ಬಿಬಿಎಂಪಿ : ಬೆಂಗಳೂರು ಕೇಂದ್ರ ಜಿಲ್ಲೆ ಫಲಿತಾಂಶ
ಬೆಂಗಳೂರು, ಆಗಸ್ಟ್ 25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 197 ವಾರ್ಡುಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ. ನಿರೀಕ್ಷೆಗೆ ವ್ಯತಿರಿಕ್ತವಾಗಿ ಕಳೆದ ಬಾರಿ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಮುನ್ನಡೆ ಸಾಧಿಸಿದೆ, ಕಾಂಗ್ರೆಸ್ ಸಹ ಸಾಲಷ್ಟು ಸ್ಥಾನಗಳನ್ನು ಗಳಿಸಿಕೊಳ್ಳುತ್ತಿದೆ.
ಯಾವ ಪಕ್ಷ ಬಿಬಿಎಂಪಿಯ ಅಧಿಕಾರವನ್ನು ನಡೆಸಲಿದೆ, ಮುಂದಿನ ಐದು ವರ್ಷಗಳ ಕಾಲ ಬೆಂಗಳೂರಿನಲ್ಲಿ ಆಡಳಿತ ನಡೆಸಲಿದೆ ಎಂಬುದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ. ರಾಜಕೀಯ ಮೊಗಸಾಲೆಯಲ್ಲಿ ಏನೇನು ಲೆಕ್ಕಾಚಾರಗಳು ನಡೆದಿವೆಯೋ ಬಲ್ಲವರಾರು? ಬೆಂಗಳೂರು ಸೆಂಟ್ರಲ್ ವ್ಯಾಪ್ತಿಯಲ್ಲಿ ಬರುವ ಏಳು ವಿಧಾನಸಭಾ ಕ್ರೇತ್ರಗಳ ಫಲಿತಾಂಶದ ವಿವರ ಇಲ್ಲಿದೆ.
ಫಲಿತಾಂಶ: ಬೆಂಗಳೂರು ದಕ್ಷಿಣ | ಉತ್ತರ ಜಿಲ್ಲೆ | ನಗರ ಜಿಲ್ಲೆ| ಸೆಂಟ್ರಲ್ ಜಿಲ್ಲೆ
ರಾಜರಾಜೇಶ್ವರಿ ನಗರ, ಶಿವಾಜಿನಗರ, ಶಾಂತಿ ನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ಮತ್ತು ಚಿಕ್ಕಪೇಟೆ ಕ್ಷೇತ್ರಗಳ ವಾರ್ಡ್ ಫಲಿತಾಂಶ ಪಟ್ಟಿ.

| ಬೆಂಗಳೂರು ಸೆಂಟ್ರಲ್ | |||
| 154 ರಾಜರಾಜೇಶ್ವರಿ ನಗರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಜಾಲಹಳ್ಳಿ | 16 | ಜಿ.ಎನ್.ಶ್ರೀನಿವಾಸ ಮೂರ್ತಿ | ಕಾಂಗ್ರೆಸ್ |
| ಜೆಪಿ ಪಾರ್ಕ್ | 17 | ಮಮತಾ ಕೆಬಿ | ಬಿಜೆಪಿ |
| ಎಚ್ ಎಂಟಿ | 38 | ಆಶಾ ಸುರೇಶ್ | ಕಾಂಗ್ರೆಸ್ |
| ಯಶವಂತಪುರ | 37 | ಜೆ ಕೆ ವೆಂಕಟೇಶ್ | ಕಾಂಗ್ರೆಸ್ |
| ಲಕ್ಷ್ಮೀದೇವಿ ನಗರ | 42 | ವೇಲು ನಾಯ್ಕರ್ | ಕಾಂಗ್ರೆಸ್ |
| ಲಗ್ಗೆರೆ | 69 | ಮಂಜುಳಾ ನಾರಾಯಣಸ್ವಾಮಿ | ಜೆಡಿಎಸ್ |
| ಕೊಟ್ಟಿಗೆ ಪಾಳ್ಯ | 73 | ಜಿ ಮೋಹನ್ ಕುಮಾರ್ | ಕಾಂಗ್ರೆಸ್ |
| ಜ್ಞಾನಭಾರತಿ ನಗರ | 129 | ತೇಜಸ್ವಿನಿ ಸೀತಾರಾಮಯ್ಯ | ಬಿಜೆಪಿ |
