ಬಿಬಿಎಂಪಿ: ಬೆಂಗಳೂರು ದಕ್ಷಿಣ ಜಿಲ್ಲೆ ಫಲಿತಾಂಶ
ಬೆಂಗಳೂರು, ಆಗಸ್ಟ್ 25: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆ ಫಲಿತಾಂಶ ಮಂಗಳವಾರ ಹೊರ ಬಂದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿರುವ ಏಳು ವಿಧಾನಸಭಾ ಕ್ಷೇತ್ರದಲ್ಲಿ ಮೊದಲಿಗೆ ಫಲಿತಾಂಶ ಹೊರ ಬಂದಿದ್ದು, ಬಿಜೆಪಿ ಜಯಭೇರಿ ಬಾರಿಸಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿವೆ. ಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಬಡಾವಣೆ, ಜಯನಗರ, ಬೊಮ್ಮನಹಳ್ಳಿ. [ಬಿಬಿಎಂಪಿ ಚುನಾವಣಾ ಫಲಿತಾಂಶ 2015 Live]
54 ವಾರ್ಡ್ ಗಳು: ಗೋವಿಂದರಾಜನಗರದಲ್ಲಿ 9, ವಿಜಯನಗರದಲ್ಲಿ 8, ಬಸವನಗುಡಿ 6, ಪದ್ಮನಾಭನಗರ 8, ಬಿಟಿಎಂ ಬಡಾವಣೆ 8. [ಸುದ್ದಿವಾಹಿನಿಗಳ ಸಮೀಕ್ಷೆಗಳ ಸಂಗ್ರಹ]
197 ವಾರ್ಡ್‌ಗಳಿಗೆ ನಡೆದ ಬಿಬಿಎಂಪಿ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಳ್ಳುತ್ತಿದೆ. 27 ಕೇಂದ್ರಗಳಲ್ಲಿ ಮತ ಎಣಿಕೆ ನಡೆದು, ಮಧ್ಯಾಹ್ನ 2 ಗಂಟೆಯ ವೇಳೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಕ್ಕಿದೆ.[ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ : ಟ್ವೀಟ್]
ಹೊಂಗಸಂದ್ರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಭಾರತಿ ರಾಮಚಂದ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆದ್ದರಿಂದ, 198 ವಾರ್ಡ್‌ನ ಪಾಲಿಕೆಯಲ್ಲಿ 197 ವಾರ್ಡ್‌ಗಳಿಗೆ ಆ.22ರ ಶನಿವಾರ ಚುನಾವಣೆ ನಡೆದಿತ್ತು. ಶೇ 49ರಷ್ಟು ಮತದಾನವಾಗಿತ್ತು.
ಫಲಿತಾಂಶ: ಬೆಂಗಳೂರು ಉತ್ತರ ಜಿಲ್ಲೆ | ನಗರ ಜಿಲ್ಲೆ| ಸೆಂಟ್ರಲ್ ಜಿಲ್ಲೆ
ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 19 ಸುತ್ತು ಮತ ಎಣಿಕೆ ನಡೆಯಿತು. ಆಗಸ್ಟ್ 25ರಂದು ಬೆಳಗ್ಗೆ 6ರಿಂದ 8ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ.

