ಬಿಬಿಎಂಪಿ : ಬೆಂಗಳೂರು ಉತ್ತರ ಜಿಲ್ಲೆ ಫಲಿತಾಂಶ
ಬೆಂಗಳೂರು, ಆಗಸ್ಟ್ 25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 197 ವಾರ್ಡುಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ನಿರೀಕ್ಷೆಗೆ ವ್ಯತಿರಿಕ್ತವಾಗಿ ಕಳೆದ ಬಾರಿ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಮತ್ತೆ ಜಯಭೇರಿ ಬಾರಿಸಿದೆ, ಕಾಂಗ್ರೆಸ್ ನಿರಾಶೆ ಅನುಭವಿಸಿದೆ.
ಬಿಜೆಪಿ ಮತ್ತೆ ಗದ್ದುಗೆ ಏರುವುದು ನಿರ್ಧಾರವಾಗಿದ್ದರಿಂದ ಬೆಂಗಳೂರಿನೆಲ್ಲೆಡೆ ಸಂಭ್ರಮದ ಪಟಾಕಿಗಳು ಸಿಡಿಯುತ್ತಿವೆ, ಸಿಹಿ ಬಿಜೆಪಿ ಬೆಂಬಲಿಗರ ಬಾಯಿಗೆ ಬೀಳುತ್ತಿವೆ. ಇನ್ನು ಮೇಯರ್ ಯಾರಾಗಲಿದ್ದಾರೆ ಎಂಬ ಜಿಜ್ಞಾಸೆ ಶುರುವಾಗಿದೆ.
ಫಲಿತಾಂಶ: ಬೆಂಗಳೂರು ದಕ್ಷಿಣ | ಉತ್ತರ ಜಿಲ್ಲೆ | ನಗರ ಜಿಲ್ಲೆ| ಸೆಂಟ್ರಲ್ ಜಿಲ್ಲೆ
ಈ ನಡುವೆ ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಬರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿನ ವಾರ್ಡುಗಳ ಫಲಿತಾಂಶದ ವಿವರಗಳು ಇಲ್ಲಿವೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್ ಪುರ, ಮಹಾಲಕ್ಷ್ಮೀ ಬಡಾವಣೆ, ಮಲ್ಲೇಶ್ವರ, ಹೆಬ್ಬಾಳ, ಪುಲಿಕೇಶಿ ನಗರ, ಸಿವಿ ರಾಮನ್ ನಗರ ಮತ್ತು ಸರ್ವಜ್ಞ ನಗರಗಳು ಬರುತ್ತವೆ.

| ಬೆಂಗಳೂರು ಉತ್ತರ ಜಿಲ್ಲೆ | |||
| 151 ಕೆಆರ್ ಪುರ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಹೊರಮಾವು | 25 | ರಾಧಮ್ಮ | ಕಾಂಗ್ರೆಸ್ |
| ರಾಮಮೂರ್ತಿ ನಗರ | 26 | ಪದ್ಮಾವತಿ ಶ್ರೀನಿವಾಸ್ | ಬಿಜೆಪಿ |
| ವಿಜಿನಾಪುರ | 51 | ಎಸ್ ರಾಜು | ಬಿಜೆಪಿ |
| ಕೆಆರ್ ಪುರಂ | 52 | ಕೆ ಪೂರ್ಣಿಮಾ | ಬಿಜೆಪಿ |
| ಬಸವನಪುರ | 53 | ಬಿಎನ್ ಜಯಪ್ರಕಾಶ್ | ಕಾಂಗ್ರೆಸ್ |
| ದೇವಸಂದ್ರ | 55 | ಎಂಎನ್ ಶ್ರೀಕಾಂತ್ | ಕಾಂಗ್ರೆಸ್ |
| ಎ ನಾರಾಯಣಪುರ | 56 | ವಿ ಸುರೇಶ್ | ಕಾಂಗ್ರೆಸ್ |
