ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಸೆಂಎಸ್ ಮೂಲಕ ಗುರುತಿನ ಚೀಟಿ -ಅಧಾರ್ ಜೋಡಣೆ ಹೇಗೆ?

By Mahesh
|
Google Oneindia Kannada News

ಚುನಾವಣಾ ಪರ್ವದಲ್ಲಿ ಆಧಾರ್ ಕಾರ್ಡ್ ನಂಬರ್ ಜೊತೆಗೆ ಮತದಾರರ ಗುರುತಿನ ಚೀಟಿ ಅಥವಾ ಎಪಿಕ್ ನಂಬರ್ ಜೋಡಣೆ ಮಾಡುವುದು ಒಳ್ಳೆಯದು. ಆನ್ ಲೈನ್ ವಿಧಾನವಲ್ಲದೆ, ಎಸ್ಎಂಎಸ್, ಫೋನ್ ಕರೆ ಮೂಲಕ ಇದು ಸಾಧ್ಯವಿದೆ.

ಪ್ರತಿ ವರ್ಷದಂತೆ ಈ ವರ್ಷ ಕೂಡಾ ನಕಲಿ ಹಾಗೂ ಮತದಾರರ ಪಟ್ಟಿಯಿಂದ ತೆಗೆದು ಹಾಕಬಲ್ಲ ಹೆಸರಿನ ಪಟ್ಟಿ ತಯಾರಿಕೆಯಲ್ಲಿ ಎನ್ಜಿಒಗಳು ನೆರವು ನೀಡುತ್ತಿವೆ. ಆಧಾರ್ ನಂಬರ್ ಜೋಡಣೆ ನಂತರ ನಕಲಿ ಮತದಾರರನ್ನು ತೆಗೆದು ಹಾಕುವುದು ಸುಲಭವಾಗಲಿದೆ.

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಹೇಗೆ?, ಮತದಾರರ ಪಟ್ಟಿಯಲ್ಲಿ ಬದಲಾವಣೆ ಮಾಡುವುದು ಹೇಗೆ?, ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವುದು ಹೇಗೆ?

ಮತದಾರರ ಗುರುತಿನ ಚೀಟಿ ಜತೆ ಆನ್ ಲೈನ್ ಮೂಲಕ ಆಧಾರ್ ಲಿಂಕ್ ಹೇಗೆ? ಎಂಬುದನ್ನು ತಿಳಿಸಿಕೊಡಲಾಗಿದೆ. ಈಗ ಸುಲಭ ವಿಧಾನದಲ್ಲಿ ಎಸ್ಎಂಎಸ್ ಮೂಲಕ ಜೋಡಣೆ ಹೇಗೆ ಎಂಬುದನ್ನು ಮುಂದೆ ಓದಿ...

How to link Aadhaar number to voter ID card SMS, Phone

ಎಸ್ಎಂಎಸ್ ಮೂಲಕ ಆಧಾರ್- ಮತದಾರರ ಗುರುತಿನ ಚೀಟಿ ಜೋಡಣೆ
OR ಎಂದು ಟೈಪಿಸಿ 166 ಅಥವಾ 51969ಗೆ ಎಸ್ಎಂಎಸ್ ಕಳಿಸಿ
ನಂತರ ಖಚಿತಪಡಿಸುವ ಸಂದೇಶ ಬರಲಿದೆ.


ಫೋನ್ ಮೂಲಕ ಜೋಡಣೆ ಹೇಗೆ?
ಆಧಾರ್ ಜೋಡಣೆಗಾಗಿ ಪ್ರತ್ಯೇಕ ಸಹಾಯವಾಣಿ ನೀಡಲಾಗಿದೆ. ಕಚೇರಿ ಸಮಯ ಬೆಳಗ್ಗೆ 10 ರಿಂದ ಸಂಜೆ 5ರೊಳಗೆ 1950 ಸಂಖ್ಯೆಗೆ ಕರೆ ಮಾಡಿ ನಿಮ್ಮ ಮತದಾರರ ಐಡಿ ಹಾಗೂ ಆಧಾರ್ ಕಾರ್ಡ್ ಮಾಹಿತಿ ನೀಡಿ ಲಿಂಕ್ ಮಾಡಬಹುದು.


ಖುದ್ದು ಕಚೇರಿಗೆ ಭೇಟಿ ಕೊಡಿ:
ನಿಮ್ಮ ಅಸೆಂಬ್ಲಿ ಕ್ಷೇತ್ರದ ಬೂತ್ ಮಟ್ಟದ ಕಚೇರಿಯನ್ನು ಗುರುತಿಸಿ, ಬೂತ್ ವಲಯದ ಅಧಿಕಾರಿಯನ್ನು ಭೇಟಿ ಮಾಡಿ, ನಿಮ್ಮ ದಾಖಲೆಗಳನ್ನು ಒದಗಿಸಿ, ದಾಖಲೆಗಳು ಪರಿಶೀಲನೆ ಮಾಡಿದ ನಂತರ ಆಧಾರ್ ಹಾಗೂ ವೋಟರ್ ಐಡಿ ಲಿಂಕ್ ಖಾತ್ರಿಪಡಿಸಲಾಗುತ್ತದೆ.

English summary
Karnataka Assembly Elections 2018: Here are the step by steps methods which guide you How to link Aadhaar number to voter ID card via SMS, Phone or Offline. Voters list online. One can apply by submitting Form 7 for objecting inclusion or seeking deletion of name in electoral roll
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X