| ಬೆಂಗಳೂರು ದಕ್ಷಿಣ ಜಿಲ್ಲೆ | |||
166 ಗೋವಿಂದರಾಜನಗರ ಅಸೆಂಬ್ಲಿ ಕ್ಷೇತ್ರ, ಬಿಜೆಪಿ: 6; ಕಾಂಗ್ರೆಸ್ : 2; ಜೆಡಿಎಸ್ 1 | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಕಾವೇರಿಪುರ | 103 | ರಮೀಳಾ ಉಮಾಶಂಕರ್ | ಜೆಡಿಎಸ್ |
| ಗೋವಿಂದರಾಜನಗರ | 104 | ಉಮೇಶ್ ಶೆಟ್ಟಿ | ಬಿಜೆಪಿ |
| ಅಗ್ರಹಾರ ದಾಸರಹಳ್ಳಿ | 105 | ಶಿಲ್ಪಾ ಜಿ.ಶ್ರೀಧರ್ | ಬಿಜೆಪಿ |
| ಡಾ.ರಾಜ್ ಕುಮಾರ್ ವಾರ್ಡ್ | 106 | ರೂಪಾ ಆರ್ | ಕಾಂಗ್ರೆಸ್ |
| ಮಾರೇನ ಹಳ್ಳಿ | 125 | ಮಧುಕುಮಾರಿ ವಾಗೀಶ್ | ಬಿಜೆಪಿ |
| ಮಾರುತಿ ಮಂದಿರ | 126 | ಶಾಂತ ಕುಮಾರಿ | ಬಿಜೆಪಿ |
| ಮೂಡಲಪಾಳ್ಯ | 127 | ದಾಸೇಗೌಡ | ಬಿಜೆಪಿ |
| ನಾಗರಭಾವಿ | 128 | ಮೋಹನ್ ಕುಮಾರ್ | ಬಿಜೆಪಿ |
| ನಾಯಂಡಹಳ್ಳಿ | 131 | ಎಂ.ಸವಿತಾ | ಕಾಂಗ್ರೆಸ್ |
| ಬೆಂಗಳೂರು ದಕ್ಷಿಣ ಜಿಲ್ಲೆ | |||
167 ವಿಜಯನಗರ ಅಸೆಂಬ್ಲಿ ಕ್ಷೇತ್ರ ಬಿಜೆಪಿ : 5; ಕಾಂಗ್ರೆಸ್ : 2 ; ಜೆಡಿಎಸ್: 0; ಪಕ್ಷೇತರ : 1 | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಕೆಂಪಾಪುರ ಅಗ್ರಹಾರ | 122 | ಗಾಯತ್ರಿ | ಪಕ್ಷೇತರ |
| ವಿಜಯನಗರ | 123 | ಶ್ರೀಲತಾ ಗೋಪಿನಾಥ್ | ಬಿಜೆಪಿ |
| ಹೊಸಹಳ್ಳಿ | 124 | ಮಹಾಲಕ್ಷ್ಮಿ | ಬಿಜೆಪಿ |
| ಅತ್ತಿಗುಪ್ಪೆ | 132 | ಡಾ.ಎಸ್.ರಾಜು | ಬಿಜೆಪಿ |
| ಹಂಪಿನಗರ | 133 | ಆನಂದ್ | ಬಿಜೆಪಿ |
| ಬಾಪೂಜಿ ನಗರ | 134 | ಅಜ್ಮಲ್ ಬೇಗ್ | ಕಾಂಗ್ರೆಸ್ |
| ಗಾಳಿ ಆಂಜನೇಯ ದೇವಸ್ಥಾನ | 157 | ಎನ್ ಉಮಾ | ಕಾಂಗ್ರೆಸ್ |
| ದೀಪಾಂಜಲಿನಗರ | 158 | ಅನುಪಮಾ ಧರ್ಮಪಾಲ್ | ಬಿಜೆಪಿ |
| ಬೆಂಗಳೂರು ದಕ್ಷಿಣ ಜಿಲ್ಲೆ | |||
170 ಬಸವನಗುಡಿ ಅಸೆಂಬ್ಲಿ ಕ್ಷೇತ್ರ ಬಿಜೆಪಿ : 6; ಕಾಂಗ್ರೆಸ್ :0 ; ಜೆಡಿಎಸ್ 0 | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಬಸವನಗುಡಿ | 154 | ಕಟ್ಟೆ ಸತ್ಯನಾರಾಯಣ | ಬಿಜೆಪಿ |