| ವಿಜ್ಞಾನ ನಗರ | 81 | ಎಸ್ ಜಿ ನಾಗರಾಜ್ | ಕಾಂಗ್ರೆಸ್ |
| ಎಚ್ಎಎಲ್ ಏರ್ಪೋರ್ಟ್ | 87 | ಎನ್ ಮಂಜುನಾಥ್ | ಕಾಂಗ್ರೆಸ್ |
| 156 ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ನಂದಿನಿ ಬಡಾವಣೆ | 43 | ಕೆವಿ ರಾಜೇಂದ್ರ ಕುಮಾರ್ | ಬಿಜೆಪಿ |
| ಮಾರಪ್ಪನ ಪಾಳ್ಯ | 44 | ಮಹಾದೇವ್ ಎಂ | ಕಾಂಗ್ರೆಸ್ |
| ನಾಗಪುರ | 47 | ಸಂಪತ್ ರಾಜ್ | ಕಾಂಗ್ರೆಸ್ |
| ಮಹಾಲಕ್ಷ್ಮಿಪುರಂ | 68 | ಎಸ್ ಕೇಶವಮೂರ್ತಿ | ಕಾಂಗ್ರೆಸ್ |
| ಶಕ್ತಿಗಣಪತಿ ನಗರ | 74 | ಗಂಗಮ್ಮ ರಾಜಣ್ಣ | ಜೆಡಿಎಸ್ |
| ಶಂಕರಮಠ | 75 | ಎಂ ಶಿವರಾಜು | ಕಾಂಗ್ರೆಸ್ |
| ವೃಷಭಾವತಿ ನಗರ | 102 | ಎಸ್ ಪಿ ಹೇಮಲತಾ | ಜೆಡಿಎಸ್ |
| 157 ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಅರಮನೆ ನಗರ | 35 | ಸುಮಂಗಲಾ ಬಿ | ಬಿಜೆಪಿ |
| ಮತ್ತೀಕೆರೆ | 36 | ಜಯಪ್ರಕಾಶ್ ಎಂಸಿ | ಬಿಜೆಪಿ |
| ಮಲ್ಲೇಶ್ವರಂ | 45 | ಎನ್ ಜಯಪಾಲ್ | ಬಿಜೆಪಿ |
| ರಾಜಮಹಲ್ ಗುಟ್ಟಹಳ್ಳಿ | 64 | ಹೇಮಲತಾ ಸತೀಶ್ ಸೇಠ್ | ಬಿಜೆಪಿ |
| ಕಾಡು ಮಲ್ಲೇಶ್ವರಂ | 65 | ಮಂಜುನಾಥ ರಾಜು | ಬಿಜೆಪಿ |
| ಸುಬ್ರಮಣ್ಯನಗರ | 66 | ಎಚ್ ಮಂಜುನಾಥ್ | ಕಾಂಗ್ರೆಸ್ |
| ಗಾಯಿತ್ರಿ ನಗರ | 76 | ಚಂದ್ರಕಲಾ ಹರೀಶ್ | ಕಾಂಗ್ರೆಸ್ |
| 158 ಹೆಬ್ಬಾಳ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ರಾಧಾಕೃಷ್ಣ ದೇವಸ್ಥಾನ ವಾರ್ಡ್ | 18 | ಆನಂದ್ | ಜೆಡಿಎಸ್ |
| ಸಂಜಯನಗರ | 19 | ಇಂದಿರಾ ಸುಭಾಶ್ | ಬಿಜೆಪಿ |
| ಗಂಗಾನಗರ | 20 | ಪರಿಮಳಾ ಆನಂದ್ | ಬಿಜೆಪಿ |
| ಹೆಬ್ಬಾಳ | 21 | ಆನಂದ್ ಕುಮಾರ್ | ಕಾಂಗ್ರೆಸ್ |
| ವಿಶ್ವನಾಥ ನಾಗೇನಹಳ್ಳಿ | 22 | ಮಂಜುನಾಥ ರಾಜು | ಬಿಜೆಪಿ |
| ಮನೋರಾಯನ ಪಾಳ್ಯ | 33 | ಅಬ್ದುಲ್ ವಾಜಿದ್ | ಕಾಂಗ್ರೆಸ್ |
| ಗಂಗೇನಹಳ್ಳಿ | 34 | ಎಂ ನಾಗರಾಜು | ಬಿಜೆಪಿ |
| ಜಯಚಾಮರಾಜೇಂದ್ರ ನಗರ | 46 | ಗಣೇಶ್ ರಾವ್ ಮಾನೆ | ಬಿಜೆಪಿ |
