ವಿಧಾನಸಭೆ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

Posted By:
Subscribe to Oneindia Kannada

ಬೆಂಗಳೂರು : 2018ರ ವಿಧಾನಸಭಾ ಚುನಾವಣೆಗಾಗಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿಯನ್ನು ಕೆಪಿಸಿಸಿ, ಭಾನುವಾರ ರಾತ್ರಿಯಂದು ಪ್ರಕಟಿಸಿದೆ. ಎಲ್ಲಾ 224 ಕ್ಷೇತ್ರಗಳ ಪೈಕಿ 218 ಕ್ಷೇತ್ರಗಳ ಅಭ್ಯರ್ಥಿಗಳನ್ನು ಏಕಕಾಲಕ್ಕೆ ಘೋಷಿಸಲಾಗಿದೆ.

ರಾಜ್ಯದ 224 ಕ್ಷೇತ್ರಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿರುವ ದೇಶದ ಅತ್ಯಂತ ಪುರಾತನ ಪಕ್ಷ ಕಾಂಗ್ರೆಸ್ ಈಗ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೇಲುಕೋಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ. ಹೀಗಾಗಿ, 223 ಕ್ಷೇತ್ರಗಳ ಪೈಕಿ ಕಿತ್ತೂರು, ಶಾಂತಿನಗರ, ನಾಗಠಾಣಾ, ರಾಯಚೂರು ಹಾಗೂ ಸಿಂಧಗಿ ಈ 5 ಕ್ಷೇತ್ರಗಳನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಮಂಡ್ಯದಿಂದ ಅಂಬರೀಷ್, ಜಯನಗರದಿಂದ ಸೌಮ್ಯ ರೆಡ್ಡಿ, ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ, ಸಾಗರದಿಂದ ಕಾಗೋಡು ತಿಮ್ಮಪ್ಪ ಅವರು ಕಣಕ್ಕಿಳಿಯುತ್ತಿದ್ದಾರೆ.

ಕರ್ನಾಟಕ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಬಿಜೆಪಿ 72 ಕ್ಷೇತ್ರಗಳಿಗೆ ತನ್ನ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದ್ದು, ಶೀಘ್ರದಲ್ಲೇ ಎರಡನೇ ಪ್ರಕಟಿಸಲು ಮುಂದಾಗಿದೆ. ಜಾತ್ಯಾತೀತ ಜನತಾ ದಳ(ಜೆಡಿಎಸ್) 126 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನೆರಡು ದಿನಗಳಲ್ಲಿ ಮಿಕ್ಕ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ನಿರೀಕ್ಷೆಯಿದೆ.

ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ

Karnataka Assembly Elections 2018 Congress candidates list

ಕಾಂಗ್ರೆಸ್ಸಿನ 123 ಶಾಸಕರಿಗೆ ಟಿಕೆಟ್ ಬಹುತೇಕ ಖಚಿತವಾಗಿದೆ ಎಂಬ ಸುದ್ದಿಯಿತ್ತು. ಹಿರಿಯ ಕಾಂಗ್ರೆಸ್ಸಿಗರಿಗೆ. ಮಿಕ್ಕಂತೆ ಸಾವಿರಾರು ಅರ್ಜಿಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಮೇ ತಿಂಗಳ 12ರಂದು ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಹೊರಬರಲಿದೆ.

ಚುನಾವಣೆ 2018 : ಬಿಜೆಪಿ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ

123 ಹಾಲಿ ಶಾಸಕರು ಪ್ಲಸ್ 7 ಮಂದಿ ಜೆಡಿಎಸ್ ನಿಂದ ಬಂದಿರುವ ಬಂಡಾಯ ಶಾಸಕರು, ಪ್ಲಸ್ ಆನಂದ್ ಸಿಂಗ್ ಹಾಗೂ ಕೂಡ್ಲಿಗಿ ನಾಗೇಂದ್ರ, ಪ್ಲಸ್ ಅಶೋಕ್ ಖೇಣಿಗೆ ಟಿಕೆಟ್ ಖಚಿತ. ಮಿಕ್ಕ 91 ಸ್ಥಾನಗಳಿಗಾಗಿ ಸಾವಿರಾರು ಅರ್ಜಿಗಳು ಬಂದಿವೆ.

