ಕರ್ನಾಟಕ ವಿಧಾನಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ

Posted By: Gururaj
Subscribe to Oneindia Kannada

ಬೆಂಗಳೂರು, ಫೆಬ್ರವರಿ 18 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಜೆಡಿಎಸ್‌ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 224 ಕ್ಷೇತ್ರಗಳ ಪೈಕಿ 126 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ.

ಕಾಂಗ್ರೆಸ್‌ನ 80 ಅಭ್ಯರ್ಥಿಗಳ ಪಟ್ಟಿ

ಬೆಂಗಳೂರಿನಲ್ಲಿ ಫೆಬ್ರವರಿ 17ರಂದು ನಡೆದ ಬೃಹತ್ ಸಮಾವೇಶದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪಟ್ಟಿ ಅಂತಿಮಗೊಳಿಸಿದ್ದಾರೆ.

ಒಕ್ಕಲಿಗ-ದಲಿತ ಜಾತಿ ಸಮೀಕರಣ : ದೇವೇಗೌಡರ ಚಾಣಾಕ್ಷ ನಡೆ!

ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕಿಂತ ಮೊದಲು, ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಜೆಡಿಎಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

Karnataka assembly elections 2018 : JDS candidates list

ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಗಳು?

ಕ್ರಮ ಸಂಖ್ಯೆ ಜಿಲ್ಲೆ ಕ್ಷೇತ್ರ
1 ಅಥಣಿ ಗಿರೀಶ್ ಭೂತಾಳೆ
2 ಬೆಳಗಾವಿ ಗ್ರಾಮೀಣ ಶಿವನಗೌಡ ಪಾಟೀಲ್
3 ಬೈಲಹೊಂಗಲ ಶಂಕರ ಮಾಳಗಿ
4 ರಾಮದುರ್ಗ ಜಾವೆದ್
5 ತೆರದಾಳ ಬಸವರಾಜು ಕಣ್ಣೂರು
6 ಜಮಖಂಡಿ ತೌಫಿಕ್
7 ಬಾದಾಮಿ ಹಣುಮಂತ ಮಾವಿನಮರದ್
8 ಮುದ್ದೇಬಿಹಾಳ ಎ.ಎಸ್.ಪಾಟೀಲ್ ನಡಹಳ್ಳಿ
9 ಬಸವನ ಬಾಗೇವಾಡಿ ಅಪ್ಪುಗೌಡ ಪಾಟೀಲ್ ಮನಗುಳಿ
10 ನಾಗಠಾಣ ದೇವಾನಂದ ಚೌಹಾಣ್
11 ಇಂಡಿ ಬಿ.ಡಿ.ಪಾಟೀಲ್
