ಕರ್ನಾಟಕ ವಿಧಾನಸಭೆ ಚುನಾವಣೆ 2018 ಕಾವೇರುತ್ತಿದೆ. ಮೇನಲ್ಲಿ ನಡೆಯಲಿರುವ ಚುನಾವಣೆಗಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತಿತರ ಪಕ್ಷಗಳು ಭಾರೀ ತಯಾರಿ ನಡೆಸಿವೆ. ಚುನಾವಣೆಗೆ ಸಂಬಂಧಿಸಿದ ಎಲ್ಲ ಲೇಖನ, ಸಂದರ್ಶನ, ಸುದ್ದಿ ವಿಶ್ಲೇಷಣೆ, ರಾಜಕಾರಣಿಗಳ ವ್ಯಕ್ತಿಚಿತ್ರ, ತಾಜಾತಾಜಾ ಸುದ್ದಿಗಳನ್ನು ಇಲ್ಲಿ ಓದಿರಿ. ರಾಜಕಾರಣಿಗಳ ಸಂದರ್ಶನ, ಜನರ ಅಭಿಪ್ರಾಯ, ಕ್ಷೇತ್ರಗಳಲ್ಲಿ ಜನರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ವಿಡಿಯೋಗಳನ್ನೂ ಇಲ್ಲಿ ನೋಡಿರಿ.