ಅಭ್ಯರ್ಥಿಗಳ ಅರ್ಜಿ ಅಯ್ಕೆ ಪರಿಶೀಲಿಸಲು ಪರಮರ್ಶನಾ ಸಮಿತಿ ರಚಿಸಿದ್ದು, ಈ ಸಮಿತಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ಅವರು ಮುಖ್ಯಸ್ಥರಾಗಿದ್ದಾರೆ.

ಕಾಂಗ್ರೆಸ್ ಸಂಸದರಾದ ತಾಮ್ರಧ್ವಜ್ ಸಾಹು ಹಾಗೂ ಗೌರವ್ ಗೊಗಾಯಿ ಇತರೆ ಸದಸ್ಯರಾಗಿದ್ದಾರೆ. ಈ ಸಮಿತಿ ನೀಡುವ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ, ಎಐಸಿಸಿ ಮುಖಂಡರು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಕ್ರಮ ಸಂಖ್ಯೆ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಹೆಸರು
01 ನಿಪ್ಪಾಣಿ ಕಾಕಾಸಾಹೇಬ್ ಪಾಟೀಲ್
02 ಚಿಕ್ಕೋಡಿ- ಸದಲಗಾ ಗಣೇಶ್ ಹುಕ್ಕೇರಿ
03 ಅಥಣಿ ಮಹೇಶ್ ಈರಣ್ಣಗೌಡ ಕುಮಟಲ್ಲಿ
04 ಕಾಗವಾಡ ಶ್ರೀಮಂತ ಬಾಲಸಾಹೇಬ್ ಪಾಟೀಲ್
05 ಕುಡಚಿ(ಎಸ್ ಸಿ)
ಅಮಿತ್ ಶರ್ಮ ಘಾಟ್ಗೆ
06 ರಾಯಭಾಗ(ಎಸ್ ಸಿ)
ಪ್ರದೀಪ್ ಕುಮಾರ್ ಮಳಗಿ
07 ಹುಕ್ಕೇರಿ ಎ.ಬಿ ಪಾಟೀಲ್
08 ಅರಬಾವಿ ಅರವಿಂದ್ ಮಹದೇವ್ ರಾವ್ ದಳವಾಯಿ
09 ಗೋಕಾಕ
ರಮೇಶ್ ಲಕ್ಷ್ಮಣ್ ರಾವ್ ಜಾರಕಿಹೊಳಿ
10 ಯಮಕನಮರಡಿ (ಎಸ್ ಟಿ) ಸತೀಶ್ ಎಲ್ ಜಾರಕಿಹೊಳಿ
11 ಬೆಳಗಾವಿ ಉತ್ತರ
ಫಿರೋಜ್ ಎನ್ ಸೇಠ್
12 ಬೆಳಗಾವಿ ದಕ್ಷಿಣ ಎಂ. ಡಿ ಲಕ್ಷ್ಮಿ ನಾರಾಯಣ
13 ಬೆಳಗಾವಿ ಗ್ರಾಮೀಣ ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್
14 ಖಾನಪುರ
ಅಂಜಲಿ ನಿಂಬಾಳ್ಕರ್
15 ಬೈಲಹೊಂಗಲ ಮಹಂತೇಶ್ ಎಸ್ ಕೌಜಲಗಿ
16 ಸವದತ್ತಿ ಎಲ್ಲಮ್ಮ ವಿಶ್ವಾಸ್ ವಸಂತ್ ವೈದ್ಯ
17 ರಾಮದುರ್ಗ ಪಿ.ಎಂ ಅಶೋಕ್
18 ಮುಧೋಳ(ಎಸ್ ಸಿ)
ಸತೀಶ್ ಚಿನ್ನಪ್ಪ ಬಂಡಿವದ್ದರ್
19 ತೇರದಾಳ ಉಮಾಶ್ರೀ
