ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ : ಬೆಂಗಳೂರು ಕೇಂದ್ರ ಜಿಲ್ಲೆ ಫಲಿತಾಂಶ

|
Google Oneindia Kannada News

ಬೆಂಗಳೂರು, ಆಗಸ್ಟ್ 25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 197 ವಾರ್ಡುಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದೆ. ನಿರೀಕ್ಷೆಗೆ ವ್ಯತಿರಿಕ್ತವಾಗಿ ಕಳೆದ ಬಾರಿ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಮುನ್ನಡೆ ಸಾಧಿಸಿದೆ, ಕಾಂಗ್ರೆಸ್ ಸಹ ಸಾಲಷ್ಟು ಸ್ಥಾನಗಳನ್ನು ಗಳಿಸಿಕೊಳ್ಳುತ್ತಿದೆ.

ಯಾವ ಪಕ್ಷ ಬಿಬಿಎಂಪಿಯ ಅಧಿಕಾರವನ್ನು ನಡೆಸಲಿದೆ, ಮುಂದಿನ ಐದು ವರ್ಷಗಳ ಕಾಲ ಬೆಂಗಳೂರಿನಲ್ಲಿ ಆಡಳಿತ ನಡೆಸಲಿದೆ ಎಂಬುದು ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ. ರಾಜಕೀಯ ಮೊಗಸಾಲೆಯಲ್ಲಿ ಏನೇನು ಲೆಕ್ಕಾಚಾರಗಳು ನಡೆದಿವೆಯೋ ಬಲ್ಲವರಾರು? ಬೆಂಗಳೂರು ಸೆಂಟ್ರಲ್ ವ್ಯಾಪ್ತಿಯಲ್ಲಿ ಬರುವ ಏಳು ವಿಧಾನಸಭಾ ಕ್ರೇತ್ರಗಳ ಫಲಿತಾಂಶದ ವಿವರ ಇಲ್ಲಿದೆ.
ಫಲಿತಾಂಶ: ಬೆಂಗಳೂರು ದಕ್ಷಿಣ | ಉತ್ತರ ಜಿಲ್ಲೆ | ನಗರ ಜಿಲ್ಲೆ| ಸೆಂಟ್ರಲ್ ಜಿಲ್ಲೆ

ರಾಜರಾಜೇಶ್ವರಿ ನಗರ, ಶಿವಾಜಿನಗರ, ಶಾಂತಿ ನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ಮತ್ತು ಚಿಕ್ಕಪೇಟೆ ಕ್ಷೇತ್ರಗಳ ವಾರ್ಡ್ ಫಲಿತಾಂಶ ಪಟ್ಟಿ.

bbmp
ಬೆಂಗಳೂರು ಸೆಂಟ್ರಲ್
154 ರಾಜರಾಜೇಶ್ವರಿ ನಗರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಜಾಲಹಳ್ಳಿ
16 ಜಿ.ಎನ್.ಶ್ರೀನಿವಾಸ ಮೂರ್ತಿ
ಕಾಂಗ್ರೆಸ್
ಜೆಪಿ ಪಾರ್ಕ್
17 ಮಮತಾ ಕೆಬಿ
ಬಿಜೆಪಿ
ಎಚ್ ಎಂಟಿ
38
ಆಶಾ ಸುರೇಶ್
ಕಾಂಗ್ರೆಸ್
ಯಶವಂತಪುರ
37
ಜೆ ಕೆ ವೆಂಕಟೇಶ್
ಕಾಂಗ್ರೆಸ್
ಲಕ್ಷ್ಮೀದೇವಿ ನಗರ
42
ವೇಲು ನಾಯ್ಕರ್
ಕಾಂಗ್ರೆಸ್
ಲಗ್ಗೆರೆ 69 ಮಂಜುಳಾ ನಾರಾಯಣಸ್ವಾಮಿ
ಜೆಡಿಎಸ್
ಕೊಟ್ಟಿಗೆ ಪಾಳ್ಯ 73 ಜಿ ಮೋಹನ್ ಕುಮಾರ್
ಕಾಂಗ್ರೆಸ್
ಜ್ಞಾನಭಾರತಿ ನಗರ
129
ತೇಜಸ್ವಿನಿ ಸೀತಾರಾಮಯ್ಯ
ಬಿಜೆಪಿ
ರಾಜರಾಜೇಶ್ವರಿ ನಗರ
160 ನಳಿನಿ ಮಂಜುನಾಥ್
ಬಿಜೆಪಿ

