ಕೊಡಗು ಜಿಲ್ಲೆ ಚುನಾವಣೆ ಫಲಿತಾಂಶ

Kodagu distict
ಕೊಡಗು, ಮೇ.8: ಬಿಜೆಪಿಯ ಭದ್ರಕೋಟೆ ಎಂಬ ಹೆಸರನ್ನು ಜಿಲ್ಲೆ ಈ ಬಾರಿಯೂ ಉಳಿಸಿಕೊಂಡಿದೆ. ಜಿಲ್ಲೆಯಲ್ಲಿ ಇರುವ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ರಣಕಹಳೆ ಊದಿದೆ.

ವೀರಾಜಪೇಟೆಯಲ್ಲಿ ಸ್ಪೀಕರ್ ಕೆ.ಜಿ.ಬೋಪಯ್ಯ ಮತ್ತು ಮಡಿಕೇರಿಯಲ್ಲಿ ಸಚಿವ ಅಪ್ಪಚ್ಚುರಂಜನ್ ಅವರಿಗೆ ಸೋಲುಣಿಸಿ ಜಿಲ್ಲೆಯನ್ನು ಕೈ ವಶ ಮಾಡಿಕೊಳ್ಳಬೇಕೆಂದು ಪ್ರತಿಕ್ಷಗಳು ರೂಪಿಸಿದ ತಂತ್ರ ವಿಫಲವಾಗಿದೆ.

ಹೊಸದಾಗಿ ಸ್ಥಾಪನೆಯಾದ ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಸಹ ಜಿಲ್ಲೆಗೆ ಕಾಲಿಟ್ಟಿದ್ದವು. ಆರಂಭದಲ್ಲೇ ಈ ಎರಡೂ ಪಕ್ಷಗಳಿಗೆ ಮುಖಭಂಗವಾಗಿದೆ. ಆದರೆ, ಮಡಿಕೇರಿಯಲ್ಲಿ ಬಿಎಸ್ಆರ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬಚಾವಾಗಿದೆ. ವೀರಾಜಪೇಟೆಯಲ್ಲಿ ಕೆಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಇನ್ನಷ್ಟು ಮುಖಭಂಗ ಅನುಭವಿಸುವುದು ತಪ್ಪಿದೆ.

ಕ್ಷೇತ್ರ ಗೆದ್ದವರು ಪಕ್ಷ ಮತಗಳು
ಸಮೀಪ ಸ್ಪರ್ಧಿ ಪಕ್ಷ ಗಳಿಸಿದ ಮತಗಳು
ಮಡಿಕೇರಿ ಎಂ.ಪಿ.ಅಪ್ಪಚ್ಚು ರಂಜನ್ ಬಿಜೆಪಿ 56696 ಬಿ.ಎ.ಜೀವಿಜಯ ಜೆಡಿಎಸ್ 52067
ವಿರಾಜಪೇಟೆ ಕೆ.ಜಿ.ಬೋಪಯ್ಯ ಬಿಜೆಪಿ 67250 ಪ್ರದೀಪ್ ಬಿ.ಟಿ ಕಾಂಗ್ರೆಸ್ 63836
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+