20 ಜಮಖಂಡಿ ಸಿದ್ದು ನ್ಯಾಮಗೌಡ
21 ಬೀಳಗಿ ಜೆ.ಟಿ ಪಾಟೀಲ್
22 ಬಾದಾಮಿ ಡಾ. ದೇವರಾಜ್ ಪಾಟೀಲ್
23 ಬಾಗಲಕೋಟೆ ಎಚ್. ವೈ. ಮೇಟಿ
24 ಹುನಗುಂದ ವಿಜಯಾನಂದ ಎಸ್ ಕಾಶಪ್ಪನವರ್
25 ಮುದ್ದೇಬಿಹಾಳ ಅಪ್ಪಾಜಿ ನಾಡಗೌಡ
26 ದೇವರ ಹಿಪ್ಪರಗಿ ಬಾಪುಗೌಡ ಎಸ್ ಪಾಟೀಲ್
27 ಬಸವನ ಬಾಗೇವಾಡಿ ಶಿವಾನಂದ ಪಾಟೀಲ್
28 ಬಬಲೇಶ್ವರ ಎಂ.ಬಿ ಪಾಟೀಲ್
29 ಬಿಜಾಪುರ ನಗರ ಅಬ್ದುಲ್ ಹಮೀದ್ ಮುಷ್ರಿಫ್
30 ಇಂಡಿ ಯಶವಂತರಾಯಗೌಡ ವಿ ಪಾಟೀಲ್
31 ಅಫ್ಜಲಪುರ
ಎಂ. ವೈ ಪಾಟೀಲ್
32 ಜೇವರ್ಗಿ ಡಾ. ಅಜಯ್ ಸಿಂಗ್
33 ಶಹಾಪುರ(ಎಸ್ ಟಿ)
ರಾಜಾ ವೆಂಕಟಪ್ಪ ನಾಯ್ಕ
34 ಸುರಪುರ ಶರಣಬಸಪ್ಪ ದರ್ಶನಾಪುರ
35 ಯಾದಗಿರಿ ಎ.ಬಿ ಮಾಲಕರೆಡ್ಡಿ
36 ಗುರುಮಿಠಕಲ್ ಬಾಬುರಾವ್ ಚಿಂಚನಸೂರ್
37 ಚಿತ್ತಾಪುರ (ಎಸ್ ಸಿ) ಪ್ರಿಯಾಂಕ್ ಖರ್ಗೆ
38 ಸೇಡಂ ಡಾ.ಶರಣ ಪ್ರಕಾಶ್ ಪಾಟೀಲ್
39 ಚಿಂಚೋಳಿ (ಎಸ್ ಸಿ) ಡಾ. ಉಮೇಶ್ ಜಾಧವ್
40 ಗುಲಬರ್ಗಾ ಗ್ರಾಮೀಣ (ಎಸ್ ಸಿ)
ವಿಜಯ್ ಕುಮಾರ್ (ರಾಮಕೃಷ್ಣ ಅವರ ಪುತ್ರ)
41 ಗುಲಬರ್ಗಾ ದಕ್ಷಿಣ ಅಲ್ಲಂ ಪ್ರಭು ಪಾಟೀಲ್
42 ಗುಲಬರ್ಗಾ ಉತ್ತರ
ಕೆ ಫಾತೀಮಾ(ದಿ. ಖಮರುಲ್ ಇಸ್ಲಾಂ ಪತ್ನಿ)
43 ಆಳಂದ ಬಿ. ಆರ್ ಪಾಟೀಲ್
44 ಬಸವಕಲ್ಯಾಣ ಬಿ. ನಾರಾಯಣ ರಾವ್
45 ಹುಮನಾಬಾದ್ ರಾಜಶೇಖರ್ ಬಿ ಪಾಟೀಲ್
46 ಬೀದರ್ ದಕ್ಷಿಣ ಅಶೋಕ್ ಖೇಣಿ
47 ಬೀದರ್ ರಹೀಂ ಖಾನ್
48 ಭಾಲ್ಕಿ
ಈಶ್ವರ್ ಬಿ ಖಂಡ್ರೆ
49 ಔರಾದ್(ಎಸ್ ಸಿ) ವಿಜಯ್ ಕುಮಾರ್
50 ರಾಯಚೂರು ಗ್ರಾಮೀಣ (ಎಸ್ ಟಿ) ಬಸನಗೌಡ
51 ಮಾನ್ವಿ (ಎಸ್ ಟಿ)
ಜಿ ಹಂಪಯ್ಯ ನಾಯಕ್
52 ದೇವದುರ್ಗ (ಎಸ್ ಟಿ) ರಾಜಶೇಖರ್ ನಾಯಕ್
53 ಲಿಂಗಸುಗೂರು(ಎಸ್ ಸಿ) ದುರ್ಗಪ್ಪ ಹೂಲಗೆರೆ