| ಹನುಮಂತನಗರ | 155 | ಕೆಂಪೇಗೌಡ | ಬಿಜೆಪಿ |
| ಶ್ರೀನಗರ | 156 | ಜೆ.ಎನ್ ಸವಿತಾ | ಬಿಜೆಪಿ |
| ಗಿರಿನಗರ | 162 | ನಂದಿನಿ ವಿಜಯ್ ವಿಠಲ್ | ಬಿಜೆಪಿ |
| ಕತ್ರಿಗುಪ್ಪೆ | 163 | ಸಂಗಾತಿ ವೆಂಕಟೇಶ್ | ಬಿಜೆಪಿ |
| ವಿದ್ಯಾಪೀಠ | 164 | ಶ್ಯಾಮಲ ಸಾಯಿಕುಮಾರ್ | ಬಿಜೆಪಿ |
| ಬೆಂಗಳೂರು ದಕ್ಷಿಣ ಜಿಲ್ಲೆ | |||
171 ಪದ್ಮನಾಭನಗರ ಅಸೆಂಬ್ಲಿ ಕ್ಷೇತ್ರ: ಬಿಜೆಪಿ: 7, ಕಾಂಗ್ರೆಸ್: 1 | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಹೊಸಕೆರೆಹಳ್ಳಿ | 161 | ರಾಜೇಶ್ವರಿ ಚೋಳರಾಜನ್ | ಬಿಜೆಪಿ |
| ಗಣೇಶ ಮಂದಿರ | 165 | ಲಕ್ಷ್ಮಿ ಉಮೇಶ್ | ಬಿಜೆಪಿ |
| ಕರೀಸಂದ್ರ | 166 | ಯಶೋದಾ ಲಕ್ಷ್ಮಿಕಾಂತ್ | ಬಿಜೆಪಿ |
| ಯಡಿಯೂರು | 167 | ಪೂರ್ಣಿಮಾ ರಮೇಶ್ | ಬಿಜೆಪಿ |
| ಬನಶಂಕರಿ | 180 | ಎಸ್ ಅನ್ವಾರ್ ಪಾಷಾ | ಕಾಂಗ್ರೆಸ್ |
| ಕುಮಾರಸ್ವಾಮಿ ಬಡಾವಣೆ | 181 | ಎಲ್ ಶ್ರೀನಿವಾಸ್ | ಬಿಜೆಪಿ |
| ಪದ್ಮನಾಭನಗರ | 182 | ಎಲ್ ಶೋಭಾ ಅಂಜನಪ್ಪ | ಬಿಜೆಪಿ |
| ಚಿಕ್ಕಲ್ಲಸಂದ್ರ | 183 | ಸುಪ್ರೀಯಾ ಶೇಖರ್ | ಬಿಜೆಪಿ |
| ಬೆಂಗಳೂರು ದಕ್ಷಿಣ ಜಿಲ್ಲೆ | |||
172 ಬಿ.ಟಿ.ಎಂ ಲೇಔಟ್ ಅಸೆಂಬ್ಲಿ ಕ್ಷೇತ್ರ ಬಿಜೆಪಿ : 1; ಕಾಂಗ್ರೆಸ್ :5 ; ಜೆಡಿಎಸ್: 0 | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಲಕ್ಕಸಂದ್ರ | 146 | ಮಹೇಶ್ ಬಾಬು | ಬಿಜೆಪಿ |
| ಆಡುಗೋಡಿ | 147 | ಮಂಜುಳಾ | ಕಾಂಗ್ರೆಸ್ |
| ಈಜೀಪುರ | 148 | ರಾಮಚಂದ್ರ | ಕಾಂಗ್ರೆಸ್ |
| ಕೋರಮಂಗಲ | 151 | ಎಂ ಚಂದ್ರಪ್ಪ | ಕಾಂಗ್ರೆಸ್ |
| ಸುದ್ದಗುಂಟೆಪಾಳ್ಯ | 152 | ಜಿ ಮಂಜುನಾಥ್ | ಕಾಂಗ್ರೆಸ್ |
| ಮಡಿವಾಳ | 172 | ಬಿ.ಎನ್ ಮಂಜುನಾಥ್ ರೆಡ್ಡಿ | ಕಾಂಗ್ರೆಸ್ |
