ಹಾವೇರಿ ಜಿಲ್ಲೆ : ಗೆದ್ದವರು, ಸೋತವರು

Haveri District
ಉತ್ತರ ಕರ್ನಾಟಕ ಭಾಗದ ವೈವಿಧ್ಯಮಯ ಜಿಲ್ಲೆ ಹಾವೇರಿಯಲ್ಲಿ ಚುನಾವಣಾ ಕಣ ರಂಗೇರಿದೆ. ಜಿಲ್ಲೆಯಲ್ಲಿ ಉದಯವಾದ ಯಡಿಯೂರಪ್ಪ ಅವರ ಕೆಜೆಪಿ ಸಿಎಂ ಉದಾಸಿ, ನೆಹರೂ ಓಲೇಕಾರ, ಶಿವರಾಜ್ ಸಜ್ಜನ್ ರಂಥ ಪಟುಗಳನ್ನು ಇಳಿಸಿರುವ ಕೆಜೆಪಿ ಗೆಲುವಿನ ಕನಸು ಕಂಡಿತ್ತು.

ಬಸವರಾಜ ಬೊಮ್ಮಾಯಿ ಸಾರಥ್ಯದಲ್ಲಿ ಜಿಲ್ಲೆಯನ್ನು ಉಳಿಸಿಕೊಳ್ಳಲು ಬಿಜೆಪಿ ಹರ ಸಾಹಸ ಪಡಲಿದೆ. ಬಿಜೆಪಿ-ಕೆಜೆಪಿ ಕದನದ ನಡುವೆ ಲಾಭ ಪಡೆಯಲು ಕಾಂಗ್ರೆಸ್ ಹವಣಿಸಿತ್ತು.

[ 2013 ಫಲಿತಾಂಶ: ಗೆದ್ದವರು, ಸೋತವರ ವಿವರ ] | ಹಾವೇರಿ ಜಿಲ್ಲಾ ದರ್ಶನ
2008 ರ ಫ್ಲ್ಯಾಶ್ ಬ್ಲಾಕ್:

* ಬ್ಯಾಡಗಿ: ಪಾಟೀಲ್ ಸುರೇಶ್ ಗೌಡ ಬಸವಲಿಂಗಗೌಡ್ರ (ಬಿಜೆಪಿ) 1,20,443 ಮತಗಳು
* ಹಾನಗಲ್: ಉದಾಸಿ ಚನ್ನಬಸಪ್ಪ ಮಹಾಲಿಂಗಪ್ಪ (ಬಿಜೆಪಿ) 1,23,242 ಮತಗಳು
* ಹಾವೇರಿ: ನೆಹರೂ ಓಲೇಕಾರ(ಬಿಜೆಪಿ) 1,13,543 ಮತಗಳು
* ಹಿರೇಕೆರೂರು: ಬಿ.ಸಿ ಪಾಟೀಲ್ (ಕಾಂಗ್ರೆಸ್, 1,14,060 ಮತಗಳು
* ರಾಣೇಬೆನ್ನೂರು: ಜಿ. ಶಿವಣ್ಣ (ಬಿಜೆಪಿ) 1,25,603 ಮತಗಳು
* ಶಿಗ್ಗಾಂವ್ : ಬಸವರಾಜ ಬೊಮ್ಮಾಯಿ (ಬಿಜೆಪಿ) 1,23,229 ಮತಗಳು

ಹಾವೇರಿ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಗಳಿಸಿದ ಮತಗಳು ಸೋತವರು ಪಕ್ಷ ಗಳಿಸಿದ ಮತಗಳು
ಹಾನಗಲ್ ಮನೋಹರ್ ತಹಸೀಲ್ದಾರ್
ಕಾಂಗ್ರೆಸ್
66324 ಸಿ.ಎಂ ಉದಾಸಿ
ಕೆಜೆಪಿ 60638
ಶಿಗ್ಗಾಂವ್ ಬಸವರಾಜ್ ಬೊಮ್ಮಾಯಿ ಬಿಜೆಪಿ 73007 ಖಾದ್ರಿ ಸೈಯದ್ ಅಜಿಂಪೀರ್ ಬಾಷಾ ಕಾಂಗ್ರೆಸ್ 63504
ಹಾವೇರಿ ರುದ್ರಪ್ಪ ಮಾನಪ್ಪ ಲಮಾಣಿ
ಕಾಂಗ್ರೆಸ್ 83119 ನೆಹರೂ ಓಲೇಕಾರ್ ಕೆಜೆಪಿ 52911
ಬ್ಯಾಡಗಿ ಬಸವರಾಜ್ ನೀಲಪ್ಪ ಶಿವಣ್ಣನವರ್
ಕಾಂಗ್ರೆಸ್ 57707 ಶಿವರಾಜ್ ಸಜ್ಜನ್ ಕೆಜೆಪಿ 44348
ಹಿರೇಕೆರೂರು ಯು.ಬಿ ಬಣಕಾರ್ ಕೆಜೆಪಿ 52623 ಬಿ.ಸಿ ಪಾಟೀಲ್ ಕಾಂಗ್ರೆಸ್ 50017
ರಾಣೇಬೆನ್ನೂರು ಕೆಬಿ ಕೋಳಿವಾಡ ಕಾಂಗ್ರೆಸ್ 53780 ಆರ್ ಶಂಕರ್ ಪಕ್ಷೇತರ 46992

ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+