54 ಸಿಂಧನೂರು ಹಂಪನಗೌಡ ಬಾದರ್ಲಿ
55 ಮಸ್ಕಿ (ಎಸ್ ಟಿ) ಪ್ರತಾಪ್ ಗೌಡ ಪಾಟೀಲ್
56 ಕುಷ್ಟಗಿ ಅಮರೇಗೌಡ ಪಾಟೀಲ್ ಬಯ್ಯಾಪುರ
57 ಕನಕಗಿರಿ (ಎಸ್ ಸಿ) ಶಿವರಾಜ್ ತಂಗಡಗಿ
58 ಗಂಗಾವತಿ ಇಕ್ಬಾಲ್ ಅನ್ಸಾರಿ
59 ಯಲಬುರ್ಗಾ ಬಸವರಾಜ ರಾಯರೆಡ್ಡಿ
60 ಕೊಪ್ಪಳ ರಾಘವೇಂದ್ರ ಕೆ ಹಿತ್ನಾಳ್
61 ಶಿರಹಟ್ಟಿ (ಎಸ್ ಸಿ) ದೊಡ್ಡಮನಿ ರಾಮಕೃಷ್ಣ ಸಿದ್ದಲಿಂಗಪ್ಪ
62 ಗದಗ ಎಚ್. ಕೆ ಪಾಟೀಲ್
63 ರೋಣ ಗುರುಪಾದಗೌಡ ಸಂಗಣಗೌಡ ಪಾಟೀಲ್
64 ನರಗುಂದ ಬಸವರೆಡ್ಡಿ ಯಾವಗಲ್
65 ನವಲಗುಂದ ವಿನೋದ್ ಕೆ ಅಸೂಟಿ
66 ಕುಂದಗೋಳ ಚನ್ನಬಸಪ್ಪ ಶಿವಳ್ಳಿ
67 ಧಾರವಾಡ ವಿನಯ್ ಆರ್ ಕುಲಕರ್ಣಿ
68 ಹುಬ್ಳಿ-ಧಾರವಾಡ ಪೂರ್ವ(ಎಸ್ ಸಿ) ಪ್ರಸಾದ್ ಅಬ್ಬಯ್ಯ
69 ಹುಬ್ಳಿ-ಧಾರವಾಡ ಕೇಂದ್ರ ಡಾ. ಮಹೇಶ್ ಸಿ ನಲವಾಡ್
70 ಹುಬ್ಳಿ-ಧಾರವಾಡ ಪಶ್ಚಿಮ ಮೊಹಮ್ಮದ್ ಇಸ್ಮಾಯಿಲ್ ತಮಟ್ಗಾರ್
71 ಕಲಘಟಗಿ ಸಂತೋಷ್ ಎಲ್ ಲಾಡ್
72 ಹಳಿಯಾಳ ಆರ್ . ವಿ ದೇಶಪಾಂಡೆ
73
ಕಾರವಾರ ಸತೀಶ್ ಸೈಲ್
74 ಕುಮಟಾ ಶಾರದಾ ಮೋಹನ್ ಶೆಟ್ಟಿ
75 ಭಟ್ಕಳ ಮಂಕಾಳ ಸುಬ್ಬಾ ವೈದ್ಯ
76 ಶಿರಸಿ ಭೀಮಣ್ಣ ನಾಯ್ಕ್
77 ಯಲ್ಲಾಪುರ ಶಿವರಾಮ್ ಹೆಬ್ಬಾರ್ ಅರೆಬೈಲ್
78
ಹಾನಗಲ್ ಶ್ರೀನಿವಾಸ್ ಮಾಣೆ
79
ಶಿಗ್ಗಾಂವಿ ಸೈಯದ್ ಅಜೀಂಪೀರ್ ಎಸ್ ಖಾದ್ರಿ
80 ಹಾವೇರಿ (ಎಸ್ ಸಿ) ರುದ್ರಪ್ಪ ಮಾನಪ್ಪ ಲಮಾಣಿ
81 ಬ್ಯಾಡಗಿ ಎಸ್. ಆರ್ ಪಾಟೀಲ್
82 ಹಿರೇಕೆರೂರು ಬಿ. ಸಿ ಪಾಟೀಲ್
83 ರಾಣೆಬೆನ್ನೂರು ಕೆ.ಬಿ ಕೋಳಿವಾಡ
84 ಹಡಗಲಿ (ಎಸ್ ಸಿ) ಪಿ.ಟಿ ಪರಮೇಶ್ವರ ನಾಯ್ಕ್
85 ಹಗರಿ ಬೊಮ್ಮನಹಳ್ಳಿ (ಎಸ್ ಸಿ) ಎಲ್ ಬಿಪಿ ಭೀಮಾನಾಯ್ಕ್
86 ವಿಜಯನಗರ(ಹೊಸಪೇಟೆ) ಆನಂದ್ ಸಿಂಗ್
87 ಕಂಪ್ಲಿ(ಎಸ್ ಟಿ) ಜೆ.ಎನ್ ಗಣೇಶ್