12 ಸಿಂಧಗಿ ಮನಗೂಳಿ
13 ಜೇವರ್ಗಿ ಕೇದಾರಲಿಂಗಯ್ಯ
14 ಸುರಪುರ ರಾಜಾ ಕೃಷ್ಣಾ ನಾಯ್ಕ್
15 ಶಹಪೂರ್ ಅಮೀನ್ ರೆಡ್ಡಿ
15 ಸುರಪುರ ರಾಜಾ ಕೃಷ್ಣಾ ನಾಯ್ಕ್
16 ಯಾದಗಿರಿ ಎ.ಸಿ.ಕಡಲೂರ್
17 ಗುರುಮಿಠಕಲ್ ನಾಗನಗೌಡ
18 ಚಿಂಚೋಳಿ ಸುಶೀಲ ಬಾಯಿ ಬಿ ಕೊರವಿ
19 ಕಲಬುರಗಿ ದಕ್ಷಿಣ ಬಸವರಾಜ ದಿಗ್ಗಾವಿ
20 ಕಲಬುರಗಿ ಉತ್ತರ ನಾಸೀರ್ ಉಸ್ತಾದ್
21 ಆಳಂದ ಸೂರ್ಯಕಾಂತ ಕೊರಳ್ಳಿ
22 ಹುಮನಾಬಾದ್ ನಾಸೀರ್ ಹುಸೇನ್
23 ಬೀದರ್ ದಕ್ಷಿಣ ಬಂಡೆಪ್ಪ ಕಾಶೆಂಪೂರ್
24 ಮಾನ್ವಿ ರಾಜಾ ವೆಂಕಟ್ಟಪ್ಪ ನಾಯ್ಕ್
25 ದೇವದುರ್ಗ ವೆಂಕಟೇಶ್ ಪೂಜಾರಿ
26 ಲಿಂಗಸಗೂರು ಸಿದ್ದು ಬಂಡಿ
27 ಮಸ್ಕಿ ರಾಜಾ ಸೋಮನಾಥ ನಾಯ್ಕ್
28 ಕನಕಗಿರಿ ಮಂಜುಳಾ ಡಿ.ಎಂ.ರವಿ
29 ಯಲಬುರ್ಗಾ ವೀರಣ್ಣಗೌಡ ಪೊಲೀಸ್ ಪಾಟೀಲ್
30 ಕುಷ್ಟಗಿ ಶಿವಪ್ಪ ನೀರಾವರಿ
31 ಸಿಂಧನೂರು ನಾಡಗೌಡ
32 ನವಲಗುಂದ ಎಚ್.ಎಚ್.ಕೋನರೆಡ್ಡಿ
33 ಕುಂದಗೋಳ ಮಲ್ಲಿಕಾರ್ಜುನ ಅಕ್ಕಿ
34 ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ರಾಜಣ್ಣ ಕೊರವಿ
35 ಕಾರವಾರ ಆನಂದ ಅಸ್ನೋಟಿಕರ್
36 ಕುಮುಟ ಪ್ರದೀಪ್ ನಾಯ್ಕ್
37 ಭಟ್ಕಳ ಇನಾಯತ್ ವುಲ್ಲಾ
38 ಶಿರಸಿ ಶಶಿಭೂಷಣ್ ಹೆಗಡೆ
39 ಯಲ್ಲಾಪುರ ರವೀಂದ್ರ ನಾಯಕ್
40 ಹಾವೇರಿ ಸಂಜಯ್ ಡಾಂಗೆ
41 ಹಿರೇಕೆರೂರು ಸಿದ್ಧಪ್ಪ
42 ರಾಣೆಬೆನ್ನೂರು ಶ್ರೀಪಾದ್ ಸಾಹುಕಾರ್
43 ಸಂಡೂರು ವಸಂತ ಕುಮಾರ್
44 ಕೂಡ್ಲಿಗಿ ಎನ್.ಟಿ.ಬೊಮ್ಮಣ್ಣ
45 ಮೊಳಕಾಲ್ಮೂರು ಎತ್ತಿನಹಟ್ಟಿ ಗೌಡರು
46 ಚಳ್ಳಕೆರೆ ರವೀಶ್
47 ಚಿತ್ರದುರ್ಗ ಕೆ.ಸಿ.ವಿರೇಂದ್ರ
48 ಹಿರಿಯೂರು ಯಶೋಧರ್
49 ಹೊಳಲ್ಕೆರೆ ಶ್ರೀನಿವಾಸ್ ಗದ್ದಿಗೆ
50 ಹರಿಹರ ಎಚ್.ಎಸ್.ಶಿವಶಂಕರ್
51 ಚನ್ನಗಿರಿ ಹೂದಿಗೆರೆ ರಮೇಶ್