| ರಾಜರಾಜೇಶ್ವರಿ ನಗರ | 160 | ನಳಿನಿ ಮಂಜುನಾಥ್ | ಬಿಜೆಪಿ |
| ಬೆಂಗಳೂರು ಸೆಂಟ್ರಲ್ | |||
| 162 ಶಿವಾಜಿನಗರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ರಾಮಸ್ವಾಮಿ ಪಾಳ್ಯ | 62 | ನೇತ್ರಾವತಿ ಕೃಷ್ಣೇಗೌಡ | ಕಾಂಗ್ರೆಸ್ |
| ಜಯಮಹಲ್ | 63 | ಎಂ ಕೆ ಗುಣಶೇಖರ್ | ಕಾಂಗ್ರೆಸ್ |
| ಹಲಸೂರು | 90 | ಮಮತಾ ಸರವಣ | ಪಕ್ಷೇತರ |
| ಭಾರತಿನಗರ | 91 | ಶಕೀಲ್ ಅಹಮದ್ | ಕಾಂಗ್ರೆಸ್ |
| ಶಿವಾಜಿನಗರ | 92 | ಫರೀದಾ | ಕಾಂಗ್ರೆಸ್ |
| ವಸಂತನಗರ | 93 | ಸಂಪತ್ ಕುಮಾರ್ | ಬಿಜೆಪಿ |
| ಸಂಪಂಗಿರಾಮನಗರ | 110 | ಆರ್ ವಸಂತಕುಮಾರ್ | ಕಾಂಗ್ರೆಸ್ |
| ಬೆಂಗಳೂರು ಸೆಂಟ್ರಲ್ | |||
| 164 ಗಾಂಧಿನಗರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ದತ್ತಾತ್ರೇಯ ದೇವಸ್ಥಾನ | 77 | ಆರ್ ಎಸ್ ಸತ್ಯನಾರಾಯಣ | ಕಾಂಗ್ರೆಸ್ |
| ಗಾಂಧಿನಗರ | 94 | ಆರ್ ಜೆ ಲಲಿತಾ | ಕಾಂಗ್ರೆಸ್ |
| ಸುಭಾಷ್ ನಗರ | 95 | ಎಲ್. ಗೋವಿಂದರಾಜು | ಕಾಂಗ್ರೆಸ್ |
| ಓಕಳಿಪುರಂ | 96 | ವಿ ಶಿವಪ್ರಕಾಶ್ | ಬಿಜೆಪಿ |
| ಚಿಕ್ಕಪೇಟೆ | 109 | ಎಸ್ ಲೀಲಾ ಶಿವಕುಮಾರ್ | ಬಿಜೆಪಿ |
| ಕಾಟನ್ ಪೇಟೆ | 120 | ಡಿ ಪ್ರಮೋದ್ | ಕಾಂಗ್ರೆಸ್ |
| ಬಿನ್ನಿಪೇಟೆ | 121 | ಮಹದೇವಮ್ಮ ನಾಗರಾಜ್ | ಕಾಂಗ್ರೆಸ್ |
| ಬೆಂಗಳೂರು ಸೆಂಟ್ರಲ್ | |||
| 165 ರಾಜಾಜಿನಗರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ದಯಾನಂದನಗರ | 97 | ಕುಮಾರಿ ಪಳನಿಕಾಂತ್ | ಬಿಜೆಪಿ |
| ಪ್ರಕಾಶ್ ನಗರ | 98 | ಪದ್ಮಾವತಿ ಜಿ | ಕಾಂಗ್ರೆಸ್ |
| ರಾಜಾಜಿನಗರ | 99 | ಜಿ ಕೃಷ್ಣಮೂರ್ತಿ | ಕಾಂಗ್ರೆಸ್ |
| ಬಸವೇಶ್ವರ ನಗರ | 100 | ಉಮಾವತಿ ಪದ್ಮರಾಜ್ | ಬಿಜೆಪಿ |
| ಕಾಮಾಕ್ಷಿ ಪಾಳ್ಯ | 101 | ಪ್ರತಿಮಾ ಕೆ ಎಸ್ ರಮೇಶ್ | ಬಿಜೆಪಿ |
| ಶಿವನಗರ | 107 | ಮಂಜುಳಾ ವಿಜಯಕುಮಾರ್ | ಕಾಂಗ್ರೆಸ್ |
| ಶ್ರೀರಾಮಮಂದಿರ | 108 | ದೀಪಾ ನಾಗೇಶ್ | ಬಿಜೆಪಿ |