88 ಸಿರಗುಪ್ಪ (ಎಸ್ ಟಿ) ಮುರಳಿ ಕೃಷ್ಣ
89 ಬಳ್ಳಾರಿ (ಎಸ್ ಟಿ) ಬಿ ನಾಗೇಂದ್ರ
90 ಬಳ್ಳಾರಿ ನಗರ ಅನಿಲ್ ಲಾಡ್
91
ಸಂಡೂರು (ಎಸ್ ಟಿ) ಇ. ತುಕಾರಾಮ್
92 ಕೂಡ್ಲಿಗಿ (ಎಸ್ ಟಿ) ರಘು ಗುಜ್ಜಾಲ್
93
ಮೊಳಕಾಲ್ಮೂರು(ಎಸ್ ಟಿ) ಡಾ. ಬಿ ಯೋಗೇಶ್ ಬಾಬು
94 ಚಳ್ಳಕೆರೆ (ಎಸ್ ಟಿ) ಟಿ ರಘುಮೂರ್ತಿ
95
ಚಿತ್ರದುರ್ಗ ಡಾ. ಎಚ್.ಎ ಷಣ್ಮುಗಪ್ಪ
96
ಹಿರಿಯೂರು ಡಿ. ಸುಧಾಕರ್
97
ಹೊಸದುರ್ಗ ಬಿ.ಜಿ ಗೋವಿಂದಪ್ಪ
98 ಹೊಳೆಲ್ಕೆರೆ (ಎಸ್ ಸಿ) ಎಚ್ ಆಂಜನೇಯ
99 ಜಗಳೂರು (ಎಸ್ ಟಿ) ಎ.ಎಲ್ ಪುಷ್ಪಾ
100 ಹರಪನಹಳ್ಳಿ ಎಂ.ಪಿ ರವೀಂದ್ರ
101 ಹರಿಹರ ಎಸ್ ರಾಮಪ್ಪ
102
ದಾವಣಗೆರೆ ಉತ್ತರ ಎಸ್. ಎಸ್ ಮಲ್ಲಿಕಾರ್ಜುನ
103 ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ
104 ಮಾಯಕೊಂಡ(ಎಸ್ ಸಿ) ಕೆ.ಎಸ್ ಬಸವರಾಜ್
105 ಚನ್ನಗಿರಿ ವಡ್ನಾಳ್ ರಾಜಣ್ನ
106 ಹೊನ್ನಾಳಿ ಡಿ.ಜಿ ಶಾಂತನಗೌಡ
107 ಶಿವಮೊಗ್ಗ ಗ್ರಾಮೀಣ (ಎಸ್ ಸಿ)
ಡಾ. ಎಸ್. ಕೆ ಶ್ರೀನಿವಾಸ್ ಕರಿಯಣ್ಣ
108 ಭದ್ರಾವತಿ ಬಿ. ಕೆ ಸಂಗಮೇಶ್ವರ
109 ಶಿವಮೊಗ್ಗ ಕೆ.ಬಿ ಪ್ರಸನ್ನ ಕುಮಾರ್
110 ತೀರ್ಥಹಳ್ಳಿ ಕಿಮ್ಮನೆ ರತ್ನಾಕರ್
111 ಶಿಕಾರಿಪುರ ಜಿ. ಬಿ ಮಾಲತೇಶ್
112 ಸೊರಬ ರಾಜು ಎಂ ತಲ್ಲೂರ್
113 ಸಾಗರ ಕಾಗೋಡು ತಿಮ್ಮಪ್ಪ
114 ಬೈಂದೂರು ಕೆ ಗೋಪಾಲ ಪೂಜಾರಿ
115
ಕುಂದಾಪುರ ರಾಕೇಶ್ ಮೈಲಿ
116 ಉಡುಪಿ ಪ್ರಮೋದ್ ಮಧ್ವರಾಜ್
117 ಕಾಪು ವಿನಯ್ ಕುಮಾರ್ ಸೊರಕೆ
118 ಕಾರ್ಕಳ ಎಚ್ ಗೋಪಾಲ ಭಂಡಾರಿ
119
ಶೃಂಗೇರಿ ಟಿ. ಡಿ ರಾಜೇಗೌಡ
120 ಮೂಡಿಗೆರೆ (ಎಸ್ ಸಿ) ಮೋಟಮ್ಮ
121 ಚಿಕ್ಕಮಗಳೂರು ಬಿ.ಎಲ್ ಶಂಕರ್
122 ತರೀಕೆರೆ ಎಸ್.ಎಂ ನಾಗರಾಜ್