ಬೆಂಗಳೂರು ಸೆಂಟ್ರಲ್
162 ಶಿವಾಜಿನಗರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ರಾಮಸ್ವಾಮಿ ಪಾಳ್ಯ
62
ನೇತ್ರಾವತಿ ಕೃಷ್ಣೇಗೌಡ
ಕಾಂಗ್ರೆಸ್
ಜಯಮಹಲ್
63
ಎಂ ಕೆ ಗುಣಶೇಖರ್
ಕಾಂಗ್ರೆಸ್
ಹಲಸೂರು
90
ಮಮತಾ ಸರವಣ
ಪಕ್ಷೇತರ
ಭಾರತಿನಗರ
91
ಶಕೀಲ್ ಅಹಮದ್
ಕಾಂಗ್ರೆಸ್
ಶಿವಾಜಿನಗರ
92
ಫರೀದಾ ಕಾಂಗ್ರೆಸ್
ವಸಂತನಗರ
93
ಸಂಪತ್ ಕುಮಾರ್
ಬಿಜೆಪಿ
ಸಂಪಂಗಿರಾಮನಗರ
110
ಆರ್ ವಸಂತಕುಮಾರ್
ಕಾಂಗ್ರೆಸ್

ಬೆಂಗಳೂರು ಸೆಂಟ್ರಲ್
164 ಗಾಂಧಿನಗರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ದತ್ತಾತ್ರೇಯ ದೇವಸ್ಥಾನ
77
ಆರ್ ಎಸ್ ಸತ್ಯನಾರಾಯಣ
ಕಾಂಗ್ರೆಸ್
ಗಾಂಧಿನಗರ
94
ಆರ್ ಜೆ ಲಲಿತಾ
ಕಾಂಗ್ರೆಸ್
ಸುಭಾಷ್ ನಗರ
95
ಎಲ್. ಗೋವಿಂದರಾಜು
ಕಾಂಗ್ರೆಸ್
ಓಕಳಿಪುರಂ
96
ವಿ ಶಿವಪ್ರಕಾಶ್
ಬಿಜೆಪಿ
ಚಿಕ್ಕಪೇಟೆ
109
ಎಸ್ ಲೀಲಾ ಶಿವಕುಮಾರ್
ಬಿಜೆಪಿ
ಕಾಟನ್ ಪೇಟೆ
120
ಡಿ ಪ್ರಮೋದ್
ಕಾಂಗ್ರೆಸ್
ಬಿನ್ನಿಪೇಟೆ
121
ಮಹದೇವಮ್ಮ ನಾಗರಾಜ್
ಕಾಂಗ್ರೆಸ್
ಬೆಂಗಳೂರು ಸೆಂಟ್ರಲ್
165 ರಾಜಾಜಿನಗರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ದಯಾನಂದನಗರ
97
ಕುಮಾರಿ ಪಳನಿಕಾಂತ್
ಬಿಜೆಪಿ
ಪ್ರಕಾಶ್ ನಗರ
98
ಪದ್ಮಾವತಿ ಜಿ
ಕಾಂಗ್ರೆಸ್
ರಾಜಾಜಿನಗರ
99
ಜಿ ಕೃಷ್ಣಮೂರ್ತಿ
ಕಾಂಗ್ರೆಸ್
ಬಸವೇಶ್ವರ ನಗರ
100
ಉಮಾವತಿ ಪದ್ಮರಾಜ್
ಬಿಜೆಪಿ
ಕಾಮಾಕ್ಷಿ ಪಾಳ್ಯ
101
ಪ್ರತಿಮಾ ಕೆ ಎಸ್ ರಮೇಶ್
ಬಿಜೆಪಿ
ಶಿವನಗರ
107
ಮಂಜುಳಾ ವಿಜಯಕುಮಾರ್
ಕಾಂಗ್ರೆಸ್
ಶ್ರೀರಾಮಮಂದಿರ
108
ದೀಪಾ ನಾಗೇಶ್
ಬಿಜೆಪಿ

