ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಪ್ರತಿಸ್ಪರ್ಧಿ ಜಿಟಿ ದೇವೇಗೌಡ ಆಸ್ತಿ ಎಷ್ಟು?

Recommended Video

      ಸಿದ್ದರಾಮಯ್ಯ ಪ್ರತಿಸ್ಪರ್ಧಿ ಜಿ ಟಿ ದೇವೇಗೌಡ ಆಸ್ತಿ ವಿವರ ಘೋಷಣೆ| Oneindia Kannada

      ಮೈಸೂರು, ಏಪ್ರಿಲ್ 21: ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿಟಿ ದೇವೇಗೌಡ ಅವರು ನಿನ್ನೆ(ಏ.21) ತಮ್ಮ ಹಲವು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರಾಳಿಯಾಗಿ ಸ್ಪರ್ಧಿಸುತ್ತಿರುವ ಅವರು ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ಮತ್ತು ಸಾಲದ ವಿವರಗಳನ್ನು ನೀಡಿದ್ದಾರೆ.

      ಮೇ 12 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಈಗಾಗಲೇ ನಾಮಪತ್ರ ಸಲ್ಲಿಕೆಯ ಭರಾಟೆ ಆರಂಭವಾಗಿದೆ. ಏಪ್ರಿಲ್ 24 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ಮೇ 12 ರಂದು ಚುನಾವಣೆ ನಡೆಯಲಿದೆ. ಮೇ 15 ರಂದು ಮತ ಎಣಿಕೆ ನಡೆಯಲಿದೆ.

      ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

      ಜೆಡಿಎಸ್ ಮುಖಂಡ ಜಿಟಿ ದೇವೇಗೌಡ ಅವರು ತಮ್ಮ ಅಫಿಡವಿಟ್ ನಲ್ಲಿ ಸಲ್ಲಿಸಿರುವ ಆಸ್ತಿಯ ವಿವರ ಈ ಕೆಳಗಿನಂತಿದೆ.

      ನಗದು ವಿವರ

      ನಗದು ವಿವರ

      ವೃತ್ತಿ ವ್ಯವಸಾಯ
      ಪತ್ನಿ: ಕೆ.ಲಲಿತ(ಗೃಹಿಣಿ)
      ಶಿಕ್ಷಣ: 8ನೇ ತರಗತಿ
      ವಯಸ್ಸು: 68
      ಜಿ ಟಿ ದೇವೇಗೌಡ ಅವರ ಬಳಿ ಇರುವ ನಗದು ಹಣ 2,96,840 ರೂ., ಮತ್ತು ಪತ್ನಿ ಕೆ.ಲಲಿತ ಅವರ ಬಳಿ ಇರುವ ನಗದು 1,15,110 ರೂ.

      ಬ್ಯಾಂಕ್ ಖಾತೆಯಲ್ಲಿರುವ ಠೇವಣಿ ಮೊತ್ತ: ಕ.ರಾ.ಸಹಕಾರಿ ಅಪೆಕ್ಸ್ ಬ್ಯಾಂಕ್ ವಿಧಾನಸೌಧ ಶಾಖೆ ಬೆಂಗಳೂರು- 8,47,289 ರೂ.,
      ಬ್ಯಾಂಕ್ ಆಫ್ ಇಂಡಿಯಾ, ಮೈಸೂರು ಶಾಖೆ-78,290 ರೂ.,
      ಎಂ.ಸಿ.ಡಿ.ಸಿ.ಸಿ. ಬ್ಯಾಂಕ್, ಮೈಸೂರು ಶಾಖೆ- 35,420 ರೂ.,
      ವಿಜಯ ಬ್ಯಾಂಕ್, ವಿಜಯನಗರ ಶಾಖೆ, ಮೈಸೂರು-77,482 ರೂ,
      ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಯಾದಗಿರಿ ಶಾಖೆ, ಮೈಸೂರು- 3,208 ರೂ.,
      ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿಜಯನಗರ, ಮೈಸೂರು 1316 ರೂ.,
      ಕಾರ್ಪೋರೇಷನ್ ಬ್ಯಾಂಕ್, ಒಂಟಿಕೊಪ್ಪಲು ಶಾಖೆ, ಮೈಸೂರು-2427 ರೂ.
      ಪತ್ನಿಯ ಹೆಸರಿನಲ್ಲಿ ವಿಜಯ ಬ್ಯಾಂಕ್, ವಿಜಯನಗರ ಶಾಖೆ ಮೈಸೂರು- 1,40,360 ರೂ.
      ಒಟ್ಟು ಆದಾಯ: 59,44,778
      ಪತ್ನಿಯ ಹೆಸರಿನಲ್ಲಿ: 17,31,061

      ಇತರ ವಿವರ

      ಇತರ ವಿವರ

      ಜಿಡಿಡಿ ಅವರ ಹೆಸರಿನಲ್ಲಿ 5 ಲಕ್ಷ ರೂ. (5,50,784 ಲಕ್ಷ ರೂ. ಕಂತು)ಎಲ್ ಐ ಸಿ ಪಾಲಿಸಿ
      ಪತ್ನಿಯ ಹೆಸರಿನಲ್ಲಿ 4.50 ಲಕ್ಷ ರೂ.(5,50,784) ಮೌಲ್ಯದ ಎಲ್ ಐಸಿ