123 ಕಡೂರು ಕೆ.ಎಸ್ ಆನಂದ್
124 ಚಿಕ್ಕನಾಯಕನಹಳ್ಳಿ ಸಂತೋಷ್ ಜಯಚಂದ್ರ
125 ತಿಪಟೂರು ಬಿ. ನಂಜಾಮರಿ
126 ತುರುವೇಕೆರೆ ರಂಗಪ್ಪ ಟಿ ಚೌಧರಿ
127 ಕುಣಿಗಲ್ ಡಾ. ಎಚ್. ಡಿ ರಂಗನಾಥ್
128 ತುಮಕೂರು ನಗರ ಡಾ. ರಫೀಕ್ ಅಹ್ಮದ್ ಎಸ್
129 ತುಮಕೂರು ಗ್ರಾಮೀಣ ಆರ್ . ಎಸ್ ರವಿಕುಮಾರ್
130
ಕೊರಟಗೆರೆ (ಎಸ್ ಸಿ)
ಡಾ. ಜಿ ಪರಮೇಶ್ವರ
131 ಗುಬ್ಬಿ ಕುಮಾರ್ ಕೆ
132 ಸಿರಾ ಟಿ.ಬಿ ಜಯಚಂದ್ರ
133 ಪಾವಗಡ (ಎಸ್ ಸಿ) ವೆಂಕಟರಮಣಪ್ಪ
134 ಮಧುಗಿರಿ ಕ್ಯಾತಸಂದ್ರ ಎನ್ ರಾಜಣ್ಣ
135 ಗೌರಿಬಿದನೂರು ಎನ್. ಎಚ್ ಶಿವಶಂಕರರೆಡ್ಡಿ
136 ಬಾಗೇಪಲ್ಲಿ ಎಸ್. ಎನ್ ಸುಬ್ಬಾರೆಡ್ಡಿ
137 ಚಿಕ್ಕಬಳ್ಳಾಪುರ ಡಾ. ಕೆ ಸುಧಾಕರ್
138 ಶಿಡ್ಲಘಟ್ಟ ವಿ ಮುನಿಯಪ್ಪ
139 ಚಿಂತಾಮಣಿ ವಾಣಿ ಕೃಷ್ಣಾರೆಡ್ಡಿ
140 ಶ್ರೀನಿವಾಸಪುರ ಕೆ. ಆರ್ ರಮೇಶ್ ಕುಮಾರ್
141 ಮುಳಬಾಗಿಲು (ಎಸ್ ಸಿ) ಜಿ ಮಂಜುನಾಥ್
142 ಕೆಜಿಎಫ್ (ಎಸ್ ಸಿ) ರೂಪಾ ಶಶಿಧರ್
143 ಬಂಗಾರಪೇಟೆ (ಎಸ್ ಸಿ) ಕೆ.ಎಂ ನಾರಾಯಣಸ್ವಾಮಿ
144 ಕೋಲಾರ ಸೈಯದ್ ಜಮೀರ್ ಪಾಶ
145 ಮಾಲೂರು ಕೆ. ವೈ ನಂಜೇಗೌಡ
146 ಯಲಹಂಕ ಎಂ.ಎನ್ ಗೋಪಾಲಕೃಷ್ಣ
147 ಕೆ.ಆರ್ ಪುರ ಬಿ. ಎ ಬಸವರಾಜ
148 ಬ್ಯಾಟರಾಯನಪುರ ಕೃಷ್ಣಭೈರೇಗೌಡ
149 ಯಶವಂತಪುರ ಎಸ್. ಟಿ ಸೋಮಶೇಖರ್
150 ರಾಜರಾಜೇಶ್ವರಿನಗರ ಮುನಿರತ್ನ
151
ದಾಸರಹಳ್ಳಿ ಪಿ.ಎನ್ ಕೃಷ್ಣಮೂರ್ತಿ
152 ಮಹಾಲಕ್ಷ್ಮಿ ಲೇಔಟ್ ಎಚ್ ಎಸ್ ಮಂಜುನಾಥ್
153
ಮಲ್ಲೇಶ್ವರಂ ಎಂ. ಆರ್ ಸೀತಾರಾಂ
154
ಹೆಬ್ಬಾಳ ಬಿ.ಎಸ್ ಸುರೇಶ್
155 ಪುಲಕೇಶಿ ನಗರ(ಎಸ್ ಸಿ) ಅಖಂಡ ಶ್ರೀನಿವಾಸಮೂರ್ತಿ
156 ಸರ್ವಜ್ಞ ನಗರ ಕೆ. ಜೆ ಜಾರ್ಜ್
