ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ : ಬೆಂಗಳೂರು ನಗರ ಜಿಲ್ಲೆ ಫಲಿತಾಂಶ

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಮತ ಎಣಿಕೆ ಆರಂಭವಾಗಿದೆ. ಮಂಗಳವಾರ ಸುಮಾರು 1,12೦ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಿದೆ.. ಬೆಂಗಳೂರು ನಗರ ಜಿಲ್ಲೆಗೆ ಸೇರಿರುವ ಆರು ವಿಧಾನಸಭಾ ಕ್ಷೇತ್ರದ ಫಲಿತಾಂಶ ಇಲ್ಲಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿವೆ ಒಟ್ಟು 40 ವಾರ್ಡ್ ಗಳಿವೆ. ಯಲಹಂಕ 4 ವಾರ್ಡ್, ಬ್ಯಾಟರಾಯನಪುರ 7 ವಾರ್ಡ್, ಯಶವಂತಪುರ 5 ವಾರ್ಡ್, ದಾಸರಹಳ್ಳಿ 8 ವಾರ್ಡ್, ಮಹದೇವಪುರ 8 ವಾರ್ಡ್, ಬೆಂಗಳೂರು ದಕ್ಷಿಣ 8 ವಾರ್ಡ್.

197 ವಾರ್ಡ್‌ಗಳಿಗೆ ನಡೆದ ಬಿಬಿಎಂಪಿ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದೆ. 27 ಕೇಂದ್ರಗಳಲ್ಲಿ ಮತ ಎಣಿಕೆ ನಡೆದು, ಮಧ್ಯಾಹ್ನ 2 ಗಂಟೆಯ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಕ್ಕಿದೆ. [ಬಿಬಿಎಂಪಿ ಚುನಾವಣಾ ಫಲಿತಾಂಶ 2015 Live]

ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ, 198 ವಾರ್ಡ್‌ನ ಪಾಲಿಕೆಯಲ್ಲಿ 197 ವಾರ್ಡ್‌ಗಳಿಗೆ ಆ.22ರ ಶನಿವಾರ ಚುನಾವಣೆ ನಡೆದಿತ್ತು. ಶೇ 49ರಷ್ಟು ಮತದಾನವಾಗಿತ್ತು.

ಫಲಿತಾಂಶ: ಬೆಂಗಳೂರು ದಕ್ಷಿಣ | ಉತ್ತರ ಜಿಲ್ಲೆ | ಸೆಂಟ್ರಲ್ ಜಿಲ್ಲೆ

Bengaluru Urban District
ಬೆಂಗಳೂರು ನಗರ ಜಿಲ್ಲೆ

150 ಯಲಹಂಕ ಅಸೆಂಬ್ಲಿ ಕ್ಷೇತ್ರ, ಬಿಜೆಪಿ: 3; ಕಾಂಗ್ರೆಸ್ :1
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಕೆಂಪೇಗೌಡ 1
ಚಂದ್ರಮ್ಮ ಬಿಜೆಪಿ
ಚೌಡೇಶ್ವರಿ 2 ಪದ್ಮಾವತಿ ಅಮರನಾಥ್ ಕಾಂಗ್ರೆಸ್
ಅಟ್ಟೂರು 3 ನೇತ್ರಾ ಪಲ್ಲವಿ ಬಿಜೆಪಿ
ಯಲಹಂಕ ಉಪನಗರ 4 ಸತೀಶ್ ಎಂ ಬಿಜೆಪಿ
ಬೆಂಗಳೂರು ನಗರ ಜಿಲ್ಲೆ

152 ಬ್ಯಾಟರಾಯನಪುರ, ಬಿಜೆಪಿ: 3; ಕಾಂಗ್ರೆಸ್ : 4
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಜಕ್ಕೂರು 5 ಕೆಎಂ ಮುನೀಂದ್ರ ಕುಮಾರ್ ಬಿಜೆಪಿ
ಥಣಿಸಂದ್ರ 6 ಕೆ ಎಂ ಮಮತಾ ಕಾಂಗ್ರೆಸ್
ಬ್ಯಾಟರಾಯನಪುರ 7 ಪಿ.ಎ ಮಂಜುನಾಥ್ ಕಾಂಗ್ರೆಸ್
ಕೊಡಿಗೇಹಳ್ಳಿ 8 ಪಿ.ಚೇತನ್ ಕಾಂಗ್ರೆಸ್
ವಿದ್ಯಾರಣ್ಯಪುರ 9 ಕುಸುಮಾ ಎಚ್ ಬಿಜೆಪಿ
ದೊಡ್ಡಬೊಮ್ಮಸಂದ್ರ 10 ಜಯಲಕ್ಷ್ಮಿ ಪಿಳ್ಳಪ್ಪ ಬಿಜೆಪಿ
ಕುವೆಂಪುನಗರ
11 ವಿ.ವಿ ಪಾರ್ತಿಬಾ ರಾಜನ್ ಕಾಂಗ್ರೆಸ್
ಬೆಂಗಳೂರು ನಗರ ಜಿಲ್ಲೆ