      ಕೈನೆಟಿಕ್ ಹೋಂಡಾ ಸ್ಕೂಟರ್, ಟೊಯೋಟಾ ಇನ್ನೋವಾ ಕ್ರಿಸ್ಟಾ

      ಕೈನೆಟಿಕ್ ಹೋಂಡಾ ಸ್ಕೂಟರ್, ಟೊಯೋಟಾ ಇನ್ನೋವಾ ಕ್ರಿಸ್ಟಾ

      ಪತ್ನಿಯ ಹೆಸರಿನಲ್ಲಿ
      ಹ್ಯುಂಡೈ ಸೆಂಟ್ರೋ ಕಾರ್
      ಟೊಯೋಟಾ ಇನ್ನೋವಾ

      ಆಭರಣಗಳ ಒಟ್ಟು ಮೌಲ್ಯ

      ಆಭರಣಗಳ ಒಟ್ಟು ಮೌಲ್ಯ

      ಜಿಡಿಡಿ ಅವರ ಹೆಸರಿನಲ್ಲಿ
      100 ಗ್ರಾಂ(2.50ಲಕ್ಷ ರೂ.)
      ಪತ್ನಿ ಹೆಸರಿನಲ್ಲಿ
      400 ಗ್ರಾಂ(10 ಲಕ್ಷ ರೂ.)
      ಬೆಳ್ಳಿ ಸಾಮಗ್ರಿ 8 ಕೆ.ಜಿ.(4 ಲಕ್ಷ ರೂ)

      ಕೃಷಿ ಜಮೀನಿನ ವಿವರ

      ಕೃಷಿ ಜಮೀನಿನ ವಿವರ

      ಪತ್ನಿಯ ಹೆಸರಿನಲ್ಲಿ ಯಾವುದೂ ಇಲ್ಲ.
      ಜಿಟಿಡಿ ಅವರ ಹೆಸರಿನಲ್ಲಿ
      ಇಲವಾಲದ ಗುಂಗ್ರಾಲ್ ಛತ್ರ, ಮೈಸೂರು(85 ಲಕ್ಷ ರೂ.ಮೌಲ್ಯ)
      ರಟ್ನಹಳ್ಳಿ, ಇಲವಾಲ, ಮೈಸೂರು(40 ಲಕ್ಷ ರೂ.ಮೌಲ್ಯ)
      ಚೌಕ ಹಳ್ಳಿ ಕೆ.ಆರ್.ನಗರ (40 ಲಕ್ಷ ರೂ.ಮೌಲ್ಯ)

      ಕೃಷಿಯೇತರ ಜಮೀನಿನ ವಿವರ

      ಕೃಷಿಯೇತರ ಜಮೀನಿನ ವಿವರ

      ಜಿಟಿಡಿ ಹೆಸರಿನಲ್ಲಿ
      ವಸತಿ ನಿವೇಶನ, ವಿಜಯನಗರ 4 ನೇ ಹಂತ(100 ಲಕ್ಷ ರೂ.ಮೌಲ್ಯ)
      ಹುಯಿಲಾಳು, ಇಲವಾಲ, ಮೈಸೂರು (25 ಲಕ್ಷ ರೂ.ಮೌಲ್ಯ)

      ಪತ್ನಿ ಹೆಸರಿನಲ್ಲಿ
      ದಟ್ಟಗಳ್ಳಿ ಮೈಸೂರು, ವಸತಿ ನಿವೇಶನ(60 ಲಕ್ಷ ರೂ.ಮೌಲ್ಯ)

      ವಾಣಿಜ್ಯ ಕಟ್ಟಡಗಳ ಮಾಹಿತಿ

      ವಾಣಿಜ್ಯ ಕಟ್ಟಡಗಳ ಮಾಹಿತಿ

      ಜಿಟಿಡಿ ಹೆಸರಿನಲ್ಲಿ
      ಮೈಸೂರಿನ ವಿಜಯನಗರದಲ್ಲಿ 2,25,00,000 ರೂ.,
      ಸದಾಶಿವನಗರ ಮುಖ್ಯರಸ್ತೆ, ಬೆಂಗಳೂರು 7,00,00,000/-ರೂ.

      ಪತ್ನಿ ಹೆಸರಿನಲ್ಲಿ:
      ಮಂಜುನಾಥ ಬಡಾವಣೆ: ಹುಣಸೂರು 90,00,000 ರೂ.

      ಮೇಲ್ಕಂಡ ಸ್ಥಿರಾಸ್ಥಿಯ ಒಟ್ಟು ಮೊತ್ತ:
      ಜಿಡಿಡಿ ಹೆಸರಿನಲ್ಲಿ: 13,69,00,000 ರೂ.
      ಪತ್ನಿಯ ಹೆಸರಿನಲ್ಲಿ 1,50,00,000 ರೂ.
      ಒಟ್ಟು: 15,19,00,000 ರೂ.

      ಒಟ್ಟು ಸಾಲದ ವಿವರ

      ಒಟ್ಟು ಸಾಲದ ವಿವರ

      ಕಾರ್ಪೊರೇಷನ್ ಬ್ಯಾಂಕ್: 4,93,41,590 ರೂ.
      ವ್ಯಕ್ತಿಗೆ: 1,46,00,000 ರೂ.

      ಒಟ್ಟು ಸಾಲ: 6,39,41,590 ರೂ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+