157 ಸಿ. ವಿ ರಾಮನ್ ನಗರ(ಎಸ್ ಸಿ) ಸಂಪತ್ ರಾಜ್
158 ಶಿವಾಜಿನಗರ ರೋಷನ್ ಬೇಗ್
159 ಗಾಂಧಿನಗರ ದಿನೇಶ್ ಗುಂಡೂರಾವ್
160
ರಾಜಾಜಿನಗರ ಜಿ ಪದ್ಮಾವತಿ
161
ಗೋವಿಂದರಾಜ ನಗರ ಪ್ರಿಯಾಕೃಷ್ಣ
162 ವಿಜಯನಗರ ಎಂ ಕೃಷ್ಣಪ್ಪ
163 ಚಾಮರಾಜಪೇಟೆ ಜಮೀರ್ ಅಹ್ಮದ್ ಖಾನ್
164 ಚಿಕ್ಕಪೇಟೆ ಆರ್. ವಿ ದೇವರಾಜ್
165
ಬಸವನಗುಡಿ ಎಂ. ಬೋರೇಗೌಡ
166
ಪದ್ಮನಾಭನಗರ ಬಿ ಗುರಪ್ಪರೆಡ್ಡಿ
167 ಬಿ. ಟಿ.ಎಂ ಲೇ ಔಟ್ ರಾಮಲಿಂಗಾರೆಡ್ಡಿ
168
ಜಯನಗರ ಸೌಮ್ಯ ಆರ್
169 ಮಹದೇವಪುರ (ಎಸ್ ಸಿ) ಎ. ಸಿ ಶಿವಣ್ಣ
170 ಬೊಮ್ಮನಹಳ್ಳಿ ಸುಷ್ಮಾ ರಾಜಗೋಪಾಲ ರೆಡ್ಡಿ
171
ಬೆಂಗಳೂರು ದಕ್ಷಿಣ ಆರ್. ಕೆ ರಮೇಶ್
172 ಆನೇಕಲ್ (ಎಸ್ ಸಿ) ಶಿವಣ್ಣ ಬಿ
173 ಹೊಸಕೋಟೆ ಎನ್ ನಾಗರಾಜು(ಎಂಟಿಬಿ)
174 ದೇವನಹಳ್ಳಿ (ಎಸ್ ಸಿ) ವೆಂಕಟಸ್ವಾಮಿ
175 ದೊಡ್ಡಬಳ್ಳಾಪುರ ಟಿ ವೆಂಕಟರಮಣಯ್ಯ
176 ನೆಲಮಂಗಲ (ಎಸ್ ಸಿ) ಆರ್ ನಾರಾಯಣಸ್ವಾಮಿ
177 ಮಾಗಡಿ ಎಚ್.ಸಿ ಬಾಲಕೃಷ್ಣ
178 ರಾಮನಗರಂ ಎಚ್. ಎ ಇಕ್ಬಾಲ್ ಹುಸೇನ್
179 ಕನಕಪುರ ಡಿ.ಕೆ ಶಿವಕುಮಾರ್
180
ಚನ್ನಪಟ್ಟಣ ಎಚ್.ಎಂ ರೇವಣ್ಣ
181 ಮಳವಳ್ಳಿ (ಎಸ್ ಸಿ) ಪಿ.ಎಂ ನರೇಂದ್ರಸ್ವಾಮಿ
182 ಮದ್ದೂರು ಜಿ. ಎಂ. ಮಧು
183 ಮಂಡ್ಯ ಅಂಬರೀಷ್
184
ಶ್ರೀರಂಗಪಟ್ಟಣ ರಮೇಶ್ ಬಾಬು ಬಂಡಿಸಿದ್ದೇಗೌಡ
185 ನಾಗಮಂಗಲ ಚೆಲುವರಾಯಸ್ವಾಮಿ
186 ಕೃಷ್ಣರಾಜಪೇಟೆ ಕೆ.ಬಿ ಚಂದ್ರಶೇಖರ್
187 ಶ್ರವಣಬೆಳಗೊಳ ಸಿ.ಎಸ್ ಪುಟ್ಟೇಗೌಡ
188 ಅರಸೀಕೆರೆ ಜಿ. ಬಿ ಶಶಿಧರ
189 ಬೇಲೂರು ಕೀರ್ತನಾ ರುದ್ರೇಶ್ ಗೌಡ
190 ಹಾಸನ ಮಹೇಶ್ ಎಚ್.ಕೆ
191 ಹೊಳೆನರಸೀಪುರ ಮಂಜೇಗೌಡ
192 ಅರಕಲಗೂಡು ಎ. ಮಂಜು
193 ಸಕಲೇಶಪುರ (ಎಸ್ ಸಿ) ಸಿದ್ದಯ್ಯ(ನಿವೃತ್ತ ಐಎಎಸ್)