153 ಯಶವಂತಪುರ ಅಸೆಂಬ್ಲಿ ಕ್ಷೇತ್ರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ದೊಡ್ದಬಿದರಕಲ್ಲು
40 ವಾಸುದೇವ್ ಎಸ್
ಕಾಂಗ್ರೆಸ್
ಹೇರೋಹಳ್ಳಿ 72
ರಾಜಣ್ಣ ಕಾಂಗ್ರೆಸ್
ಉಲ್ಲಾಳು 130 ಶಾರದಾ ಮುನಿರಾಜು ಬಿಜೆಪಿ
ಕೆಂಗೇರಿ 159 ಬಿವಿ ಸತ್ಯನಾರಾಯಣ ಬಿಜೆಪಿ
ಹೆಮ್ಮಿಗೆ ಪುರ 198 ಆರ್ಯ ಶ್ರೀನಿವಾಸ್ ಕಾಂಗ್ರೆಸ್

ಬೆಂಗಳೂರು ನಗರ ಜಿಲ್ಲೆ

155 ದಾಸರಹಳ್ಳಿ ಅಸೆಂಬ್ಲಿ ಕ್ಷೇತ್ರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಶೆಟ್ಟಿಹಳ್ಳಿ 12 ಕೆ ನಾಗಭೂಷಣ್ ಕಾಂಗ್ರೆಸ್
ಮಲ್ಲಸಂದ್ರ 13 ಲೋಕೇಶ್ ಬಿಜೆಪಿ
ಬಾಗಲಕುಂಟೆ 14 ಕೆ ನರಸಿಂಹ ಬಿಜೆಪಿ
ಟಿ ದಾಸರಹಳ್ಳಿ 15
ಉಮಾದೇವಿ ನಾಗರಾಜ್ ಬಿಜೆಪಿ
ಚೊಕ್ಕಸಂದ್ರ 39 ಸರ್ವಮಂಗಳ ನಾಗರಾಜ್ ಬಿಜೆಪಿ
ಪೀಣ್ಯ ಕೈಗಾರಿಕಾ ಪ್ರದೇಶ 41 ಲಲಿತಾ ತಿಮ್ಮನಂಜಯ್ಯ ಕಾಂಗ್ರೆಸ್
ರಾಜಗೋಪಾಲನಗರ
70 ಪದ್ಮಾವತಿ ನರಸಿಂಹಮೂರ್ತಿ ಜೆಡಿಎಸ್
ಹೆಗ್ಗನಹಳ್ಳಿ 71 ಭಾಗ್ಯಮ್ಮ ಕೆ ಬಿಜೆಪಿ
ಬೆಂಗಳೂರು ನಗರ ಜಿಲ್ಲೆ

174 ಮಹದೇವಪುರ ಅಸೆಂಬ್ಲಿ ಕ್ಷೇತ್ರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಹೂಡಿ 54 ಎ.ಸಿ ಹರಿಪ್ರಸಾದ್ ಕಾಂಗ್ರೆಸ್
ಗರುಡಾಚಾರ್ ಪಾಳ್ಯ 82 ನಿತೀಶ್ ಪುರುಷೋತ್ತಮ್ ಕಾಂಗ್ರೆಸ್
ಕಾಡುಗೋಡಿ 83 ಮುನಿಸ್ವಾಮಿ ಎಸ್ ಬಿಜೆಪಿ
ಹಗದೂರು 84 ಎಸ್ ಉದಯ್ ಕುಮಾರ್ ಬಿಜೆಪಿ
ದೊಡ್ಡನೆಕ್ಕುಂದಿ 85 ಶ್ವೇತಾ ವಿಜಯ್ ಕುಮಾರ್ ಬಿಜೆಪಿ
ಮಾರತ್ತಹಳ್ಳಿ 86 ಎನ್ ರಮೇಶ್ ಪಕ್ಷೇತರ
ವರ್ತೂರು 149 ಪುಷ್ಪಾ ಮಂಜುನಾಥ್ ಬಿಜೆಪಿ
ಬೆಳ್ಳಂದೂರು 150 ಎನ್ ಅಶಾ ಸುರೇಶ್ ಬಿಜೆಪಿ
ಬೆಂಗಳೂರು ನಗರ ಜಿಲ್ಲೆ

176 ಬೆಂಗಳೂರು ದಕ್ಷಿಣ ಅಸೆಂಬ್ಲಿ ಕ್ಷೇತ್ರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಉತ್ತರಹಳ್ಳಿ 184 ಹನುಮಂತಯ್ಯ ಬಿಜೆಪಿ
ಯಲಚೇನಹಳ್ಳಿ 185 ವಿ ಬಾಲಕೃಷ್ಣ ಬಿಜೆಪಿ
ಸಿಂಗಸಂದ್ರ 191 ವಿ ಶಾಂತಾ ಬಿಜೆಪಿ
ಬೇಗೂರು 192 ಎಂ ಅಂಜಿನಪ್ಪ ಕಾಂಗ್ರೆಸ್
ಗೊಟ್ಟಿಗೆರೆ 194 ಲಲಿತಾ ಟಿ ನಾರಾಯಣ್ ಬಿಜೆಪಿ
ಕೋಣನಕುಂಟೆ 195
ಶಶಿರೇಖಾ ಜಯರಾಮ್ ಬಿಜೆಪಿ
ಅಂಜನಾಪುರ 196 ಕೆ ಸೋಮಶೇಖರ್ ಬಿಜೆಪಿ
ವಸಂತಪುರ 197 ಶೋಭಾ ಗೌಡ
ಕಾಂಗ್ರೆಸ್

(ಒನ್ ಇಂಡಿಯಾ ಸುದ್ದಿ)

English summary
BBMP Election 2015: Bengaluru Urban district has six assembly constituency Yelahanka, Byatarayanapura, Yeshwanthpura, Dasarahalli, Mahadevapura, Bangalore South which in turn has 40 wards. Here are the results in table format.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X