52 ಮಾಯಾಕೊಂಡ ಶೀಲಾ ನಾಯ್ಕ್‌
53 ಶಿವಮೊಗ್ಗ ಗ್ರಾಮಾಂತರ ಶಾರದಾ ಪೂರ‍್ಯನಾಯ್ಕ
54 ಭದ್ರಾವತಿ ಅಪ್ಪಾಜಿ ಗೌಡ
55 ಶಿವಮೊಗ್ಗ ನಿರಂಜನ್
56 ತೀರ್ಥಹಳ್ಳಿ ಆರ್.ಎಂ.ಮಂಜುನಾಥ ಗೌಡ
57 ಶಿಕಾರಿಪುರ ಬಳಿಗಾರ್
58 ಸೊರಬ ಮಧು ಬಂಗಾರಪ್ಪ
59 ಬೈಂದೂರು ರವಿ ಶೆಟ್ಟಿ
60 ಉಡುಪಿ ಬಿಡ್ತಿ ಗಂಗಾಧರ್ ಭಂಡಾರಿ
61 ಶೃಂಗೇರಿ ವೆಂಕಟೇಶ್ ಗೋವಿಂದೇಗೌಡ
62 ಮೂಡಿಗೆರೆ ಬಿ.ಬಿ.ನಿಂಗಯ್ಯ
63 ಚಿಕ್ಕಮಗಳೂರು ಹರೀಶ್
64 ಕಡೂರು ವೈ.ಎಸ್‌.ವಿ.ದತ್ತಾ
65 ಚಿಕ್ಕನಾಯಕನಹಳ್ಳಿ ಸುರೇಶ್ ಬಾಬು
66 ತಿಪಟೂರು ಲೋಕೇಶ್ವ್‌ರ್
67 ತುರುವೇಕೆರೆ ಎಂ.ಟಿ.ಕೃಷ್ಣಪ್ಪ
68 ಕುಣಿಗಲ್ ಡಿ.ನಾಗರಾಜಯ್ಯ
69 ತುಮಕೂರು ನಗರ ಗೋವಿಂದರಾಜು
70 ತುಮಕೂರು ಗ್ರಾಮಾಂತರ ಗೌರಿ ಶಂಕರ್
71 ಕೊರಟಗೆರೆ ಸುಧಾಕರ್ ಲಾಲ್
72 ಗುಬ್ಬಿ ಶ್ರೀನಿವಾಸ್ (ವಾಸು)
73 ಶಿರಾ ಸತ್ಯನಾರಾಯಣ್
74 ಪಾವಗಡ ತಿಮ್ಮರಾಯಪ್ಪ
75 ಮಧುಗಿರಿ ವೀರಭದ್ರಯ್ಯ
76 ಚಿಕ್ಕಬಳ್ಳಾಪುರ ಬಚ್ಚೇಗೌಡ
77 ಶಿಡ್ಲಘಟ್ಟ ರಾಜಣ್ಣ
78 ಚಿಂತಾಮಣಿ ಜೆ.ಕೆ.ಕೃಷ್ಣಾರೆಡ್ಡಿ
79 ಬಾಗೇಪಲ್ಲಿ ಮನೋಹರ್
80 ಶ್ರೀನಿವಾಸಪುರ ವೆಂಕಟಶಿವಾ ರೆಡ್ಡಿ
81 ಕೆಜಿಎಫ್ ಭಕ್ತವತ್ಸಲಂ
82 ಬಂಗಾರಪೇಟೆ ಮಲ್ಲೇಶ್
83 ಮಾಲೂರು ಮಂಜುನಾಥ ಗೌಡ
84 ಕೆ.ಆರ್.ಪುರಂ ಗೋಪಾಲ್
85 ಬ್ಯಾಟರಾಯನಪುರ ಚಂದ್ರಣ್ಣ
86 ಯಶವಂತಪುರ ಜವರಾಯಿ ಗೌಡ
87 ದಾಸರಹಳ್ಳಿ ಮಂಜುನಾಥ್
88 ಮಹಾಲಕ್ಷ್ಮೀ ಲೇಔಟ್ ಗೋಪಾಲಯ್ಯ
89 ಹೆಬ್ಬಾಳ ಹನುಮಂತೇಗೌಡ
90 ಸರ್ವಜ್ಞ ನಗರ ಅನ್ವರ್ ಶರೀಫ್
91 ಗಾಂಧಿ ನಗರ ನಾರಾಯಣಸ್ವಾಮಿ
92 ಬಸವನಗುಡಿ ಬಾಗೇಗೌಡ
93 ಪದ್ಮನಾಭನಗರ ಗೋಪಾಲ್
94 ಬಿ.ಟಿ.ಎಂ.ಲೇಔಟ್ ದೇವದಾಸ್
95 ದೇವನಹಳ್ಳಿ ಪಿಳ್ಳಮುನಿಶಾಮಪ್ಪ
96 ದೊಡ್ಡಬಳ್ಳಾಪುರ ಮುನೇಗೌಡ
97 ನೆಲಮಂಗಲ ಡಾ.ಶ್ರೀನಿವಾಸಮೂರ್ತಿ