194 ಬೆಳ್ತಂಗಡಿ ಕೆ ವಸಂತ ಬಂಗೇರ
195 ಮೂಡಬಿದಿರಿ ಕೆ ಅಭಯಚಂದ್ರ ಜೈನ್
196 ಮಂಗಳೂರು ನಗರ ಉತ್ತರ ಬಿ.ಎ ಮೊಯೀನ್ದೀನ್ ಬಾವಾ
197 ಮಂಗಳೂರು ನಗರ ದಕ್ಷಿಣ ಜಾನ್ ರಿಚರ್ಡ್ ಲೊಬೊ
198 ಮಂಗಳೂರು ಯು.ಟಿ ಅಬ್ದುಲ್ ಖಾದರ್
199 ಬಂಟ್ವಾಳ ಬಿ ರಮಾನಾಥ್ ರೈ
200 ಪುತ್ತೂರು ಶಕುಂತಳಾ ಟಿ ಶೆಟ್ಟಿ
201 ಸುಳ್ಯ (ಎಸ್ ಸಿ) ಡಾ. ಬಿ ರಘು
202 ಮಡಿಕೇರಿ ಎಚ್ .ಎಸ್ ಚಂದ್ರಮೌಳಿ
203 ವಿರಾಜಪೇಟೆ ಸಿ.ಎಸ್ ಅರುಣ ಮಾಚಯ್ಯ
204 ಪಿರಿಯಾಪಟ್ಟಣ ಕೆ ವೆಂಕಟೇಶ್
205 ಕೃಷ್ಣರಾಜನಗರ ಡಿ ರವಿಶಂಕರ್
206 ಹುಣಸೂರು ಎಚ್. ಪಿ ಮಂಜುನಾಥ್
207 ಹೆಗ್ಗಡದೇವನಕೋಟೆ (ಎಸ್ ಟಿ) ಅನಿಲ್ ಕುಮಾರ್ ಸಿ
208 ನಂಜನಗೂಡು (ಎಸ್ ಸಿ) ಕಳಲೆ ಎನ್ ಕೇಶವಮೂರ್ತಿ
209 ಚಾಮುಂಡೇಶ್ವರಿ ಸಿದ್ದರಾಮಯ್ಯ
210 ಕೃಷ್ಣರಾಜ ಎಂ. ಕೆ ಸೋಮಶೇಖರ್
211 ಚಾಮರಾಜ ವಾಸು
212 ನರಸಿಂಹರಾಜ ತನ್ವೀರ್ ಸೇಠ್
213 ವರುಣಾ ಡಾ. ಯತೀಂದ್ರ
214 ಟಿ ನರಸೀಪುರ(ಎಸ್ ಸಿ) ಎಚ್. ಸಿ ಮಹದೇವಪ್ಪ
215 ಹನೂರು ಆರ್ ನರೇಂದ್ರ
216 ಕೊಳ್ಳೇಗಾಲ(ಎಸ್ ಸಿ) ಎ. ಆರ್ ಕೃಷ್ಣಮೂರ್ತಿ
217 ಚಾಮರಾಜನಗರ ಪುಟ್ಟರಂಗ ಶೆಟ್ಟಿ
218 ಗುಂಡ್ಲುಪೇಟೆ ಡಾ. ಎಂ. ಸಿ ಮೋಹನಕುಮಾರಿ (ಗೀತಾ ಮಹದೇವ ಪ್ರಸಾದ್)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
KPCC today(April 15) announced official list of candidates for Karnataka assembly elections 2018. The state assembly polls on 12th May and results will be declared on May 15, 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