ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ : ಬೆಂಗಳೂರು ಉತ್ತರ ಜಿಲ್ಲೆ ಫಲಿತಾಂಶ

By Prasad
|
Google Oneindia Kannada News

ಬೆಂಗಳೂರು, ಆಗಸ್ಟ್ 25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 197 ವಾರ್ಡುಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ನಿರೀಕ್ಷೆಗೆ ವ್ಯತಿರಿಕ್ತವಾಗಿ ಕಳೆದ ಬಾರಿ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಮತ್ತೆ ಜಯಭೇರಿ ಬಾರಿಸಿದೆ, ಕಾಂಗ್ರೆಸ್ ನಿರಾಶೆ ಅನುಭವಿಸಿದೆ.

ಬಿಜೆಪಿ ಮತ್ತೆ ಗದ್ದುಗೆ ಏರುವುದು ನಿರ್ಧಾರವಾಗಿದ್ದರಿಂದ ಬೆಂಗಳೂರಿನೆಲ್ಲೆಡೆ ಸಂಭ್ರಮದ ಪಟಾಕಿಗಳು ಸಿಡಿಯುತ್ತಿವೆ, ಸಿಹಿ ಬಿಜೆಪಿ ಬೆಂಬಲಿಗರ ಬಾಯಿಗೆ ಬೀಳುತ್ತಿವೆ. ಇನ್ನು ಮೇಯರ್ ಯಾರಾಗಲಿದ್ದಾರೆ ಎಂಬ ಜಿಜ್ಞಾಸೆ ಶುರುವಾಗಿದೆ.

ಫಲಿತಾಂಶ: ಬೆಂಗಳೂರು ದಕ್ಷಿಣ | ಉತ್ತರ ಜಿಲ್ಲೆ | ನಗರ ಜಿಲ್ಲೆ| ಸೆಂಟ್ರಲ್ ಜಿಲ್ಲೆ

ಈ ನಡುವೆ ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಬರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿನ ವಾರ್ಡುಗಳ ಫಲಿತಾಂಶದ ವಿವರಗಳು ಇಲ್ಲಿವೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್ ಪುರ, ಮಹಾಲಕ್ಷ್ಮೀ ಬಡಾವಣೆ, ಮಲ್ಲೇಶ್ವರ, ಹೆಬ್ಬಾಳ, ಪುಲಿಕೇಶಿ ನಗರ, ಸಿವಿ ರಾಮನ್ ನಗರ ಮತ್ತು ಸರ್ವಜ್ಞ ನಗರಗಳು ಬರುತ್ತವೆ.

