ಕ್ಷೇತ್ರ ಪರಿಚಯ: ಬೆಳಗಾವಿ ದಕ್ಷಿಣದಲ್ಲಿ ಗೆಲ್ಲುವವರ್ಯಾರು?

ಕೃಷ್ಣ, ಘಟ್ಟಪ್ರಭೆ, ಮಲಪ್ರಭ, ಮಾರ್ಖಂಡೇಯ, ಹಿರಣ್ಯಕೇಶಿ, ದೂದಗಂಗೆ-ವೆದಗಂಗೆ ಮುಂತಾದ ನದಿಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಬೆಳಗಾವಿ ಹಲವು ಪ್ರವಾಸೀ ತಾಣಗಳನ್ನು ಹೊಂದಿದೆ.

ಹಲವು ಭಾಷಿಕರನ್ನು ಹೊಂದಿರುವ ಬೆಳಗಾವಿಯಲ್ಲಿ ಭಾಷೆಗೆ ಸಂಬಂಧಿಸಿದಂತೆ ಆಗಾಗ ಪ್ರತಿಭಟನೆ, ಗಲಭೆಗಳು ನಡೆಯುವುದು ಸಾಮಾನ್ಯ ಎನ್ನಿಸಿದೆ. ಈ ಭಾಷೆಯ ವಿಷಯವೇ ರಾಜಕೀಯವಾಗಿ, ಎಲ್ಲ ಪಕ್ಷಗಳೂ ತಮ್ಮ ಗೆಲುವಿಗೆ ಇದನ್ನು ಬಳಸಿಕೊಳ್ಳುವಂತೆ ಮಾಡಿವೆ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಬೆಳಗಾವಿ ದಕ್ಷಿಣದಲ್ಲಿ ಕಳೆದ ಬಾರಿ ಎಂಇಎಸ್(ಮಹಾರಾಷ್ಟ್ರ ಏಕೀಕರಣ ಸಮಿತಿ) ಸಂಭಾಜಿ ಲಕ್ಷ್ಮಣ ಪಾಟೀಲರು ಗೆಲುವು ಸಾಧಿಸಿದ್ದರು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಆದ್ಯ ಉದ್ದೇಶ ಇಟ್ಟುಕೊಂಡಿದ್ದರೂ ಇಲ್ಲಿನ ಜನರು ಸವರನ್ನೇ ಬೆಂಬಲಿಸಿ, ಗೆಲ್ಲಿಸಿದ್ದಾರೆ.

Karnataka Assembly Election 2018: Belagavi South Constituency Profile

ಕಳೆದ ಬಾರಿ ಬಿಜೆಪಿಯಲ್ಲಿ ಒಳಜಗಳವಿದ್ದಿದ್ದರಿಂದ ಪಕ್ಷದ ಅಭ್ಯರ್ಥಿ ಸೋಲನುಭವಿಸಬೇಕಾಯಿತು. ಆದರೆ ಈ ಬಾರಿಯೂ ಪರಿಸ್ಥಿತಿ ಹೀಗೆಯೇ ಇದ್ದೀತು ಎನ್ನುವುದಕ್ಕಾಗುವುದಿಲ್ಲ.

2013 ರ ಚುನಾವಣೆಯಲ್ಲಿ ಗೆದ್ದವರು:
ಸಂಭಾಜಿ ಲಕ್ಷ್ಮಣ್ ಪಾಟೀಲ್- ಪಕ್ಷೇತರ-54426-ಮತಗಳು
ಅಭಯ್ ಪಾಟೀಲ್-ಬಿಜೆಪಿ-48116-ಮತಗಳು
ಅನಿಲ್ ಎಂ ಪೊಟ್ದಾರ್-ಕಾಂಗ್ರೆಸ್-20536-ಮತಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+