ಬೆಂಗಳೂರು ಸೆಂಟ್ರಲ್
168 ಚಾಮರಾಜಪೇಟೆ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಪಾದರಾಯನಪುರ
135
ಇಮ್ರಾನ್ ಪಾಷಾ
ಜೆಡಿಎಸ್
ಜೆಜೆಆರ್ ನಗರ
136
ಸೀಮಾ ಅಫ್ತಾರ್ ಖಾನ್
ಕಾಂಗ್ರೆಸ್
ರಾಯಪುರಂ
137
ಶಶಿಕಲಾ ಕೇಶವ್
ಬಿಜೆಪಿ
ಚಾಲುವಾದಿ ಪಾಳ್ಯ
138
ರೇಖಾ ಕದರೀಶ್
ಬಿಜೆಪಿ
ಕೆ ಆರ್ ಮಾರ್ಕೆಟ್
139
ನಝಿಮಾ ಖಾನಂ
ಜೆಡಿಎಸ್
ಚಾಮರಾಜಪೇಟೆ
140
ಕೋಕಿಲ ಚಂದ್ರಶೇಖರ್
ಕಾಂಗ್ರೆಸ್
ಆಜಾದ್ ನಗರ 141
ಎಂ ಸುಜಾತಾ
ಕಾಂಗ್ರೆಸ್

ಬೆಂಗಳೂರು ಸೆಂಟ್ರಲ್
169 ಚಿಕ್ಕಪೇಟೆ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಸುಧಾಮನಗರ
118
ರ ವ ಯುವರಾಜ್
ಕಾಂಗ್ರೆಸ್
ಧರ್ಮರಾಯಸ್ವಾಮಿ ದೇವಸ್ಥಾನ
119 ಪ್ರತಿಭಾ ಧನರಾಜ್
ಬಿಜೆಪಿ
ಸುಂಕೇನಹಳ್ಳಿ
142
ಡಿ ಎನ್ ರಮೇಶ್
ಬಿಜೆಪಿ
ವಿವಿಪುರಂ 143
ವಾಣಿ ರಾವ್
ಬಿಜೆಪಿ
ಸಿದ್ದಾಪುರ 144
ಮುಜಾಹಿದ್ ಪಾಷಾ ಎಸ್ ಡಿಪಿಐ
ಹೋಂಬೆಗೌಡ ನಗರ 145
ಡಿ. ಚಂದ್ರಪ್ಪ
ಕಾಂಗ್ರೆಸ್
ಜಯನಗರ 153 ಗಂಗಾಬಿಕೆ ಮಲ್ಲಿಕಾರ್ಜುನ್

ಕಾಂಗ್ರೆಸ್

ಬೆಂಗಳೂರು ಸೆಂಟ್ರಲ್

ಶಾಂತಿನಗರ
ವಾರ್ಡ್ ಹೆಸರು ವಾರ್ಡ್ ಸಂಖ್ಯೆ
ಗೆದ್ದವರು ಪಕ್ಷ
ಜೋಗು ಪಾಳ್ಯ
89
ಜಿ.ಎನ್.ಶ್ರೀನಿವಾಸ ಮೂರ್ತಿ
ಕಾಂಗ್ರೆಸ್
ಶಾಂತಲಾನಗರ
111
ಎಂ ಬಿ ದ್ವಾರಕನಾಥ್
ಬಿಜೆಪಿ
ದೊಮ್ಮಲೂರು
112
ಲಕ್ಷ್ಮೀನಾರಾಯಣ ಇತರೆ
ಅರಗಂ
114
ಭವ್ಯ ಬಿಜೆಪಿ
ವನ್ನಾರ ಪೇಟೆ
115
ಕೆ ಶಿವಕುಮಾರ್
ಬಿಜೆಪಿ
ನೀಲಸಂದ್ರ
116
ಬಾಲಕೃಷ್ಣ ಜಿ
ಕಾಂಗ್ರೆಸ್
ಶಾಂತಿನಗರ 117
ಪಿ ಸೌಮ್ಯ
ಕಾಂಗ್ರೆಸ್
English summary
BBMP Election 2015: Bengaluru Urban district has Seven assembly constituency. Rajarajeshwari Nagar, Shivaji Nagar, Shanti Nagar, Gandhi Nagar, Rajaji Nagar, Chamarajpet, chikkapet, Here are the results in table format.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X