| ಜಕ್ಕಸಂದ್ರ | 173 | ಸರಸ್ವತಮ್ಮ | ಬಿಜೆಪಿ |
| ಬಿಟಿಎಂ ಬಡಾವಣೆ | 176 | ಕೆ ದೇವದಾಸ್ | ಜೆಡಿಎಸ್ |
| ಬೆಂಗಳೂರು ದಕ್ಷಿಣ ಜಿಲ್ಲೆ | |||
173 ಜಯನಗರ ಅಸೆಂಬ್ಲಿ ಕ್ಷೇತ್ರ, ಬಿಜೆಪಿ: 5; ಕಾಂಗ್ರೆಸ್: 2 | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಪಟ್ಟಾಭಿರಾಮನಗರ | 168 | ನಾಗರತ್ನ ರಾಮಮೂರ್ತಿ | ಬಿಜೆಪಿ |
| ಭೈರಸಂದ್ರ | 169 | ಎನ್ ನಾಗರಾಜ್ | ಬಿಜೆಪಿ |
| ಜಯನಗರ ಪೂರ್ವ | 170 | ಗೋವಿಂದ ನಾಯ್ಡು | ಕಾಂಗ್ರೆಸ್ |
| ಗುರಪ್ಪನಪಾಳ್ಯ | 171 | ಮೊಹಮ್ಮದ್ ರಿಜ್ವಾನ್ ನವಾಬ್ | ಕಾಂಗ್ರೆಸ್ |
| ಜೆಪಿ ನಗರ | 177 | ಕೆ.ಎನ್. ಲಕ್ಷ್ಮೀ ನಟರಾಜು | ಬಿಜೆಪಿ |
| ಸಾರಕ್ಕಿ | 178 | ದೀಪಿಕಾ ಎಲ್ ಮಂಜುನಾಥ್ ರೆಡ್ಡಿ | ಬಿಜೆಪಿ |
| ಶಾಕಾಂಬರಿನಗರ | 179 | ಮಾಲತಿ ಎಂ | ಬಿಜೆಪಿ |
| ಬೆಂಗಳೂರು ದಕ್ಷಿಣ ಜಿಲ್ಲೆ | |||
175 ಬೊಮ್ಮನಹಳ್ಳಿ ಅಸೆಂಬ್ಲಿ ಕ್ಷೇತ್ರ: ಬಿಜೆಪಿ: 7; ಕಾಂಗ್ರೆಸ್ : 1 | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಎಚ್.ಎಸ್.ಆರ್ ಬಡಾವಣೆ | 174 | ಕೆ ಗುರುಮೂರ್ತಿ ರೆಡ್ಡಿ | ಬಿಜೆಪಿ |
| ಬೊಮ್ಮನಹಳ್ಳಿ | 175 | ಸಿ.ಆರ್ ರಾಮ್ ಮೋಹನ್ ರಾಜು | ಬಿಜೆಪಿ |
| ಜರಗನಹಳ್ಳಿ | 186 | ಬಿಎಂ ಶೋಭಾ ಮುನಿರಾಮ್ | ಬಿಜೆಪಿ |
| ಪುಟ್ಟೆನಹಳ್ಳಿ | 187 | ಆರ್ ಪ್ರಭಾವತಿ ರಮೇಶ್ | ಬಿಜೆಪಿ |
| ಬಿಳೇಕಹಳ್ಳಿ | 188 | ಕೆ ನಾರಾಯಣಸ್ವಾಮಿ | ಬಿಜೆಪಿ |
| ಹೊಂಗಸಂದ್ರ | 189 | ಭಾರತಿ ರಾಮಚಂದ್ರ | ಬಿಜೆಪಿ |
| ಮಂಗಮ್ಮನಪಾಳ್ಯ | 190 | ಶೋಭಾ ಜಗದೀಶ್ | ಕಾಂಗ್ರೆಸ್ |
| ಅರಕೆರೆ | 193 | ಆರ್ ಭಾಗ್ಯಲಕ್ಷ್ಮಿ | ಬಿಜೆಪಿ |
(ಒನ್ ಇಂಡಿಯಾ ಸುದ್ದಿ)
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications