• search

ಮಹಿಳಾ ಆಯೋಗದಿಂದ ನಟ ದುನಿಯಾ ವಿಜಯ್​ಗೆ ನೋಟಿಸ್

Subscribe to Oneindia Kannada
For bangalore Updates
Allow Notification
For Daily Alerts
Keep youself updated with latest
bangalore News
        ಮಹಿಳಾ ಆಯೋಗದಿಂದ ನಟ ದುನಿಯಾ ವಿಜಯ್​ಗೆ ನೋಟಿಸ್ | FILMIBEAT KANNADA

        ಬೆಂಗಳೂರು, ಡಿಸೆಂಬರ್ 07: ನಟ ದುನಿಯಾ ವಿಜಯ್ ಅವರಿಗೆ ಮತ್ತೆ ಕಂಟಕ ಶುರುವಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆ ರಾಜ್ಯ ಮಹಿಳಾ ಆಯೋಗದಿಂದ ವಿಜಯ್​ಗೆ ನೋಟಿಸ್ ಜಾರಿಯಾಗಿದೆ.

        ವಿಜಯ್ ಅವರ ಪತ್ನಿ ನಾಗರತ್ನಾ ಅವರು ಕಳೆದ ವಾರದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರನ್ನು ಭೇಟಿ ಮಾಡಿ ತಮ್ಮ ನೋವು ತೋಡಿಕೊಂಡಿದ್ದರು. ತಮ್ಮ ಪತಿಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

        Duniya Vijay gets Notice from State Women Commission

        ಆದರೆ, ನಾನು ಅದಕ್ಕೆ ಒಪ್ಪಿಗೆ ನೀಡಿಲ್ಲ, ನನ್ನ ಕುಟುಂಬ ನಿರ್ವಹಣೆಗೆ ವಿಜಯ್ ಅವರಿಂದ ಸಿಗುತ್ತಿದ್ದ ಹಣ ಈಗ ನಿಂತಿದೆ. ನಾವಿರುವ ಮನೆ ಬಗ್ಗೆ ಕೂಡಾ ಸರಿಯಾದ ಖಾತ್ರಿಯಿಲ್ಲ. ನಾನು ನನ್ನ ಮಕ್ಕಳು ಕಣ್ಣೀರಿನಲ್ಲಿ ಕೈತೊಳಿಯುತ್ತಿದ್ದೇವೆ, ನಮಗೆ ಸೂಕ್ತ ನ್ಯಾಯ ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು.

        ನಾಗರತ್ನಾಳ ಮನವಿಯಂತೆ ಮಹಿಳಾ ಆಯೋಗವು ವಿಜಯ್ ನೋಟಿಸ್​ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯ್ ಅವರು ಸದ್ಯದಲ್ಲೇ ಮಹಿಳಾ ಆಯೋಗದ ಕಚೇರಿ ಭೇಟಿ ನೀಡಿ ಉತ್ತರ ನೀಡುತ್ತೇನೆ, ಯಾರಿಗೂ ಅನ್ಯಾಯ ಮಾಡುವುದು ನನ್ನ ಉದ್ದೇಶವಲ್ಲ ಎಂದಿದ್ದಾರೆ.

        ಇನ್ನಷ್ಟು ಬೆಂಗಳೂರು ಸುದ್ದಿಗಳುView All

        ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

        English summary
        Karnataka State women commission has issued notice to actor Duniya Vijay following the complaint against him by his wife Nagarathna.

        Oneindia ಬ್ರೇಕಿಂಗ್ ನ್ಯೂಸ್,
        ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

        Notification Settings X
        Time Settings
        Done
        Clear Notification X
        Do you want to clear all the notifications from your inbox?
        Settings X
        X
        We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more