಿಜೆಪಿ
ಶ್ರೀನಗರ 156 ಜೆ.ಎನ್ ಸವಿತಾ ಬಿಜೆಪಿ
ಗಿರಿನಗರ 162 ನಂದಿನಿ ವಿಜಯ್ ವಿಠಲ್ ಬಿಜೆಪಿ
ಕತ್ರಿಗುಪ್ಪೆ 163 ಸಂಗಾತಿ ವೆಂಕಟೇಶ್ ಬಿಜೆಪಿ
ವಿದ್ಯಾಪೀಠ 164 ಶ್ಯಾಮಲ ಸಾಯಿಕುಮಾರ್ ಬಿಜೆಪಿ

ಬೆಂಗಳೂರು ದಕ್ಷಿಣ ಜಿಲ್ಲೆ

171 ಪದ್ಮನಾಭನಗರ ಅಸೆಂಬ್ಲಿ ಕ್ಷೇತ್ರ: ಬಿಜೆಪಿ: 7, ಕಾಂಗ್ರೆಸ್: 1
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಹೊಸಕೆರೆಹಳ್ಳಿ 161 ರಾಜೇಶ್ವರಿ ಚೋಳರಾಜನ್ ಬಿಜೆಪಿ
ಗಣೇಶ ಮಂದಿರ 165 ಲಕ್ಷ್ಮಿ ಉಮೇಶ್ ಬಿಜೆಪಿ
ಕರೀಸಂದ್ರ 166 ಯಶೋದಾ ಲಕ್ಷ್ಮಿಕಾಂತ್ ಬಿಜೆಪಿ
ಯಡಿಯೂರು 167 ಪೂರ್ಣಿಮಾ ರಮೇಶ್ ಬಿಜೆಪಿ
ಬನಶಂಕರಿ 180 ಎಸ್ ಅನ್ವಾರ್ ಪಾಷಾ ಕಾಂಗ್ರೆಸ್
ಕುಮಾರಸ್ವಾಮಿ ಬಡಾವಣೆ 181 ಎಲ್ ಶ್ರೀನಿವಾಸ್ ಬಿಜೆಪಿ
ಪದ್ಮನಾಭನಗರ 182 ಎಲ್ ಶೋಭಾ ಅಂಜನಪ್ಪ ಬಿಜೆಪಿ
ಚಿಕ್ಕಲ್ಲಸಂದ್ರ 183 ಸುಪ್ರೀಯಾ ಶೇಖರ್ ಬಿಜೆಪಿ

ಬೆಂಗಳೂರು ದಕ್ಷಿಣ ಜಿಲ್ಲೆ

172 ಬಿ.ಟಿ.ಎಂ ಲೇಔಟ್ ಅಸೆಂಬ್ಲಿ ಕ್ಷೇತ್ರ ಬಿಜೆಪಿ : 1; ಕಾಂಗ್ರೆಸ್ :5 ; ಜೆಡಿಎಸ್: 0
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಲಕ್ಕಸಂದ್ರ 146 ಮಹೇಶ್ ಬಾಬು
ಬಿಜೆಪಿ
ಆಡುಗೋಡಿ 147 ಮಂಜುಳಾ ಕಾಂಗ್ರೆಸ್
ಈಜೀಪುರ 148 ರಾಮಚಂದ್ರ ಕಾಂಗ್ರೆಸ್
ಕೋರಮಂಗಲ 151 ಎಂ ಚಂದ್ರಪ್ಪ ಕಾಂಗ್ರೆಸ್
ಸುದ್ದಗುಂಟೆಪಾಳ್ಯ 152 ಜಿ ಮಂಜುನಾಥ್ ಕಾಂಗ್ರೆಸ್
ಮಡಿವಾಳ 172 ಬಿ.ಎನ್ ಮಂಜುನಾಥ್ ರೆಡ್ಡಿ ಕಾಂಗ್ರೆಸ್
ಜಕ್ಕಸಂದ್ರ 173 ಸರಸ್ವತಮ್ಮ ಬಿಜೆಪಿ
ಬಿಟಿಎಂ ಬಡಾವಣೆ 176 ಕೆ ದೇವದಾಸ್ ಜೆಡಿಎಸ್

ಬೆಂಗಳೂರು ದಕ್ಷಿಣ ಜಿಲ್ಲೆ

173 ಜಯನಗರ ಅಸೆಂಬ್ಲಿ ಕ್ಷೇತ್ರ, ಬಿಜೆಪಿ: 5; ಕಾಂಗ್ರೆಸ್: 2
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಪಟ್ಟಾಭಿರಾಮನಗರ 168 ನಾಗರತ್ನ ರಾಮಮೂರ್ತಿ ಬಿಜೆಪಿ
ಭೈರಸಂದ್ರ 169 ಎನ್ ನಾಗರಾಜ್ ಬಿಜೆಪಿ
ಜಯನಗರ ಪೂರ್ವ 170 ಗೋವಿಂದ ನಾಯ್ಡು ಕಾಂಗ್ರೆಸ್
ಗುರಪ್ಪನಪಾಳ್ಯ 171 ಮೊಹಮ್ಮದ್ ರಿಜ್ವಾನ್ ನವಾಬ್ ಕಾಂಗ್ರೆಸ್
ಜೆಪಿ ನಗರ 177 ಕೆ.ಎನ್. ಲಕ್ಷ್ಮೀ ನಟರಾಜು ಬಿಜೆಪಿ
ಸಾರಕ್ಕಿ 178 ದೀಪಿಕಾ ಎಲ್ ಮಂಜುನಾಥ್ ರೆಡ್ಡಿ ಬಿಜೆಪಿ
ಶಾಕಾಂಬರಿನಗರ 179 ಮಾಲತಿ ಎಂ
ಬಿಜೆಪಿ

ಬೆಂಗಳೂರು ದಕ್ಷಿಣ ಜಿಲ್ಲೆ

175 ಬೊಮ್ಮನಹಳ್ಳಿ ಅಸೆಂಬ್ಲಿ ಕ್ಷೇತ್ರ: ಬಿಜೆಪಿ: 7; ಕಾಂಗ್ರೆಸ್ : 1
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಎಚ್.ಎಸ್.ಆರ್ ಬಡಾವಣೆ 174 ಕೆ ಗುರುಮೂರ್ತಿ ರೆಡ್ಡಿ
ಬಿಜೆಪಿ
ಬೊಮ್ಮನಹಳ್ಳಿ 175 ಸಿ.ಆರ್ ರಾಮ್ ಮೋಹನ್ ರಾಜು ಬಿಜೆಪಿ
ಜರಗನಹಳ್ಳಿ 186 ಬಿಎಂ ಶೋಭಾ ಮುನಿರಾಮ್ ಬಿಜೆಪಿ
ಪುಟ್ಟೆನಹಳ್ಳಿ 187 ಆರ್ ಪ್ರಭಾವತಿ ರಮೇಶ್ ಬಿಜೆಪಿ
ಬಿಳೇಕಹಳ್ಳಿ 188 ಕೆ ನಾರಾಯಣಸ್ವಾಮಿ ಬಿಜೆಪಿ
ಹೊಂಗಸಂದ್ರ 189 ಭಾರತಿ ರಾಮಚಂದ್ರ ಬಿಜೆಪಿ
ಮಂಗಮ್ಮನಪಾಳ್ಯ 190 ಶೋಭಾ ಜಗದೀಶ್ ಕಾಂಗ್ರೆಸ್
ಅರಕೆರೆ 193 ಆರ್ ಭಾಗ್ಯಲಕ್ಷ್ಮಿ ಬಿಜೆಪಿ

(ಒನ್ ಇಂಡಿಯಾ ಸುದ್ದಿ)

English summary
BBMP Election 2015: Bengaluru South district has Seven Assembly constituency : Jayangar, Padmanabhanagar, Govindarajanagar,Vijayanagar, Basavanagudi, BTM Layout, Bommanahalli which in turn has 54 BBMP wards. Here is the results table
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X