ಚಿಕ್ಕಮಗಳೂರು ಜಿಲ್ಲೆ : ಗೆದ್ದವರು, ಸೋತವರು

ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ, ಬಿಲ್ಲವ ಸಮುದಾಯ, ಬ್ರಾಹ್ಮಣ, ಬಂಟ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಹತ್ತು ಹಲವು ಜಾತಿ ಮತಗಳು ಈ ಕ್ಷೇತ್ರದಲ್ಲಿ ಪ್ರಮುಖವಾಗಿದೆ. ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಮತ ಒಲಿಸಿಕೊಂಡರೆ ಬಿಜೆಪಿ ಪಾರುಪತ್ಯಕ್ಕೆ ಅಂತ್ಯ ಆಡಬಹುದು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಲೆಕ್ಕಾಚಾರ ಹಾಕುತ್ತಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಗೆ ಮಿಶ್ರ ಫಲಿತಾಂಶ ಬಂದಿದ್ದು ಇದಕ್ಕೆ ಕಾರಣ.
ತರೀಕೆರೆಯಲ್ಲಿ ಕಾಂಗೆಸ್ಸಿನ ಶ್ರೀನಿವಾಸ್ ಗೆ ಪ್ರಯಾಸ ಗೆಲುವು ಸಿಕ್ಕಿದ್ದು, ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ 34554 ಮತಗಳನ್ನು ಗಳಿಸಿ ಮೂರನೇ ಸ್ಥಾನಕ್ಕೇರಿ ಅಚ್ಚರಿ ಮೂಡಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ: ಗೆದ್ದವರು, ಸೋತವರ ವಿವರ ಹೀಗಿದೆ:
| ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಪಕ್ಷ | ಗಳಿಸಿದ ಮತಗಳು |
| ಶೃಂಗೇರಿ | ಡಿ.ಎನ್ ಜೀವರಾಜ್ | 58402 | ಬಿಜೆಪಿ | ಟಿ.ಡಿ ರಾಜೇಗೌಡ | ಕಾಂಗ್ರೆಸ್ | 54950 |
| ಮೂಡಿಗೆರೆ | ಬಿ.ಬಿ ನಿಂಗಯ್ಯ | 32417 | ಜೆಡಿಎಸ್ | ಬಿ.ಎನ್ ಚಂದ್ರಪ್ಪ | ಕಾಂಗ್ರೆಸ್ | 31782 |
| ಚಿಕ್ಕಮಗಳೂರು | ಸಿ.ಟಿ ರವಿ | 58683 | ಬಿಜೆಪಿ | ಕೆಎಸ್ ಶಾಂತೇಗೌಡ | ಕಾಂಗ್ರೆಸ್ | 47695 |
| ತರೀಕೆರೆ | ಶ್ರೀನಿವಾಸ್ | 35817 | ಕಾಂಗ್ರೆಸ್ | ಡಿ.ಎಸ್ ಸುರೇಶ್ | ಕೆಜೆಪಿ | 34918 |
| ಕಡೂರು | ವೈಎಸ್ವಿ ದತ್ತಾ | 68733 | ಜೆಡಿಎಸ್ | ಬೆಳ್ಳಿ ಪ್ರಕಾಶ್ | ಕೆಜೆಪಿ | 26300 |
ಉತ್ತರ ಕನ್ನಡ | ಹಾವೇರಿ | ಬಳ್ಳಾರಿ | ಚಿತ್ರದುರ್ಗ | ದಾವಣಗೆರೆ | ಶಿವಮೊಗ್ಗ | ಉಡುಪಿ | ಚಿಕ್ಕಮಗಳೂರು | ತುಮಕೂರು | ಚಿಕ್ಕಬಳ್ಳಾಪುರ | ಕೋಲಾರ | ಬೆಂಗಳೂರು ಜಿಲ್ಲೆ | ರಾಮನಗರ | ಮಂಡ್ಯ | ಹಾಸನ | ದಕ್ಷಿಣ ಕನ್ನಡ | ಕೊಡಗು | ಮೈಸೂರು | ಚಾಮರಾಜನಗರ | ಯಾದಗಿರಿ | ಬೆಳಗಾವಿ | ಬಾಗಲಕೋಟೆ | ಬಿಜಾಪುರ | ಗುಲ್ಬರ್ಗಾ | ಬೀದರ್ | ರಾಯಚೂರು | ಕೊಪ್ಪಳ | ಗದಗ | ಧಾರವಾಡ |












Click it and Unblock the Notifications