97 ನೆಲಮಂಗಲ ಡಾ.ಶ್ರೀನಿವಾಸಮೂರ್ತಿ
98 ರಾಮನಗರ ಎಚ್.ಡಿ.ಕುಮಾರಸ್ವಾಮಿ
99 ಮಾಗಡಿ ಮಂಜು
100 ಮಳವಳ್ಳಿ ಅನ್ನದಾನಿ
101 ಮದ್ದೂರು ಡಿ.ಸಿ.ತಮ್ಮಣ್ಣ
102 ಮೇಲುಕೋಟೆ ಸಿ.ಎಸ್.ಪುಟ್ಟರಾಜು
103 ಶ್ರೀರಂಗಪಟ್ಟಣ ರವೀಂದ್ರ ಶ್ರೀಕಂಠಯ್ಯ
104 ಕೆ.ಆರ್.ಪೇಟೆ ನಾರಾಯಣ ಗೌಡ
105 ನಾಗಮಂಗಲ ಸುರೇಶ್ ಗೌಡ
106 ಶ್ರವಣಬೆಳಗೊಳ ಸಿ.ಎನ್.ಬಾಲಕೃಷ್ಣ
107 ಅರಸೀಕೆರೆ ಶಿವಲಿಂಗೇಗೌಡ
108 ಹಾಸನ ಎಚ್.ಎಸ್.ಪ್ರಕಾಶ್
109 ಹೊಳೆನರಸೀಪುರ ಎಚ್.ಡಿ.ರೇವಣ್ಣ
110 ಅರಕಲಗೋಡು ಎ.ಟಿ.ರಾಮಸ್ವಾಮಿ
111 ಸಕಲೇಶಪುರ ಎಚ್.ಕೆ.ಕುಮಾರಸ್ವಾಮಿ
112 ಬೇಲೂರು ಲಿಂಗೇಶ್
113 ಮಡಿಕೇರಿ ಜೀವಿಜಯ
114 ವಿರಾಜಪೇಟೆ ಸಂಕೇತ್ ಪೂವಯ್ಯ
115 ಪಿರಿಯಾಪಟ್ಟಣ ಮಹದೇವ
116 ಕೆ.ಆರ್.ನಗರ ಸಾ.ರಾ.ಮಹೇಶ್
117 ಹುಣಸೂರು ಎಚ್.ವಿಶ್ವನಾಥ್
118 ಚಾಮುಂಡೇಶ್ವರಿ ಜಿ.ಟಿ.ದೇವೇಗೌಡ
119 ಚಾಮರಾಜ ಕೆ.ಎಸ್.ರಂಗಪ್ಪ
120 ನರಸಿಂಹರಾಜ ಅಬ್ದುಲ್ಲಾ
121 ಕೃಷ್ಣರಾಜ ಮಲ್ಲೇಶ್
122 ವರುಣಾ ಅಭಿಶೇಕ್
123 ಎಚ್.ಡಿ.ಕೋಟೆ ಚಿಕ್ಕಣ್ಣ
124 ಮುಳುಬಾಗಿಲು ಸಮೃದ್ಧಿ ಮಂಜುನಾಥ್
125 ಟಿ.ನರಸೀಪುರ ಅಶ್ವಿನ್ ಕುಮಾರ್
126 ಹಳಿಯಾಳ ಕೆ.ಆರ್.ರಮೇಶ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Janata Dal (Secular) announced list of 126 candidates out of 224 assembly constituency of state for upcoming Karnataka Assembly elections 2018. JD(S) and the Bahujan Samaj Party (BSP) announced alliance for assembly elections, BSP will contest 20 seats.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