| ಬೆಂಗಳೂರು ಸೆಂಟ್ರಲ್ | |||
| 168 ಚಾಮರಾಜಪೇಟೆ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಪಾದರಾಯನಪುರ | 135 | ಇಮ್ರಾನ್ ಪಾಷಾ | ಜೆಡಿಎಸ್ |
| ಜೆಜೆಆರ್ ನಗರ | 136 | ಸೀಮಾ ಅಫ್ತಾರ್ ಖಾನ್ | ಕಾಂಗ್ರೆಸ್ |
| ರಾಯಪುರಂ | 137 | ಶಶಿಕಲಾ ಕೇಶವ್ | ಬಿಜೆಪಿ |
| ಚಾಲುವಾದಿ ಪಾಳ್ಯ | 138 | ರೇಖಾ ಕದರೀಶ್ | ಬಿಜೆಪಿ |
| ಕೆ ಆರ್ ಮಾರ್ಕೆಟ್ | 139 | ನಝಿಮಾ ಖಾನಂ | ಜೆಡಿಎಸ್ |
| ಚಾಮರಾಜಪೇಟೆ | 140 | ಕೋಕಿಲ ಚಂದ್ರಶೇಖರ್ | ಕಾಂಗ್ರೆಸ್ |
| ಆಜಾದ್ ನಗರ | 141 | ಎಂ ಸುಜಾತಾ | ಕಾಂಗ್ರೆಸ್ |
| ಬೆಂಗಳೂರು ಸೆಂಟ್ರಲ್ | |||||||||||||||||||||||||||||||||||||||||||
| 169 ಚಿಕ್ಕಪೇಟೆ | |||||||||||||||||||||||||||||||||||||||||||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ | ||||||||||||||||||||||||||||||||||||||||
| ಸುಧಾಮನಗರ | 118 | ರ ವ ಯುವರಾಜ್ | ಕಾಂಗ್ರೆಸ್ | ||||||||||||||||||||||||||||||||||||||||
| ಧರ್ಮರಾಯಸ್ವಾಮಿ ದೇವಸ್ಥಾನ | 119 | ಪ್ರತಿಭಾ ಧನರಾಜ್ | ಬಿಜೆಪಿ | ||||||||||||||||||||||||||||||||||||||||
| ಸುಂಕೇನಹಳ್ಳಿ | 142 | ಡಿ ಎನ್ ರಮೇಶ್ | ಬಿಜೆಪಿ | ||||||||||||||||||||||||||||||||||||||||
| ವಿವಿಪುರಂ | 143 | ವಾಣಿ ರಾವ್ | ಬಿಜೆಪಿ | ||||||||||||||||||||||||||||||||||||||||
| ಸಿದ್ದಾಪುರ | 144 | ಮುಜಾಹಿದ್ ಪಾಷಾ | ಎಸ್ ಡಿಪಿಐ | ||||||||||||||||||||||||||||||||||||||||
| ಹೋಂಬೆಗೌಡ ನಗರ | 145 | ಡಿ. ಚಂದ್ರಪ್ಪ | ಕಾಂಗ್ರೆಸ್ | ||||||||||||||||||||||||||||||||||||||||
| ಜಯನಗರ | 153 | ಗಂಗಾಬಿಕೆ ಮಲ್ಲಿಕಾರ್ಜುನ್ | ಕಾಂಗ್ರೆಸ್
| ||||||||||||||||||||||||||||||||||||||||












Click it and Unblock the Notifications