BBMP Elections 2015 Results : Bengaluru North table
ಬೆಂಗಳೂರು ಉತ್ತರ ಜಿಲ್ಲೆ
151 ಕೆಆರ್ ಪುರ ವಿಧಾನಸಭಾ ಕ್ಷೇತ್ರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಹೊರಮಾವು 25 ರಾಧಮ್ಮ ಕಾಂಗ್ರೆಸ್
ರಾಮಮೂರ್ತಿ ನಗರ
26 ಪದ್ಮಾವತಿ ಶ್ರೀನಿವಾಸ್
ಬಿಜೆಪಿ
ವಿಜಿನಾಪುರ 51
ಎಸ್ ರಾಜು ಬಿಜೆಪಿ
ಕೆಆರ್ ಪುರಂ
52 ಕೆ ಪೂರ್ಣಿಮಾ ಬಿಜೆಪಿ
ಬಸವನಪುರ 53 ಬಿಎನ್ ಜಯಪ್ರಕಾಶ್
ಕಾಂಗ್ರೆಸ್
ದೇವಸಂದ್ರ 55
ಎಂಎನ್ ಶ್ರೀಕಾಂತ್
ಕಾಂಗ್ರೆಸ್
ಎ ನಾರಾಯಣಪುರ
56
ವಿ ಸುರೇಶ್
ಕಾಂಗ್ರೆಸ್
ವಿಜ್ಞಾನ ನಗರ
81
ಎಸ್ ಜಿ ನಾಗರಾಜ್
ಕಾಂಗ್ರೆಸ್
ಎಚ್ಎಎಲ್ ಏರ್ಪೋರ್ಟ್
87
ಎನ್ ಮಂಜುನಾಥ್ ಕಾಂಗ್ರೆಸ್
156 ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ನಂದಿನಿ ಬಡಾವಣೆ
43
ಕೆವಿ ರಾಜೇಂದ್ರ ಕುಮಾರ್
ಬಿಜೆಪಿ
ಮಾರಪ್ಪನ ಪಾಳ್ಯ
44
ಮಹಾದೇವ್ ಎಂ ಕಾಂಗ್ರೆಸ್
ನಾಗಪುರ 47
ಸಂಪತ್ ರಾಜ್ ಕಾಂಗ್ರೆಸ್
ಮಹಾಲಕ್ಷ್ಮಿಪುರಂ
68
ಎಸ್ ಕೇಶವಮೂರ್ತಿ ಕಾಂಗ್ರೆಸ್
ಶಕ್ತಿಗಣಪತಿ ನಗರ
74
ಗಂಗಮ್ಮ ರಾಜಣ್ಣ ಜೆಡಿಎಸ್
ಶಂಕರಮಠ 75
ಎಂ ಶಿವರಾಜು ಕಾಂಗ್ರೆಸ್
ವೃಷಭಾವತಿ ನಗರ
102
ಎಸ್ ಪಿ ಹೇಮಲತಾ
ಜೆಡಿಎಸ್
157 ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಅರಮನೆ ನಗರ
35
ಸುಮಂಗಲಾ ಬಿ
ಬಿಜೆಪಿ
ಮತ್ತೀಕೆರೆ
36
ಜಯಪ್ರಕಾಶ್ ಎಂಸಿ ಬಿಜೆಪಿ
ಮಲ್ಲೇಶ್ವರಂ 45
ಎನ್ ಜಯಪಾಲ್
ಬಿಜೆಪಿ
ರಾಜಮಹಲ್ ಗುಟ್ಟಹಳ್ಳಿ
64
ಹೇಮಲತಾ ಸತೀಶ್ ಸೇಠ್ ಬಿಜೆಪಿ
ಕಾಡು ಮಲ್ಲೇಶ್ವರಂ
65
ಮಂಜುನಾಥ ರಾಜು ಬಿಜೆಪಿ
ಸುಬ್ರಮಣ್ಯನಗರ 66
ಎಚ್ ಮಂಜುನಾಥ್ ಕಾಂಗ್ರೆಸ್
ಗಾಯಿತ್ರಿ ನಗರ
76
ಚಂದ್ರಕಲಾ ಹರೀಶ್
ಕಾಂಗ್ರೆಸ್
158 ಹೆಬ್ಬಾಳ ವಿಧಾನಸಭಾ ಕ್ಷೇತ್ರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ರಾಧಾಕೃಷ್ಣ ದೇವಸ್ಥಾನ ವಾರ್ಡ್
18
ಆನಂದ್ ಜೆಡಿಎಸ್
ಸಂಜಯನಗರ
19
ಇಂದಿರಾ ಸುಭಾಶ್ ಬಿಜೆಪಿ
ಗಂಗಾನಗರ 20
ಪರಿಮಳಾ ಆನಂದ್ ಬಿಜೆಪಿ
ಹೆಬ್ಬಾಳ
21
ಆನಂದ್ ಕುಮಾರ್ ಕಾಂಗ್ರೆಸ್
ವಿಶ್ವನಾಥ ನಾಗೇನಹಳ್ಳಿ
22
ಮಂಜುನಾಥ ರಾಜು ಬಿಜೆಪಿ
ಮನೋರಾಯನ ಪಾಳ್ಯ 33
ಅಬ್ದುಲ್ ವಾಜಿದ್
ಕಾಂಗ್ರೆಸ್
ಗಂಗೇನಹಳ್ಳಿ
34
ಎಂ ನಾಗರಾಜು ಬಿಜೆಪಿ
ಜಯಚಾಮರಾಜೇಂದ್ರ ನಗರ
46
ಗಣೇಶ್ ರಾವ್ ಮಾನೆ
ಬಿಜೆಪಿ
159 ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಕುಶಾಲನಗರ
31 ಉಮ್ಮೇ ಸಲ್ಮಾ
ಜೆಡಿಎಸ್
ಕಾವಲ್ ಬೈರಸಂದ್ರ
32
ನೇತ್ರಾ ನಾರಾಯಣ್
ಜೆಡಿಎಸ್
ದೇವರಜೀವನಹಳ್ಳಿ 47
ಸಂಪತ್ ರಾಜ್
ಕಾಂಗ್ರೆಸ್
ಮುನೇಶ್ವರನಗರ
48 ಸೈಯದ್ ಸಾಜಿಯಾ
ಕಾಂಗ್ರೆಸ್
ಸಗಾಯಪುರಂ
60 ಎಲುಮಲೈ ಸ್ವತಂತ್ರ
ಎಸ್ ಕೆ ಗಾರ್ಡನ್ 61 ಮೊಹಮ್ಮದ್ ಜಮೀರ್ ಷಾ ಕಾಂಗ್ರೆಸ್
ಪುಲಿಕೇಶಿನಗರ
78 ಎಆರ್ ಜಾಕಿರ್ ಕಾಂಗ್ರೆಸ್
160 ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ನಾಗವಾರ
23 ಇರ್ಷಾದ್ ಬೇಗಂ
ಕಾಂಗ್ರೆಸ್
ಎಚ್.ಬಿ.ಆರ್.ಬಡಾವಣೆ
24
ಪಿ. ಆನಂದ್ ಕಾಂಗ್ರೆಸ್
ಬಾಣಸವಾಡಿ 27
ಕೋದಂಡ ರೆಡ್ಡಿ
ಬಿಜೆಪಿ
ಕಮ್ಮನಹಳ್ಳಿ
28 ಮುನಿಲಕ್ಷ್ಮಮ್ಮ
ಬಿಜೆಪಿ
ಕಾಚರಕನಹಳ್ಳಿ
29
ಪದ್ಮನಾಭ ರೆಡ್ಡಿ
ಬಿಜೆಪಿ
ಕೆ.ಜಿ.ಹಳ್ಳಿ 30 ನೌಶೀರ್ ಅಹ್ಮದ್
ಕಾಂಗ್ರೆಸ್
ಲಿಂಗರಾಜಪುರ
49 ಲಾವಣ್ಯ ಗಣೇಶ್
ಕಾಂಗ್ರೆಸ್
ಮಾರುತಿ ಸೇವಾನಗರ
59 ಹನ್ನಾ ಭುವನೇಶ್ವರಿ
ಕಾಂಗ್ರೆಸ್
16 ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಬೆನ್ನಿಗಾನಹಳ್ಳಿ
50
ಮೀನಾಕ್ಷಿ
ಕಾಂಗ್ರೆಸ್
ಸಿ.ವಿ.ರಾಮನ್ ನಗರ
57
ಅರುಣಾ ರವಿ
ಬಿಜೆಪಿ
ಹೊಸ ತಿಪ್ಪಸಂದ್ರ 58
ಶಿಲ್ಪಾ ಕೆಎಸ್
ಕಾಂಗ್ರೆಸ್
ಸರ್ವಜ್ಞನಗರ
79
ಶಶಿರೇಖಾ ಮುಕುಂದ್
ಬಿಜೆಪಿ
ಹೊಯ್ಸಳನಗರ
80
ಆನಂದ್ ಕುಮಾರ್
ಸ್ವತಂತ್ರ
ಜೀವನಭೀಮಾನಗರ 88
ವೀಣಾ ಕುಮಾರಿ
ಬಿಜೆಪಿ
ಕೋನೇನ ಅಗ್ರಹಾರ
113
ಚಂದ್ರಪ್ಪ ರೆಡ್ಡಿ
ಸ್ವತಂತ್ರ

ಬಿಬಿಎಂಪಿ ಫಲಿತಾಂಶ 2015 : ಬೆಂಗಳೂರು ದಕ್ಷಿಣ | ಬೆಂಗಳೂರು ನಗರ | ಬೆಂಗಳೂರು ಕೇಂದ್ರ

English summary
BBMP Elections 2015 Results : Bengaluru North has 7 assembly constituencies KR Pura, Mahalakshmi Layout, Malleshwaram, Hebbal, Pulikeshi Nagar, Sarvajna Nagar and CV Raman Nagar. Election was conducted to 198 wards on 22nd of August, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X