| 159 ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಕುಶಾಲನಗರ | 31 | ಉಮ್ಮೇ ಸಲ್ಮಾ | ಜೆಡಿಎಸ್ |
| ಕಾವಲ್ ಬೈರಸಂದ್ರ | 32 | ನೇತ್ರಾ ನಾರಾಯಣ್ | ಜೆಡಿಎಸ್ |
| ದೇವರಜೀವನಹಳ್ಳಿ | 47 | ಸಂಪತ್ ರಾಜ್ | ಕಾಂಗ್ರೆಸ್ |
| ಮುನೇಶ್ವರನಗರ | 48 | ಸೈಯದ್ ಸಾಜಿಯಾ | ಕಾಂಗ್ರೆಸ್ |
| ಸಗಾಯಪುರಂ | 60 | ಎಲುಮಲೈ | ಸ್ವತಂತ್ರ |
| ಎಸ್ ಕೆ ಗಾರ್ಡನ್ | 61 | ಮೊಹಮ್ಮದ್ ಜಮೀರ್ ಷಾ | ಕಾಂಗ್ರೆಸ್ |
| ಪುಲಿಕೇಶಿನಗರ | 78 | ಎಆರ್ ಜಾಕಿರ್ | ಕಾಂಗ್ರೆಸ್ |
| 160 ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ನಾಗವಾರ | 23 | ಇರ್ಷಾದ್ ಬೇಗಂ | ಕಾಂಗ್ರೆಸ್ |
| ಎಚ್.ಬಿ.ಆರ್.ಬಡಾವಣೆ | 24 | ಪಿ. ಆನಂದ್ | ಕಾಂಗ್ರೆಸ್ |
| ಬಾಣಸವಾಡಿ | 27 | ಕೋದಂಡ ರೆಡ್ಡಿ | ಬಿಜೆಪಿ |
| ಕಮ್ಮನಹಳ್ಳಿ | 28 | ಮುನಿಲಕ್ಷ್ಮಮ್ಮ | ಬಿಜೆಪಿ |
| ಕಾಚರಕನಹಳ್ಳಿ | 29 | ಪದ್ಮನಾಭ ರೆಡ್ಡಿ | ಬಿಜೆಪಿ |
| ಕೆ.ಜಿ.ಹಳ್ಳಿ | 30 | ನೌಶೀರ್ ಅಹ್ಮದ್ | ಕಾಂಗ್ರೆಸ್ |
| ಲಿಂಗರಾಜಪುರ | 49 | ಲಾವಣ್ಯ ಗಣೇಶ್ | ಕಾಂಗ್ರೆಸ್ |
| ಮಾರುತಿ ಸೇವಾನಗರ | 59 | ಹನ್ನಾ ಭುವನೇಶ್ವರಿ | ಕಾಂಗ್ರೆಸ್ |
| 16 ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಬೆನ್ನಿಗಾನಹಳ್ಳಿ | 50 | ಮೀನಾಕ್ಷಿ | ಕಾಂಗ್ರೆಸ್ |
| ಸಿ.ವಿ.ರಾಮನ್ ನಗರ | 57 | ಅರುಣಾ ರವಿ | ಬಿಜೆಪಿ |
| ಹೊಸ ತಿಪ್ಪಸಂದ್ರ | 58 | ಶಿಲ್ಪಾ ಕೆಎಸ್ | ಕಾಂಗ್ರೆಸ್ |
| ಸರ್ವಜ್ಞನಗರ | 79 | ಶಶಿರೇಖಾ ಮುಕುಂದ್ | ಬಿಜೆಪಿ |
| ಹೊಯ್ಸಳನಗರ | 80 | ಆನಂದ್ ಕುಮಾರ್ | ಸ್ವತಂತ್ರ |
| ಜೀವನಭೀಮಾನಗರ | 88 | ವೀಣಾ ಕುಮಾರಿ | ಬಿಜೆಪಿ |
| ಕೋನೇನ ಅಗ್ರಹಾರ | 113 | ಚಂದ್ರಪ್ಪ ರೆಡ್ಡಿ | ಸ್ವತಂತ್ರ |
ಬಿಬಿಎಂಪಿ ಫಲಿತಾಂಶ 2015 : ಬೆಂಗಳೂರು ದಕ್ಷಿಣ | ಬೆಂಗಳೂರು ನಗರ | ಬೆಂಗಳೂರು ಕೇಂದ್ರ












Click it and Unblock the Notifications